Author: Sanga
-

12th Revaluation: CBSE ರಿಸಲ್ಟ್ ರೀ ವ್ಯಾಲ್ಯೂಯೇಷನ್ ಗೊಂದಲ; ಸರ್ವರ್ ಬ್ಯುಸಿ ಬರ್ತಿದ್ಯಾ? ವಿದ್ಯಾರ್ಥಿಗಳಿಗಾಗಿ ಇಲ್ಲಿದೆ ಅಧಿಕೃತ ಪೋರ್ಟಲ್! | | ACTPnews
[ad_1] Last Updated:May 20, 2026 8:22 PM IST CBSE: ಕಳೆದ ಎರಡು ದಿನಗಳಿಂದ ಸಿಬಿಎಸ್ಇಯ ಮುಖ್ಯ ಸರ್ವರ್ಗಳಲ್ಲಿ ಎದುರಾಗಿರುವ ತಾಂತ್ರಿಕ ದೋಷಗಳು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿವೆ. ಸಾಮಾನ್ಯ ರಿಸಲ್ಟ್ ಲಿಂಕ್ಗಳು ಓಪನ್ ಆಗದ ಕಾರಣ ಹಲವರು ಗೊಂದಲಕ್ಕೊಳಗಾಗಿದ್ದು, ಇದೀಗ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಮಂಡಳಿಯು ಪ್ರತ್ಯೇಕವಾದ ಐಟಿ ಸೆಕ್ಯೂರ್ಡ್ ಲಿಂಕ್ ಅನ್ನು ಸಕ್ರಿಯಗೊಳಿಸಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ ಚಿತ್ರ! ಸಿಬಿಎಸ್ಇ 12ನೇ ತರಗತಿಯ ಫಲಿತಾಂಶ (Result)…
-

IND vs AFG: ಜಡೇಜಾ ಬದಲಿಗೆ ಹೊಸ ಆಟಗಾರ ಸಿಕ್ಕೇ ಬಿಟ್ರಾ? ಭಾರತ ತಂಡಕ್ಕೆ ಸೇರ್ಪಡೆಯಾದ ಈ ದೇಶೀಯ ಕ್ರಿಕೆಟ್ನ ಯಂಗ್ಸ್ಟಾರ್ ಯಾರು ಗೊತ್ತಾ? | ಕ್ರೀಡಾ ಸುದ್ದಿ | ACTPnews
[ad_1] Last Updated:May 20, 2026 8:00 PM IST ಅಫ್ಘಾನಿಸ್ತಾನ ವಿರುದ್ಧದ ಮುಂಬರುವ ಸರಣಿಗಾಗಿ ಭಾರತದ ಟೆಸ್ಟ್ ಮತ್ತು ಏಕದಿನ ತಂಡಗಳಲ್ಲಿ ಸ್ಥಾನ ಪಡೆದಿರುವ ಈ ಒಬ್ಬ ಆಟಗಾರನ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತದೆ. ಕಳೆದ ಕೆಲವು ವರ್ಷಗಳಿಂದ ಅವರು ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಟೀಮ್ ಇಂಡಿಯಾ ಭಾರತ (India) ಟೆಸ್ಟ್ (Test) ತಂಡ (Team) ಪ್ರಸ್ತುತ ಪರಿವರ್ತನೆಯ ಮೂಲಕ ಸಾಗುತ್ತಿದೆ. ಅನುಭವಿ ಸ್ಪಿನ್ನರ್ (Spinner) ರವಿಚಂದ್ರನ್ ಅಶ್ವಿನ್ (Ravichandran Ashwin) ಕಳೆದ…
-

