Last Updated:
ಜಗ್ಗಾ ಮಮ್ಮಿ ಅಲಿಯಾಸ್ ಜಗದೀಶ್ ಹಾಗೂ ಸೌಂದರ್ಯ ಶೆಟ್ಟಿ ಬಳಿಕ ಅವಿನಾಶ್ ಇದೀಗ ನಟಿ ಪ್ರಥಮ ಪ್ರಸಾದ್ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 13ಕ್ಕೆ (Bigg Boss Kannada Season 13) ಅದ್ಧೂರಿ ಚಾಲನೆ ಸಿಕ್ಕಿದ್ದು, ಕಿಚ್ಚ ಸುದೀಪ್ (Kiccha Sudeep) ಸಾರಥ್ಯದಲ್ಲಿ ದೊಡ್ಮನೆ ಆಟ ಶುರುವಾಗಿದೆ. ಮೊದಲ ದಿನವೇ ವಿಭಿನ್ನ ಹಿನ್ನೆಲೆಯ ಸ್ಪರ್ಧಿಗಳ ಎಂಟ್ರಿ ವೀಕ್ಷಕರ ಕುತೂಹಲ ಹೆಚ್ಚಿಸಿದೆ. ಜಗ್ಗಾ ಮಮ್ಮಿ ಅಲಿಯಾಸ್ ಜಗದೀಶ್ ಹಾಗೂ ಸೌಂದರ್ಯ ಶೆಟ್ಟಿ ಬಳಿಕ ಅವಿನಾಶ್ ಇದೀಗ ನಟಿ ಪ್ರಥಮ ಪ್ರಸಾದ್ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ.














