Last Updated:
ಭಾರತದ ಕ್ರಿಕೆಟ್ ನಿರ್ವಹಣೆಯ ವಿಷಯ ಮತ್ತೆ ಸುಪ್ರೀಂ ಕೋರ್ಟ್ಗೆ ಬಂದಿದೆ. ಈಗ ನ್ಯಾಯಾಲಯ ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಸಂಘಗಳಿಗೆ ಮಹತ್ವದ ಪ್ರಶ್ನೆ ಕೇಳಿದೆ.
ಭಾರತ(India)ದ ಕ್ರಿಕೆಟ್ (Cricket) ನಿರ್ವಹಣೆಯ ವಿಷಯ ಮತ್ತೆ ಸುಪ್ರೀಂ ಕೋರ್ಟ್(Supreme Court)ಗೆ ಬಂದಿದೆ. ಸುಪ್ರೀಂ ಕೋರ್ಟ್ ಬಿಸಿಸಿಐ (BCCI) ಮತ್ತು ಎಲ್ಲಾ ರಾಜ್ಯ ಕ್ರಿಕೆಟ್ ಸಂಘಗಳಿಗೆ ಮಹತ್ವದ ಪ್ರಶ್ನೆ ಕೇಳಿದೆ. ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಸಂಘಗಳನ್ನು 2025ರ ರಾಷ್ಟ್ರೀಯ ಕ್ರೀಡಾ ಆಡಳಿತ ( National Sports Administration) ಕಾಯ್ದೆಯಡಿ ಏಕೆ ತರಬಾರದು ಎಂದು ನ್ಯಾಯಾಲಯ ಬಿಸಿಸಿಐ ವಕೀಲರಿಂದ ಉತ್ತರ ಕೇಳಿದೆ.