ಲಡಾಖ್ ಆಯ್ತು, ಸಿಕ್ಕಿಂನಲ್ಲಿ ಚೀನೀ ಅತಿಕ್ರಮಣ ಯತ್ನ; ಭಾರತೀಯ ಸೈನಿಕರೊಂದಿಗೆ ಘರ್ಷಣೆ; ಹಲವರಿಗೆ ಗಾಯ | | ACTPnews
[ad_1] Last Updated:Jan 25, 2021 12:29 PM IST ಸಿಕ್ಕಿಂನ ನಾತು ಲಾ ಬಳಿ ಚೀನಾದ ಪಿಎಲ್ಎ ಸೈನಿಕರು ಭಾರತದ ಭಾಗದ ಅತಿಕ್ರಮಣಕ್ಕೆ ಯತ್ನಿಸಿದ್ದಾರೆ. ಈ ವೇಳೆ ಭಾರತ ಮತ್ತು ಚೀನಾ ಸೇನಾಪಡೆಗಳ ಮಧ್ಯೆ ಘರ್ಷಣೆ ಆಗಿ ಹಲವರಿಗೆ ಗಾಯಗಳಾಗಿವೆ. ಕಳೆದ ವಾರ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ನವದೆಹಲಿ(ಜ. 25): ಗಡಿಭಾಗದಲ್ಲಿ ಚೀನಾ ಆಕ್ರಮಣಕಾರಿ ವರ್ತನೆ ಮುಂದುವರಿಯುತ್ತಲೇ ಇದೆ. ಲಡಾಖ್ನಲ್ಲಿ ಕಳೆದ ವರ್ಷ ಭಾರತದ ಭೂಭಾಗವನ್ನು ಆಕ್ರಮಿಸಿಕೊಳ್ಳಲು ಯತ್ನಿಸಿದ್ದ ಚೀನಾ ಇದೀಗ ಸಿಕ್ಕಿಂನಲ್ಲೂ…
-

Actor Darshan: ಜೈಲಿನಲ್ಲಿ ವಿಜಯಲಕ್ಷ್ಮಿ ಬಳಿ ದರ್ಶನ್ ಕೇಳಿದ್ದು ಇದೊಂದೇ ಪ್ರಶ್ನೆ! ಸಿಟ್ಟಾಗಿದ್ದು ಯಾಕೆ ದಾಸ? | | ACTPnews
[ad_1] Last Updated:May 20, 2026 6:56 AM IST ಇಬ್ಬರನ್ನ ತಬ್ಬಿ ಕಣ್ಣೀರು ಹಾಕಿದ್ದಾರೆ. ಬಳಿಕ ತಾನೇ ಸಮಾಧಾನಗೊಂಡು ವಿಜಯಲಕ್ಷ್ಮಿ ಬಳಿ ಕೆಲ ವಿಚಾರಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. News18 ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದಲ್ಲಿ ಜೈಲು ಪಾಲಾಗಿರುವ ಸ್ಟಾರ್ ನಟ ದರ್ಶನ್ ತೂಗುದೀಪ (Darshan Thoogudeep) ಅವರನ್ನ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಭೇಟಿ ನೀಡಿದ್ರು. ಬಹುದಿನಗಳ ಬಳಿಕ ಹೆಂಡ್ತಿ-ಮಗನನ್ನ ಹತ್ತಿರದಿಂದ ಕಂಡು ದರ್ಶನ್ ಭಾವುಕರಾಗಿದ್ದಾರೆ.…
-

