Bigg Boss: ಗಗನ-ತಾಂಡವ್‌ಗೆ ಕಿಚ್ಚನ ಖಡಕ್ ವಾರ್ನಿಂಗ್; ಮೊದಲ ಪಂಚಾಯ್ತಿಯಲ್ಲೇ ಬಿಗ್ ಬಾಸ್ ಮನೆಯಲ್ಲಿ ಬಿಸಿ! | | ACTPnews

News18


Last Updated:

ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಗಗನ ಚಿನ್ನಪ್ಪ, ತಾಂಡವ್ ರಾಮ್ ಸೇರಿದಂತೆ ಕೆಲ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಖಡಕ್ ಆಗಿಯೇ ಕ್ಲಾಸ್ ತೆಗೆದುಕೊಂಡಿರುವುದು ಕಂಡುಬಂದಿದೆ.

News18
News18

ಬಿಗ್ ಬಾಸ್ ಕನ್ನಡ ಸೀಸನ್ 13 (Bigg Boss Kannada Season 13) ಆರಂಭವಾಗಿ ಮೊದಲ ವಾರ ಪೂರ್ಣಗೊಂಡಿದೆ. ಆರಂಭದ ದಿನಗಳಿಂದಲೇ ದೊಡ್ಮನೆಯಲ್ಲಿ ಜಗಳ, ವಾದ-ವಿವಾದ, ಟಾಸ್ಕ್ ಹಾಗೂ ನಾಮಿನೇಷನ್ ವಿಚಾರಗಳು ಸದ್ದು ಮಾಡುತ್ತಿವೆ. ಇದೀಗ ಮೊದಲ ವಾರಾಂತ್ಯದ ಕಿಚ್ಚನ ಪಂಚಾಯ್ತಿಯ ಸರದಿ ಬಂದಿದೆ. ಎಂದಿನಂತೆ ಕಿಚ್ಚ ಸುದೀಪ್ ವಾರಪೂರ್ತಿ ಮನೆಯಲ್ಲಿ ನಡೆದ ಪ್ರಮುಖ ಘಟನೆಗಳನ್ನು ಚರ್ಚಿಸಲಿದ್ದು, ಈಗಾಗಲೇ ಬಿಡುಗಡೆಯಾಗಿರುವ ಮೊದಲ ಪ್ರೋಮೋ ಭಾರಿ ಕುತೂಹಲ ಮೂಡಿಸಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports