Last Updated:
ಬಿಗ್ ಬಾಸ್ ಸೀಸನ್-13 ರ ಅಗ್ನಿಪರೀಕ್ಷೆ ಶುರು ಆಗುತ್ತಿದೆ. ಇದು ಸಾಮಾನ್ಯ ಜನರಿಗೆ ಅನ್ನೋದು ಗೊತ್ತೆ ಇದೆ. ಇದರ ಜಡ್ಜ್ ಯಾರು ಅನ್ನೋದು ಈಗ ಗೊತ್ತಾಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಬಿಗ್ ಬಾಸ್ ಅಗ್ನಿಪರೀಕ್ಷೆ (Agniparikshe) ಸುದ್ದಿ ಮೊನ್ನೆಯಿಂದಲೇ ಇದೆ. ಇದು ಹೇಗೆ ಇರುತ್ತದೆ ಅನ್ನುವ ಪ್ರಶ್ನೆಗಳು ಇವೆ. ಆದರೆ, ಇದರ ನಡುವೆ ಒಂದು ಸುದ್ದಿ ಇತ್ತು. ಈ ಅಗ್ನಿಪರೀಕ್ಷೆಗೆ (Agniparikshe) ನಾಲ್ಕು ಜನ ಜಡ್ಜ್ ಇರ್ತಾರೆ. ಒಬ್ಬರು ನಿರೂಪಕರು ಅನ್ನೋ ನ್ಯೂಸ್ ಹರಿದಾಡುತ್ತಿತ್ತು. ಇದೀಗ ಈ ಒಂದು ಸುದ್ದಿ ನಿಜವಾಗಿದೆ. ಪ್ರೋಮೋ (Promo) ಮೂಲಕವೇ ಕಲರ್ಸ್ ಕನ್ನಡ (Colors Kannada) ಇದನ್ನ ಹೇಳಿಕೊಂಡಿದೆ. ಆ ನಾಲ್ಕು ಜನ ಜಡ್ಜ್ ಯಾರು ಅನ್ನೋದು ರಿವೀಲ್ ಆಗಿದೆ. ಅದರ ಇನ್ನಷ್ಟು ವಿವರ ಇಲ್ಲಿದೆ ಓದಿ.