Maha Kumbh: ಮಹಾಕುಂಭ ಕಾಲ್ತುಳಿತದಲ್ಲಿ ಸತ್ತಿದ್ದ ವ್ಯಕ್ತಿ ನಾಗಾಸಾಧುಗಳೊಂದಿಗೆ ಪ್ರತ್ಯಕ್ಷ! ಅಷ್ಟಕ್ಕೂ ಪುಣ್ಯಸ್ನಾನದ ವೇಳೆ ಆತನಿಗೆ ಆಗಿದ್ದೇನು? | Man returns home 13 days after being declared dead at Mahakumbh Mela | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
[ad_1] Last Updated:Feb 17, 2025 5:54 PM IST ಮಹಾಕುಂಭ ಮೇಳದಲ್ಲಿ ಕಾಲ್ತುಳಿತ ಸಂಭವಿಸಿದ ನಂತರ ಮೃತಪಟ್ಟಿದ್ದಾರೆಂದು ಭಾವಿಸಲಾದ ಪ್ರಯಾಗ್ರಾಜ್ನ ವ್ಯಕ್ತಿಯೊಬ್ಬರು ಮನೆಗೆ ಮರಳಿದ್ದು, ಈ ವೇಳೆ ನೀನು ಕಳೆದ ಎರಡು ವಾರ ಎಲ್ಲಿದ್ದಾರೆ ಎಂದು ಕೇಳಿದಾಗ ಆತನ ಉತ್ತರ ಕೇಳಿ ಎಲ್ಲರು ಶಾಕ್ ಆಗಿದ್ದಾರೆ. ಮಹಾಕುಂಭ ಪ್ರಯಾಗ್ರಾಜ್: 144 ವರ್ಷಗಳ ನಂತರ ನಡೆಯುತ್ತಿರುವ ಮಹಾಕುಂಭ ಮೇಳವನ್ನು ಯಶಸ್ವಿಯಾಗಿ ಆಚರಿಸಲು ಉತ್ತರ ಪ್ರದೇಶ ಸರ್ಕಾರ (Government of Uttar Pradesh) ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ…
-

Dragon-Junior NTR: ಜೂನಿಯರ್ NTR ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಬಿಗ್ ಗಿಫ್ಟ್, ‘ಡ್ರ್ಯಾಗನ್’ ಸಿನಿಮಾ ಗಿಂಪ್ಸ್ ಔಟ್ | | ACTPnews
[ad_1] Last Updated:May 20, 2026 8:38 AM IST ಎನ್ಟಿಆರ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ನಲ್ಲಿ ಬರುತ್ತಿರುವ ಬಹುನಿರೀಕ್ಷಿತ ಚಿತ್ರದ ಹೆಸರನ್ನು ‘ಡ್ರ್ಯಾಗನ್’ ಸಿನಿಮಾ ಸ್ಪೆಷಲ್ ಗ್ಲಿಂಪ್ಸ್ ವಿಡಿಯೋ ಬಿಡುಗಡೆಯಾಗಿದೆ News18 ಜೂನಿಯರ್ ಎನ್ಟಿಆರ್ ಹುಟ್ಟುಹಬ್ಬದಂದು (NTR Birthday) ಅಭಿಮಾನಿಗಳಿಗೆ ಬಿಗ್ ಗಿಫ್ಟ್ ಸಿಕ್ಕಿದೆ. ಎನ್ಟಿಆರ್ ಹಾಗೂ ಪ್ರಶಾಂತ್ ನೀಲ್ (Prashant Neel) ಕಾಂಬಿನೇಷನ್ನಲ್ಲಿ ಬರುತ್ತಿರುವ ಬಹುನಿರೀಕ್ಷಿತ ಚಿತ್ರದ ಹೆಸರನ್ನು ‘ಡ್ರ್ಯಾಗನ್’ (Dragon Movie) ಸಿನಿಮಾ ಸ್ಪೆಷಲ್ ಗ್ಲಿಂಪ್ಸ್ ವಿಡಿಯೋ ಬಿಡುಗಡೆಯಾಗಿದೆ. ಡ್ರ್ಯಾಗನ್ ಸಿನಿಮಾದಲ್ಲಿ ಜೂನಿಯರ್…
-

