Big Boss 13: ಕನ್ನಡ ಬಿಗ್ ಬಾಸ್ ಸೀಸನ್ 13 ಪ್ರೆಸ್‌ಮೀಟ್; ಇನ್ವಿಟೇಷನ್‌ನಲ್ಲಿ ಏನಿದೆ ವಿಶೇಷ? | | ACTPnews

ಇನ್ವಿಟೇಷನ್ ಎಷ್ಟು ವಿಶೇಷ ಗೊತ್ತಾ?


Last Updated:

ಬಿಗ್ ಬಾಸ್ ಸೀನಸ್-13 ರ ಪ್ರೆಸ್ ಮೀಟ್ ಪ್ಲಾನ್ ಆಗಿದೆ. ಇದರ ಇನ್ವಿಟೇಷನ್ ಕೂಡ ಇಂಟ್ರಸ್ಟಿಂಗ್ ಆಗಿದೆ. ಪ್ರೆಸ್ ಮೀಟ್‌ನ ಇನ್ನಷ್ಟು ವಿವರ ಇಲ್ಲಿದೆ ಓದಿ.

ಇನ್ವಿಟೇಷನ್ ಎಷ್ಟು ವಿಶೇಷ ಗೊತ್ತಾ?
ಇನ್ವಿಟೇಷನ್ ಎಷ್ಟು ವಿಶೇಷ ಗೊತ್ತಾ?

ಬಿಗ್ ಬಾಸ್ ಸೀಸನ್-13 (Big Boss 13) ರ ಪ್ರೆಸ್ ಮೀಟ್ ಪ್ಲಾನ್ ಆಗಿದೆ. ಇದೇ ಭಾನುವಾರ ಈ ಪತ್ರಿಕಾಗೋಷ್ಠಿ (Press meet) ಆಯೋಜನೆ ಆಗಿದೆ. ಈ ಪತ್ರಿಕಾಗೋಷ್ಠಿ ಆಹ್ವಾನಕ್ಕೆ ಮಾಡಿರೋ ಇನ್ವಿಟೇಷನ್ (Invitation) ಕೂಡ ಇಂಟ್ರಸ್ಟಿಂಗ್ ಆಗಿದೆ. ಫ್ಲೈಟ್ ಟಿಕೆಟ್ (Flight Ticket) ತರವೇ ಈ ಒಂದು ಇನ್ವಿಟೇಷನ್ ಇದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed