Bigg Boss 13: ಬಿಗ್ ಬಾಸ್ ಪ್ರೋಮೋದಲ್ಲಿರೋ ಸೌಂದರ್ಯ ಶೆಟ್ಟಿ ಯಾರು? ಕುಡ್ಲದ ಸುಂದರಿ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ | | ACTPnews

News18


Last Updated:

ಬಿಗ್ ಬಾಸ್ ಕನ್ನಡ 13ರ ಹೊಸ ಪ್ರೋಮೋದಲ್ಲಿ ಕಾಣಿಸಿಕೊಂಡಿರುವ ಸೌಂದರ್ಯ ಶೆಟ್ಟಿ ಈಗಾಗಲೇ ರಿಯಾಲಿಟಿ ಶೋಗಳ ಮೂಲಕ ಪ್ರೇಕ್ಷಕರಿಗೆ ಪರಿಚಿತರಾಗಿದ್ದಾರೆ. ಮಂಗಳೂರು ಮೂಲದ ಸೌಂದರ್ಯ, ತಮ್ಮ ವಿಭಿನ್ನ ವ್ಯಕ್ತಿತ್ವ ಮತ್ತು ನೇರ ಮಾತಿನ ಶೈಲಿಯಿಂದ ಗಮನ ಸೆಳೆದಿದ್ದಾರೆ.

News18
News18

ಬಿಗ್ ಬಾಸ್ ಕನ್ನಡ ಸೀಸನ್ 13ರ (Bigg Boss Kannada Season 13) ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಕಿಚ್ಚ ಸುದೀಪ್ (Kiccha Sudeep) ಮತ್ತೊಮ್ಮೆ ಬಿಗ್ ಬಾಸ್ (Bigg Boss) ವೇದಿಕೆಗೆ ಮರಳಿದ್ದು, ಹೊಸ ಸ್ಪರ್ಧಿಗಳೊಂದಿಗೆ ರಿಯಾಲಿಟಿ ಶೋಗೆ ಚಾಲನೆ ನೀಡಲು ಸಜ್ಜಾಗಿದ್ದಾರೆ. ಸೆಪ್ಟೆಂಬರ್ 6ರಂದು ಸಂಜೆ 7 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಈಗಾಗಲೇ ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೋಗಳು ವೀಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿವೆ. ಈ ನಡುವೆ ಸ್ಪರ್ಧಿಗಳ ಪಟ್ಟಿಯಲ್ಲಿ ಮಂಗಳೂರು ಮೂಲದ ಸೌಂದರ್ಯ ಶೆಟ್ಟಿ (Soundarya Shetty) ಹೆಸರು ಭಾರೀ ಗಮನ ಸೆಳೆಯುತ್ತಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed