Bigg Boss 13: ಕಿರುತೆರೆಯ ಜನಪ್ರಿಯ ನಟಿ ಈಗ ದೊಡ್ಮನೆಯಲ್ಲಿ; ಬಿಗ್ ಬಾಸ್‌ಗೆ ಪ್ರಥಮ ಪ್ರಸಾದ್ ಗ್ರ್ಯಾಂಡ್ ಎಂಟ್ರಿ! | | ACTPnews

News18


Last Updated:

ಜಗ್ಗಾ ಮಮ್ಮಿ ಅಲಿಯಾಸ್ ಜಗದೀಶ್ ಹಾಗೂ ಸೌಂದರ್ಯ ಶೆಟ್ಟಿ ಬಳಿಕ ಅವಿನಾಶ್ ಇದೀಗ ನಟಿ ಪ್ರಥಮ ಪ್ರಸಾದ್ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ.

News18
News18

ಬಿಗ್ ಬಾಸ್ ಕನ್ನಡ ಸೀಸನ್ 13ಕ್ಕೆ (Bigg Boss Kannada Season 13) ಅದ್ಧೂರಿ ಚಾಲನೆ ಸಿಕ್ಕಿದ್ದು, ಕಿಚ್ಚ ಸುದೀಪ್ (Kiccha Sudeep) ಸಾರಥ್ಯದಲ್ಲಿ ದೊಡ್ಮನೆ ಆಟ ಶುರುವಾಗಿದೆ. ಮೊದಲ ದಿನವೇ ವಿಭಿನ್ನ ಹಿನ್ನೆಲೆಯ ಸ್ಪರ್ಧಿಗಳ ಎಂಟ್ರಿ ವೀಕ್ಷಕರ ಕುತೂಹಲ ಹೆಚ್ಚಿಸಿದೆ. ಜಗ್ಗಾ ಮಮ್ಮಿ ಅಲಿಯಾಸ್ ಜಗದೀಶ್ ಹಾಗೂ ಸೌಂದರ್ಯ ಶೆಟ್ಟಿ ಬಳಿಕ ಅವಿನಾಶ್ ಇದೀಗ ನಟಿ ಪ್ರಥಮ ಪ್ರಸಾದ್ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed