Last Updated:
Bigg Boss: ಬಿಗ್ಬಾಸ್ ಶೋನಲ್ಲಿ ಭಾಗವಹಿಸಿದ್ದ ಮಾಜಿ ಸ್ಪರ್ಧಿ ಹಾಗೂ ಸಿನಿಮಾ ನಟನ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಸೋಷಿಯಲ್ ಮೀಡಿಯಾ ಪೋಸ್ಟ್ನಲ್ಲಿ ಅವರು ಹೇಳಿದ್ದೇನು?
ಬಿಗ್ ಬಾಸ್ ತಮಿಳು (Bigg Boss Tamil) ಸೀಸನ್ 7 ರ ಸ್ಪರ್ಧಿ ಮತ್ತು ನಟ ಪ್ರದೀಪ್ ಆಂಟನಿ (Pradeep Antony) ತಮ್ಮ ಪತ್ನಿ ಪೂಜಾ ಶಕ್ತಿ (Pooja Shakti) ಅವರಿಂದ ಬೇರ್ಪಡುತ್ತಿದ್ದಾರಾ? (Divorce) ಹೀಗೊಂದು ಸುಳಿವು ನೀಡುವ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್ನಲ್ಲಿ, ನಟ ತಾನು ರಾಂಗ್ ಪರ್ಸನ್ನ ಮದುವೆಯಾಗಿದ್ದೇನೆ. ತಮ್ಮ ನವಜಾತ ಶಿಶುವಿಗೆ ತಂದೆಯಾಗಿರುವುದನ್ನು ಬಿಟ್ಟಿದ್ದೇನೆ ಎಂದು ಬರೆದಿದ್ದಾರೆ.














