Bigg Boss Karibasappa: ಕರಿಬಸಪ್ಪ ಅಂದ್ರೆ ಸುಮ್ನೆ ಅಲ್ಲ! ಕೆಎಸ್‌ಆರ್‌ಪಿಯಲ್ಲಿ 32 ವರ್ಷ ಸೇವೆ ಸಲ್ಲಿಸಿದ ಮಾಜಿ ಬಿಗ್ ಬಾಸ್ ಸ್ಪರ್ಧಿ! | | ACTPnews

ಕರಿಬಸಪ್ಪ


Last Updated:

Bigg Boss Karibasappa: ಬಿಗ್ ಬಾಸ್ ವೇದಿಕೆ ಮೇಲೆ ಬಂದು, ವಾಪಸ್ ಮನೆಗೆ ಹೋಗುವವರೆಗೂ ತಮ್ಮ ಸಾಧನೆಗಳ ಬಗ್ಗೆ ಹೇಳಿ ಕೊಂಡಿದ್ದ ಕರಿಬಸಪ್ಪ, ಕೆಎಸ್‌ಆರ್‌ಪಿಯಲ್ಲಿ ಅಂದರೆ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯಲ್ಲಿ ಸೇವೆ ಸಲ್ಲಿಸುತ್ತಾ ಇದ್ದಾರೆ ಎನ್ನುವುದು ನಿಮಗೆ ಗೊತ್ತಾ? ಈ ಬಗ್ಗೆ ಖುದ್ದು ಕರಿಬಸಪ್ಪ ಅವ್ರೇ ತಮ್ಮ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಕರಿಬಸಪ್ಪ
ಕರಿಬಸಪ್ಪ

ಕರಿಬಸಪ್ಪ (Karibasappa) ಅಂದ್ರೆ ಗೊತ್ತಾ? ಕೆಲವರಿಗೆ ಗೊತ್ತಿರಬಹುದು, ಕೆಲವರಿಗೆ ಗೊತ್ತಿಲ್ಲದೇ ಇರಬಹುದು. ಆದ್ರೆ ಬಿಗ್ ಬಾಸ್ ಕರಿಬಸಪ್ಪ (Bigg Boss Karibasappa) ಅಂದ್ರೆ ಎಲ್ಲರಿಗೂ ಗೊತ್ತಾಗುತ್ತೆ. ಬಿಗ್ ಬಾಸ್‌ನಲ್ಲಿ ಒಂದೇ ವಾರ ಇದ್ದರೂ ತಮ್ಮ ಉಕ್ಕಿನಂತ ಬಾಡಿ, ವಿಚಿತ್ರ ಮ್ಯಾನರಿಸಂ, ಕಾಮಿಡಿಯಿಂದ ವೀಕ್ಷಕರ ಮನಗೆದ್ದವರು ಎಲ್‌ಎಂ ಕರಿಬಸಪ್ಪ. ಬಿಗ್ ಬಾಸ್ ವೇದಿಕೆ ಮೇಲೆ ಬಂದು, ವಾಪಸ್ ಮನೆಗೆ ಹೋಗುವವರೆಗೂ ತಮ್ಮ ಸಾಧನೆಗಳ ಬಗ್ಗೆ ಹೇಳಿ ಕೊಂಡಿದ್ದ ಕರಿಬಸಪ್ಪ, ಕೆಎಸ್‌ಆರ್‌ಪಿಯಲ್ಲಿ (KSPR) ಅಂದರೆ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯಲ್ಲಿ (Karnataka State Reserve Police) ಸೇವೆ ಸಲ್ಲಿಸುತ್ತಾ ಇದ್ದಾರೆ ಎನ್ನುವುದು ನಿಮಗೆ ಗೊತ್ತಾ? ಈ ಬಗ್ಗೆ ಖುದ್ದು ಕರಿಬಸಪ್ಪ ಅವ್ರೇ ತಮ್ಮ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.  



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed