BJP MLA: ಬಿಜೆಪಿ ಶಾಸಕನ ಮಗಳಿಗೆ ಮೋಸ! 25 ಬಾರಿ ಮದುವೆಯಾದ ಖದೀಮನಿಂದ ಎಂಎಲ್‌ಎ ಪುತ್ರಿಗೆ ತಾಳಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಬಿಜೆಪಿ ಶಾಸಕ ಮತ್ತು ಪುತ್ರಿ


Last Updated:

BJP MLA: ಇಲ್ಲಿನ ಬಿಜೆಪಿ ಶಾಸಕರ ಪುತ್ರಿಯೊಬ್ಬರಿಗೆ ಮೋಸ ಆಗಿದ್ಯಂತೆ. ಮದುವೆ ಹೆಸರಲ್ಲಿ ಆಕೆಯನ್ನು ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವ್ಯಕ್ತಿಯೊಬ್ಬ ತನ್ನ ಮಗಳನ್ನು ಮದುವೆಯಾಗಿದ್ದು, ಈಗಾಗಲೇ ಆತನಿಗೆ 25 ಮದುವೆ ಆಗಿತ್ತು ಎಂಬ ಸ್ಫೋಟಕ ವಿಚಾರವನ್ನು ಬಿಜೆಪಿ ಶಾಸಕರೇ ಹೇಳಿದ್ದಾರೆ.

ಬಿಜೆಪಿ ಶಾಸಕ ಮತ್ತು ಪುತ್ರಿ
ಬಿಜೆಪಿ ಶಾಸಕ ಮತ್ತು ಪುತ್ರಿ

ಉತ್ತರ ಪ್ರದೇಶ: ಇಲ್ಲಿನ ಬಿಜೆಪಿ ಶಾಸಕರ (BJP MLA) ಪುತ್ರಿಯೊಬ್ಬರಿಗೆ ಮೋಸ ಆಗಿದ್ಯಂತೆ. ಮದುವೆ ಹೆಸರಲ್ಲಿ ಆಕೆಯನ್ನು ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸೆವತಾ ವಿಧಾನಸಭಾ ಕ್ಷೇತ್ರದಿಂದ (Sevata assembly constituency) ಬಿಜೆಪಿ ಶಾಸಕರಾಗಿರುವ ಜ್ಞಾನ ತಿವಾರಿ (Gyan Tiwari) ಅವರು ತಮ್ಮ ಮಗಳ ಮದುವೆ ವಿಚಾರದಲ್ಲಿ ದೊಡ್ಡ ಮೋಸಕ್ಕೆ ಒಳಗಾಗಿದ್ದಾರೆ ಅಂತ ಆರೋಪಿಸಿದ್ದಾರೆ. ವ್ಯಕ್ತಿಯೊಬ್ಬ ತನ್ನ ಮಗಳನ್ನು ಮದುವೆಯಾಗಿದ್ದು, ಈಗಾಗಲೇ ಆತನಿಗೆ 25 ಮದುವೆ ಆಗಿತ್ತು ಎಂಬ ಸ್ಫೋಟಕ ವಿಚಾರವನ್ನು ಬಿಜೆಪಿ ಶಾಸಕರೇ ಹೇಳಿದ್ದಾರೆ. ಈ ಬಗ್ಗೆ ತಮ್ಮ ಪುತ್ರಿಯೊಂದಿಗೆ ಜ್ಞಾನ ತಿವಾರಿ ವಿಡಿಯೋ ಮಾಡಿದ್ದು, ಗಂಭೀರ ಆರೋಪ ಮಾಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed