Last Updated:
Bigg Boss Kannad: ಬಿಗ್ಬಾಸ್ ಕನ್ನಡ ಮಾಜಿ ಸ್ಪರ್ಧಿ ಅಶ್ವಿನಿ ಗೌಡ ಅವರ ಸುದೀರ್ಫ ಪೋಸ್ಟ್, 13ನೇ ಸೀಸನ್ ನಡೆಯುತ್ತಿರುವ ಸಂದರ್ಭದಲ್ಲಿ ಅಶ್ವಿನಿ ಗೌಡ ಹೇಳೋಕೆ ಹೊರಟಿದ್ದೇನು?
ಬಿಗ್ಬಾಸ್ ಸೀಸನ್ 13 (Bigg Boss Season 13) ಶುರುವಾಗಿ ಇಂಟ್ರೆಸ್ಟಿಂಗ್ ಆಗಿ ಸಾಗುತ್ತಿದೆ. ಆದರೆ ಇದೀಗ ಈ ಸೀಸನ್ ಇಂಟ್ರೆಸ್ಟಿಂಗ್ ಆಗಿ ಸಾಗುತ್ತಿರುವಾಗಲೇ ಬಿಗ್ಬಾಸ್ ಸೀಸನ್ 12ರ ಸ್ಪರ್ಧಿ, ಖ್ಯಾತ ಸೀರಿಯಲ್ ನಟಿ ಅಶ್ವಿನಿ ಗೌಡ (Ashwini Gowda) ಅವರು ದಿಢೀರ್ ಆಗಿ ಪೋಸ್ಟ್ ಹಾಕಿದ್ದಾರೆ. ಅವರ ಪೋಸ್ಟ್ನಲ್ಲಿ ಏನಿದೆ?














