Bigg Boss-13: ಬಿಗ್ ಬಾಸ್ ಆಡಿಷನ್‌ನಲ್ಲಿ ಭರ್ಜರಿ ಟ್ವಿಸ್ಟ್; 72ರ ಅಜ್ಜಿ, 20ರ ಯುವತಿ ಪಾಸ್! | | ACTPnews

ಬಿಗ್ ಬಾಸ್ ಅಗ್ನಿಪರೀಕ್ಷೆ; 72 ರ ಅಜ್ಜಿ, 20 ಹುಡುಗಿ ಪಾಸ್!


Last Updated:

ಬಿಗ್ ಬಾಸ್ ಅಗ್ನಿಪರೀಕ್ಷೆಯಲ್ಲಿ 72 ರ ಅಜ್ಜಿ ಸೆಲೆಕ್ಟ್ ಆಗಿದ್ದಾರೆ. 20 ರ ಹುಡುಗಿನೂ ಪಾಸ್ ಆಗಿದ್ದಾರೆ. ಇವರ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.

ಬಿಗ್ ಬಾಸ್ ಅಗ್ನಿಪರೀಕ್ಷೆ; 72 ರ ಅಜ್ಜಿ, 20 ಹುಡುಗಿ ಪಾಸ್!
ಬಿಗ್ ಬಾಸ್ ಅಗ್ನಿಪರೀಕ್ಷೆ; 72 ರ ಅಜ್ಜಿ, 20 ಹುಡುಗಿ ಪಾಸ್!

ಬಿಗ್ ಬಾಸ್ (Bigg Boss) ಅಗ್ನಿಪರೀಕ್ಷೆ (Agniparikshe) ಅಧಿಕೃತ ಪ್ರೋಮೋಗಳು (Promo) ಸುದ್ದಿಗಳನ್ನ ಕೊಡ್ತಾನೇ ಇವೆ. ಆದರೆ, ಸೆಲೆಕ್ಷನ್ (Selection) ಯಾರಾದರೂ ಆಗಿದ್ದಾರಾ? ಈ ಪ್ರಶ್ನೆ ಇದ್ದೇ ಇತ್ತು. ಇದಕ್ಕೆ ಉತ್ತರ ಇದೀಗ ಸಿಕ್ಕಿದೆ. 72 ವಯಸ್ಸಿನ ಅಜ್ಜಿ ಸೆಲೆಕ್ಟ್ ಆಗಿದ್ದಾರೆ. 20 ರ ಹರೆಯದ ಹುಡುಗಿನೂ ಪಾಸ್ ಆಗಿದ್ದಾರೆ. ಇವರ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed