Bigg Boss: ಆರಂಭಕ್ಕೂ ಮುನ್ನವೇ ಬಿಗ್ ಬಾಸ್‌ಗೆ ವಿಘ್ನ? ಸೆಪ್ಟೆಂಬರ್‌ 6ರ ಗ್ಯಾಂಡ್ ಓಪನಿಂಗ್‌ಗೆ ಅಡ್ಡಿ ಆತಂಕ! ಕಾರಣವೇನು? | | ACTPnews

ಬಿಗ್ ಬಾಸ್‌ಗೆ

[ad_1]

Last Updated:

ಬಿಗ್ ಬಾಸ್ ಕನ್ನಡ ಸೀಸನ್ 13 (Bigg Boss Kannada season 13) ಆರಂಭಕ್ಕೂ ಮುನ್ನವೇ ಹೊಸದೊಂದು ಗೊಂದಲ ಎದುರಾಗಿದೆ.

ಬಿಗ್ ಬಾಸ್‌ಗೆ
ಬಿಗ್ ಬಾಸ್‌ಗೆ

ಬಿಗ್ ಬಾಸ್ ಕನ್ನಡ ಸೀಸನ್ 13 (Bigg Boss Kannada season 13) ಆರಂಭಕ್ಕೂ ಮುನ್ನವೇ ಹೊಸದೊಂದು ಗೊಂದಲ ಎದುರಾಗಿದೆ. ಸೆಪ್ಟೆಂಬರ್ 6ರಿಂದ ಕಾರ್ಯಕ್ರಮ ಆರಂಭವಾಗಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಬೆನ್ನಲ್ಲೇ, ಶೋಗೆ ಅಗತ್ಯವಿರುವ ಪರಿಸರ ಸಂಬಂಧಿತ ಅನುಮತಿ ಇನ್ನೂ ದೊರೆತಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಈ ಕುರಿತು ಕರ್ನಾಟಕದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ನೀಡಿರುವ ಹೇಳಿಕೆ ಇದೀಗ ಬಿಗ್ ಬಾಸ್ ವೀಕ್ಷಕರಲ್ಲಿ ಆತಂಕ ಮೂಡಿಸಿದೆ.

[ad_2]

Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports