Author: Sanga
-

Mohan Bhagwat: ರಾಮಮಂದಿರ ಹಗರಣದ ಬಗ್ಗೆ ದತ್ತಾತ್ರೇಯ ಹೊಸಬಾಳೆ ಹೇಳಿಕೆಗೆ ಸಹಮತವಿದೆ ಎಂದ ಮೋಹನ್ ಭಾಗವತ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
[ad_1] Last Updated:Jul 05, 2026 2:40 PM IST ನಾಗ್ಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ, ‘ದತ್ತಾತ್ರೇಯ ಹೊಸಬಾಳೆ ಜಿ ಬಿಡುಗಡೆ ಮಾಡಿದ ಹೇಳಿಕೆಯನ್ನು ನೋಡಿ. ನನ್ನ ಪ್ರತಿಕ್ರಿಯೆಯೂ ಅದೇ ಆಗಿದೆ’ ಎಂದು ತಿಳಿಸಿದರು. News18 ನಾಗ್ಪುರ: ಅಯೋಧ್ಯೆ ರಾಮ ಮಂದಿರದಲ್ಲಿ ನಡೆದ ಭಕ್ತರ ಕಾಣಿಕೆಯ ಹಗರಣಕ್ಕೆ ಸಂಬಂಧಿಸಿದಂತೆ ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆಗೆ ತಮ್ಮ ಸಹಮತ ಇದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮುಖ್ಯಸ್ಥ…
-

Amir Khan: ನೆಲದಲ್ಲೇ ಕುಳಿತು ರಿಜಿಸ್ಟರ್ ಸೈನ್ ಮಾಡಿದ ಜೋಡಿ, ಅಮೀರ್ ಖಾನ್ 3ನೇ ಮದುವೆ ಮೊದಲ ಫೋಟೋ | Amir khan gauri spratt got married first photo from wedding | | ACTPnews
[ad_1] ಫೋಟೋದಲ್ಲಿ ಅಮೀರ್ ಖಾನ್ ರಿಜಿಸ್ಟರ್ಗೆ ನಗುತ್ತಾ ಸೈನ್ ಮಾಡುತ್ತಿರುವುದು ಕಾಣಬಹುದು. ಇದು ಅವರ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಅವರ ಪಕ್ಕದಲ್ಲಿ ಕುಳಿತಿರುವ ಗೌರಿ ಸ್ಪ್ರಾಟ್, ಸಾಂಪ್ರದಾಯಿಕ ಉಡುಪಿನಲ್ಲಿ, ವಿಸ್ತಾರವಾದ ಹಾರ ಮತ್ತು ಮ್ಯಾಚಿಂಗ್ ಇಯರಿಂಗ್ಸ್ ಧರಿಸಿ ಮುದ್ದಾಗಿ ಕಾಣಿಸಿದ್ದಾರೆ. ಈ ಕ್ಷಣದ ಭಾವನಾತ್ಮಕ ಮಹತ್ವವನ್ನು ಹೆಚ್ಚಿಸುತ್ತಾ, ಗೌರಿ ಅವರ ಮೊದಲ ಮದುವೆಯಲ್ಲಿದ್ದ ಅವರ ಮಗ ನವವಿವಾಹಿತರ ನಡುವೆ ಉಂಗುರವಿರುವ ಪೆಟ್ಟಿಗೆಯನ್ನು ಹಿಡಿದು ನಿಂತಿರುವುದು ಕಂಡುಬಂದಿದೆ. ಮತ್ತೊಂದೆಡೆ, ಆಮಿರ್ ಅವರ ಮಾಜಿ ಪತ್ನಿ ಕಿರಣ್ ರಾವ್…
-

Amarnath Yatra: 87 ವಿದೇಶಿಯರೂ ಸಹಿತ 6000 ಮಂದಿಯಿಂದ ಇಂದು ಅಮರನಾಥ ಯಾತ್ರೆ ಆರಂಭ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
[ad_1] ಭಾನುವಾರ ಬೆಳಗಿನ ಜಾವ ಜಮ್ಮುವಿನ ಭಗವತಿ ನಗರ ಯಾತ್ರಿ ನಿವಾಸದಿಂದ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಯಲ್ಲಿ ಹೊರಟ ಈ ಯಾತ್ರಿಗಳು, ಗಂಡೇರ್ಬಲ್ ಜಿಲ್ಲೆಯ ಸೋನ್ಮಾರ್ಗ್ನಲ್ಲಿರುವ ಬಾಲ್ಟಾಲ್ ಮತ್ತು ಅನಂತ್ನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿರುವ ನುನ್ವಾನ್ನ ಮೂಲ ಶಿಬಿರಗಳನ್ನು ತಲುಪಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾತ್ರಿ ವಾಹನಗಳ ಬೆಂಗಾವಲು ಪಡೆಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಿಬ್ಬಂದಿ ಮತ್ತು ಅರೆಸೈನಿಕ ಪಡೆಗಳಿಂದ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಅವಧಿಯಲ್ಲಿ, ಭದ್ರತಾ ಕಾರಣಗಳಿಗಾಗಿ ಯಾತ್ರಿ ವಾಹನಗಳಿಗೆ ದಾರಿ…
-

ENG vs IND: ಆತನಿಗೆ ಕ್ಷಮೆಯೇ ಇಲ್ಲ! 7 ತಿಂಗಳ ಬಳಿಕ ಅವಕಾಶ ಕೊಟ್ಟರೆ ನಡುನೀರಿನಲ್ಲಿ ಮುಳುಗಿಸಿದ! | ಕ್ರೀಡಾ ಸುದ್ದಿ | ACTPnews
[ad_1] Last Updated:Jul 05, 2026 10:47 AM IST ಇಂಗ್ಲೆಂಡ್ ವಿರುದ್ಧದ 2ನೇ ಟಿ20ಯಲ್ಲಿ ಭಾರತ ಸೋಲು. ರವಿ ಬಿಷ್ಣೋಯ್ 17ನೇ ಓವರ್ನಲ್ಲಿ 29 ರನ್ ನೀಡಿ ಸೋಲಿಗೆ ಕಾರಣರಾದರು. ಶ್ರೇಯಸ್ ಅಯ್ಯರ್ ಬೇಸರ ವ್ಯಕ್ತಪಡಿಸಿದರು. ಶ್ರೇಯಸ್ ಹೇಳಿದ್ದೇನು? ಭಾರತ ತಂಡದ (Team India) ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಬೌಲಿಂಗ್ನಲ್ಲಿ ಅನುಭವಿಸಿದ ವೈಫಲ್ಯ ಸೋಲಿನ ರುಚಿ ಕಾಣುವಂತೆ ಮಾಡಿದೆ. ಅದರಲ್ಲೂ ಇನ್ನಿಂಗ್ಸ್ನ ಡೆತ್ ಓವರ್ಗಳಲ್ಲಿ ಶಿಸ್ತು ಇಲ್ಲದೆ ಬೌಲಿಂಗ್ (Bowling) ಮಾಡಿದ್ದರಿಂದ ಬೆಲೆ ತೆರಬೇಕಾಯಿತು.…
-

Teejan Bai Passes Away: ಪದ್ಮವಿಭೂಷಣ ಪುರಸ್ಕೃತ ಖ್ಯಾತ ಗಾಯಕಿ ಇನ್ನಿಲ್ಲ! 70ನೇ ವಯಸ್ಸಿಗೆ ಕೊನೆಯುಸಿರೆಳೆದ ಗಾನಕೋಗಿಲೆ | | ACTPnews
[ad_1] Last Updated:Jul 05, 2026 10:51 AM IST Renowned Pandavani Singer and Padma Vibhushan Awardee Passes Away: ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವರದಿಗಳ ಪ್ರಕಾರ, ಅವರು ಭಾನುವಾರ ಬೆಳಗಿನ ಜಾವ 3:15 ಕ್ಕೆ ರಾಯ್ಪುರ ಏಮ್ಸ್ನಲ್ಲಿ ಕೊನೆಯುಸಿರೆಳೆದರು. News18 ಮುಂಬೈ: ಪಾಂಡವನಿ ಗಾಯಕಿ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತೆ ತೀಜನ್ ಬಾಯಿ (Teejan Bai Death) ಅವರು ಇಂದು ಮುಂಜಾನೆ ನಿಧನ ಹೊಂದಿದ್ದಾರೆ. 70…
-

Seven Fishermen Missing: ಚಂಡಮಾರುತದ ಹೊಡೆತಕ್ಕೆ ಸಿಲುಕಿ ಏಳು ಮೀನುಗಾರರು ನಾಪತ್ತೆ! ಆತಂಕದಲ್ಲಿ ಕುಟುಂಬಸ್ಥರು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
[ad_1] Last Updated:Jul 05, 2026 1:01 PM IST ಕಾಣೆಯಾದ ಮನೆಯವರ ಭವಿಷ್ಯದ ಬಗ್ಗೆ ತೀವ್ರ ಚಿಂತಿತರಾದ ಅವರ ಕುಟುಂಬ ಸದಸ್ಯರು ಕರಾವಳಿ ಮತ್ತು ಸಾಗರ ಪೊಲೀಸರಿಗೆ ಮಾಹಿತಿ ನೀಡಿದರು. ಮಾಹಿತಿ ಪಡೆದ ನಂತರ, ಕರಾವಳಿ ಕಾವಲು ಪಡೆ, ನೌಕಾಪಡೆ ಮತ್ತು ಸಾಗರ ಪೊಲೀಸ್ ಸಿಬ್ಬಂದಿ ಕಾಣೆಯಾದ ಮೀನುಗಾರರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. News18 ವಿಶಾಖಪಟ್ಟಣಂ: ಚಂಡಮಾರುತದ (Cyclone Effect) ಹೊಡೆತಕ್ಕೆ ಸಿಲುಕಿ ಆಂಧ್ರಪ್ರದೇಶದ ಏಳು ಮೀನುಗಾರರು ವಿಶಾಖಪಟ್ಟಣಂ ಬಳಿ ಸಮುದ್ರದಲ್ಲಿ ನಾಪತ್ತೆಯಾಗಿದ್ದಾರೆ (Seven…
-

Side No Ball: ಸೈಡ್ ನೋ ಬಾಲ್ ಎಂದರೇನು? ರವಿ ಬಿಷ್ಣೋಯ್ ಮಾಡಿದ ಬ್ಲಂಡರ್ ಏನು? | ಕ್ರೀಡಾ ಸುದ್ದಿ | ACTPnews
[ad_1] Last Updated:Jul 05, 2026 12:22 PM IST ಶ್ರೇಯಸ್ ಅಯ್ಯರ್ ಪ್ರಕಾರ, 17ನೇ ಓವರ್ ಟೀಂ ಇಂಡಿಯಾ ಸೋಲಿಗೆ ಕಾರಣ. ರವಿ ಬಿಷ್ಣೋಯ್ ತಪ್ಪುಗಳಿಂದ ಕಲಿಯುತ್ತಾರೆ. ಇಂಗ್ಲೆಂಡ್ ವಿರುದ್ಧದ 2ನೇ ಟಿ20ಯಲ್ಲಿ ಭಾರತಕ್ಕೆ ನಿರಾಸೆ ಎದುರಾಗಿದೆ. ಏನಿದು ಸೈಡ್ ಲೈನ್ ನೋ ಬಾಲ್? ಟೀಂ ಇಂಡಿಯಾ (Team India) ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟೀಂ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ (Shreyas Iyer), 17ನೇ ಓವರ್ ತಮಗೆ ತೀವ್ರ ಹೊಡೆತ ನೀಡಿತ್ತು. ಆದರೆ…
-

Jana Nayagan: ಅಬ್ಬಬ್ಬಾ.. ಲೀಕ್ ಆದ ಜನ ನಾಯಗನ್ ಸಿನಿಮಾವನ್ನು ಇಷ್ಟೊಂದು ಜನ ನೋಡಿದ್ರಾ? | Vijay s Jana Nayagan movie leaked version watched by 1 2 crore people | | ACTPnews
[ad_1] ಪ್ರಕರಣದ ಪ್ರಮುಖ ಆರೋಪಿ ಮತ್ತು ಫ್ರೀಲಾನ್ಸ್ ಮೂವಿ ಎಡಿಟರ್ ಎಡಿಟ್ ಸೂಟ್ನಿಂದ ಹಾರ್ಡ್ ಡ್ರೈವ್ನಲ್ಲಿ ಸಿನಿಮಾ ದೃಶ್ಯ ಕದ್ದಿದ್ದಾರೆ. ನಂತರ ಚಿತ್ರವನ್ನು ಸಂಪೂರ್ಣವಾಗಿ ಗೂಗಲ್ ಡ್ರೈವ್ಗೆ ಅಪ್ಲೋಡ್ ಮಾಡಲಾಗಿದೆ ಎಂಬ ಗಂಭೀರ ಆರೋಪ ಮಾಡಲಾಗಿದೆ. ಇದನ್ನು ಗಮನಿಸಿದ ನಂತರ, ನಾಲ್ಕನೇ ಆರೋಪಿ ಎಸ್. ರಜಿನಿ ಮತ್ತು 11 ನೇ ಆರೋಪಿ ಜಯಪ್ರಕಾಶ್ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ನ್ಯಾಯಮೂರ್ತಿ ಸಿ. ಕುಮಾರಪ್ಪನ್ ವಜಾಗೊಳಿಸಿದರು. ಪ್ರಮುಖ ಆರೋಪಿ ಮತ್ತು ಆತನ ಇಬ್ಬರು ಸಹೋದರರು ಎಲ್ಲಾ ಸಿನಿಮಾ ತುಣುಕುಗಳನ್ನು ಗೂಗಲ್…
-

