Last Updated:
ಭಾವಾಂತರ ಸಿನಿಮಾ ಪೋಸ್ಟರ್ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲೂ ಸಂಚಲನ ಮೂಡಿಸಿದೆ. ಯಾಕೆ ಅನ್ನುವುದು ಇಲ್ಲಿದೆ ಓದಿ.
ಭಾವಾಂತರ ಅನ್ನುವ ಚಿತ್ರ (Bhavantara Movie) ಗಮನ ಸೆಳೆಯುತ್ತಿದೆ. ತನ್ನ ಕಂಟೆಂಟ್ನಿಂದಲೇ ಇದು ಸಂಚಲನ ಸೃಷ್ಟಿಸುತ್ತಿದೆ. ಟ್ರಾನ್ಸ್ಜೆಂಡರ್ (Transgender) ಕಿಸ್ ಮಾಡುವ ಹುಡುಗಿಯ ಪೋಸ್ಟರ್ ವೈರಲ್ (Poster Viral) ಆಗಿದೆ. ಆದರೆ, ಈ ಪೋಸ್ಟರ್ಗೆ ಆರ್ಟ್ ಟಚ್ ಇದೆ. ಇದರಿಂದ ಇಲ್ಲಿ ಆ ರೀತಿಯ ಭಾವನೆ ಮೂಡೋದಿಲ್ಲ. ಡೈರೆಕ್ಟರ್ ಕಾರ್ತಿಕ್ ಶರ್ಮಾ (Karthik Sharma) ಈ ಚಿತ್ರದಲ್ಲಿ ಟ್ರಾನ್ಸ್ಜೆಂಡರ್ ರೋಲ್ ಸಹ ಮಾಡಿದ್ದಾರೆ. ಈ ಸಿನಿಮಾದ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ.