Manchu Manoj: ಪೊಲೀಸ್ ಠಾಣೆಯಲ್ಲಿ ಸಿಐ ಜೊತೆ ಟಾಲಿವುಡ್ ಹೀರೋ ಮಂಚು ಮನೋಜ್ ಜಗಳ? ಆಗಿದ್ದೇನು? |Manchu Manoj Protests at Police Station Over Alleged | | ACTPnews
[ad_1] Last Updated:Feb 18, 2025 10:32 AM IST Manchu Manoj : ತಂದೆಯೊಂದಿಗೆ ಜಗಳಗಳು ಮುಂತಾದವುಗಳಿಂದ ಮಂಚು ಮನೋಜ್ ಸುದ್ದಿಯಾಗುತ್ತಲೇ ಇದ್ದಾರೆ. ಇದೋಗ ಸೋಮವಾರ ರಾತ್ರಿ ಭಕರಪೇಟೆ ಪೊಲೀಸ್ ಠಾಣೆಯಲ್ಲಿ ಹೈಡ್ರಾಮ ಸೃಷ್ಟಿಸಿದ್ದಾರೆ ಎಂದು ವರದಿಯಾಗಿದೆ. News18 ಚಲನಚಿತ್ರ ನಟ ಮಂಚು ಮನೋಜ್( Manchu Manoj) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕೈಯಲ್ಲಿ ಸಿನಿಮಾಗಳ ಕೊರತೆ, ಎರಡನೇ ಮದುವೆ, ಕುಟುಂಬ ಸದಸ್ಯರೊಂದಿಗಿನ ಘರ್ಷಣೆಗಳು ಮತ್ತು ಆಸ್ತಿ ವಿವಾದಗಳಿಗಾಗಿ ಸಹೋದರ ಮತ್ತು ತಂದೆಯೊಂದಿಗೆ (Father Clash) ಜಗಳಗಳು ಮುಂತಾದವುಗಳಿಂದ…
-

West Bengal: ಈಗಾಗಲೇ ಸುಸ್ತಾದ ಮಮತಾಗೆ ಕಾದಿದೆಯೇ ಮತ್ತೊಂದು ಆಘಾತ? ಸುವೇಂದು ಕೊಟ್ಟ ಟಕ್ಕರ್ಗೆ ದೀದಿ ಫುಲ್ ಶಾಕ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
[ad_1] Last Updated:May 20, 2026 7:37 PM IST West Bengal: ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೆಟ್ಟಿರುವ ಆ ಒಂದು ದಾಳಕ್ಕೆ ತೃಣಮೂಲ ಕಾಂಗ್ರೆಸ್ ಪಾಳೆಯ ತಲ್ಲಣಗೊಂಡಿದ್ದು, ದೀದಿ ಫುಲ್ ಶಾಕ್ ಆಗಿದ್ದಾರೆ ಎನ್ನುವ ಮಾತು ಜಾಲತಾಣದಲ್ಲಿ ಹರಿದಾಡುತ್ತಿದೆ. ಅಷ್ಟಕ್ಕೂ ಸುವೇಂದು ಹೆಣೆದಿರುವ ಆ ಮಾಸ್ಟರ್ ಪ್ಲಾನ್ ಆದ್ರೂ ಏನು ಗೊತ್ತಾ? ಸಾಂಕೇತಿಕ ಚಿತ್ರ! ಪಶ್ಚಿಮ ಬಂಗಾಳದ (West Bengal) ರಾಜಕೀಯ ಸಮರದಲ್ಲಿ ಈಗ ಮತ್ತೊಂದು ಹೈ-ವೋಲ್ಟೇಜ್ ಟ್ವಿಸ್ಟ್ ಸಿಕ್ಕಿದೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu…
-