Punjab Shocker: ಮುನಿಸಿ ತವರಿಗೆ ಹೋದ ಪತ್ನಿಯನ್ನು ಕರೆತರೋಕೆ ಹೋದ ಗಂಡನ ಸುಟ್ಟೇ ಬಿಟ್ಟರು! ’ Man goes to wife s home to bring her back with him what happened next | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
[ad_1] Last Updated:Jul 05, 2026 11:41 AM IST Punjab Shocker: ಮುನಿಸಿಕೊಂಡ ಹೆಂಡತಿ ತವರು ಸೇರಿದ್ದಳು. ಪತ್ನಿಯನ್ನು ಕರೆದುಕೊಂಡು ಬರ್ತೀನಿ ಅಂತ ಹೋದ ಯುವಕನಿಗೆ ಏನಾಯ್ತು? ಪ್ರಾತಿನಿಧಿಕ ಚಿತ್ರ ಗಂಡ-ಹೆಂಡತಿ ಎಂದರೆ ಪರಸ್ಪರ ಜಗಳ ಆಗೋದು ಸಾಮಾನ್ಯ. ಜಗಳವಿಲ್ಲದ ಮನೆ ಇದೆಯಾ? ಸಣ್ಣ ಪುಟ್ಟ ಜಗಳ, ಗೊಂದಲ ಆಗುತ್ತಲೇ ಇರುತ್ತವೆ. ಆದರೆ ಎಲ್ಲ ಮರೆತು ಮತ್ತೆ ಒಂದಾಗೋದೇ ಸಂಸಾರ. ಇಲ್ಲೊಂದು ಕಡೆ ಮುನಿಸಿ ಹೋದ ಹೆಂಡತಿಯನ್ನು ಕರೆತರಲು ಹೋದ ಗಂಡ ಸುಟ್ಟು ಹೋಗಿದ್ದಾನೆ. ಗಂಡ…
-

Vaibhav Sooryavanshi: ಅಭಿಷೇಕ್ ಶರ್ಮಾಗೆ ಸಲಹೆ ಕೊಟ್ಟ 15ರ ವೈಭವ್! ಸ್ಟಂಪ್ ಮೈಕ್ನಲ್ಲಿ ರೆಕಾರ್ಡ್ ಆಗಿದ್ದು ಕೇಳಿದ್ರೆ ದಂಗಾಗ್ತೀರಾ! | ಕ್ರೀಡಾ ಸುದ್ದಿ | ACTPnews
[ad_1] Last Updated:Jul 05, 2026 11:01 AM IST IND vs ENG: ಭಾರತ ಮತ್ತು ಇಂಗ್ಲೆಂಡ್ ನಡುವಿನ 2ನೇ ಟಿ20 ಪಂದ್ಯದಲ್ಲಿ ಮೈದಾನದಲ್ಲೇ ಹಿರಿಯ ಆಟಗಾರ ಅಭಿಷೇಕ್ ಶರ್ಮಾ ಅವರು 15 ವರ್ಷದ ಹುಡುಗನ ಬಳಿ ಬ್ಯಾಟಿಂಗ್ ಟಿಪ್ಸ್ ಕೇಳಿದ್ದಾರೆ. ಇವರಿಬ್ಬರ ನಡುವೆ ನಡೆದ ಆ ಇಂಟ್ರೆಸ್ಟಿಂಗ್ ಸಂಭಾಷಣೆಯ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.. News18 ಇಂಗ್ಲೆಂಡ್ ಮತ್ತು ಭಾರತ (IND vs ENG) ನಡುವಿನ 2ನೇ ಟಿ20 (T20) ಪಂದ್ಯವು ಸಖತ್ ರೋಚಕ…
Latest News
Search the Archives
Access over the years of investigative journalism and breaking reports
You May Have Missed