IND vs AFG: ಟೀಮ್ ಇಂಡಿಯಾ ಒಳಗಿನ ಮುಂಬೈ ಪ್ಲೇಯರ್ಸ್ ಪ್ರಾಬಲ್ಯ ಅಂತ್ಯ! ಅಫ್ಘಾನ್ ಸರಣಿಯಲ್ಲಿ ಮಿಂಚಲು 7 ಜಿಟಿ ಆಟಗಾರರು ರೆಡಿ! | ಕ್ರೀಡಾ ಸುದ್ದಿ | ACTPnews
[ad_1] ಅಫ್ಘಾನಿಸ್ತಾನ ಸರಣಿಗೆ ಘೋಷಿಸಲಾದ ಭಾರತ ತಂಡದಲ್ಲಿರುವ 11 ಆಟಗಾರರು ಗುಜರಾತ್ ಟೈಟಾನ್ಸ್ನವರು ಎಂದು ವಿವರಿಸುವ ಪೋಸ್ಟ್ ಅನ್ನು ಫ್ರಾಂಚೈಸಿ ಸ್ವತಃ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ಆಟಗಾರರು ಎರಡೂ ತಂಡಗಳನ್ನು ಪ್ರತಿನಿಧಿಸುತ್ತಾರೆ ಎಂಬುದು ಗಮನಿಸಬೇಕಾದ ಸಂಗತಿ. ಹೀಗಾಗಿ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ ಒಳಗಿನ ಮುಂಬೈ ಇಂಡಿಯನ್ಸ್ ಆಟಗಾರರ ಪ್ರಾಬಲ್ಯಕ್ಕೆ ಅಂತ್ಯ ಹಾಡಲಾಗಿದೆ ಎಂಬ ಚರ್ಚೆ ನಡೆಯುತ್ತಿದೆ. ಮುಂಬೈ ಆಟಗಾರರ ಪ್ರಾಬಲ್ಯ ಟೀಮ್ ಇಂಡಿಯಾದ ನಾಯಕತ್ವ ರೋಹಿತ್ ಶರ್ಮಾ ಕೈಯಲ್ಲಿರುವಾಗ ಮುಂಬೈ ಇಂಡಿಯನ್ಸ್ ಆಟಗಾರರಿಗೆ ಹೆಚ್ಚಾಗಿ…
-

ವಿವಾದಿತ ಗಡಿಯಿಂದ ಭಾರತ-ಚೀನಾ ಸೇನಾ ಹಿಂತೆಗೆತಕ್ಕೆ ನಿರ್ಧಾರ; ಚೀನಾಗೆ ಒಂದಿಂಚೂ ನೆಲ ಬಿಟ್ಟಿಲ್ಲ ಎಂದ ರಾಜನಾಥ್ | | ACTPnews
[ad_1] Last Updated:Feb 11, 2021 12:02 PM IST ಏಕಪಕ್ಷೀಯವಾಗಿ ಗಡಿ ನಿಯಂತ್ರಣ ಬದಲಿಸುವ ಪ್ರಯತ್ನ ಸಮ್ಮತವಲ್ಲ ಎಂಬುದನ್ನು ಚೀನಾಗೆ ತಿಳಿಸಿಕೊಟ್ಟಿದ್ದೇವೆ. ಕಳೆದ ವರ್ಷ ಲಡಾಖ್ನಲ್ಲಿ ಆದ ಗಡಿಬಿಕ್ಕಟ್ಟಿನಲ್ಲಿ ಭಾರತ ಒಂದಿಂಚೂ ನೆಲವನ್ನ ಚೀನಾಗೆ ಬಿಟ್ಟುಕೊಟ್ಟಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ನವದೆಹಲಿ(ಫೆ. 11): ಲಡಾಖ್ ಗಡಿಭಾಗದಲ್ಲಿ ಬಿಕ್ಕಟ್ಟು ಶಮನಗೊಳಿಸಲು ಭಾರತ ನಡೆಸಿದ ಅವಿರತ ಮಾತುಕತೆ ಪ್ರಯತ್ನ ಫಲಕೊಡುತ್ತಿದೆ. ಲಡಾಖ್ನ ಪಾಂಗಾಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯ ಪ್ರದೇಶಗಳಿಂದ ಭಾರತ ಮತ್ತು…
Latest News
Search the Archives
Access over the years of investigative journalism and breaking reports
You May Have Missed













