Author: Sanga
-

Human Trafficking Case: ಮಾನವ ಕಳ್ಳಸಾಗಣೆ ಪ್ರಕರಣ; ಬಾಂಗ್ಲಾದೇಶಿ ಪ್ರಜೆಗಳು, ರೋಹಿಂಗ್ಯಾಗಳು ಸೇರಿ 15 ಜನರಿಗೆ ಜೈಲು ಶಿಕ್ಷೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
[ad_1] Last Updated:Jul 07, 2026 1:33 PM IST ಭಾರತ-ಬಾಂಗ್ಲಾದೇಶ ಗಡಿಯುದ್ದಕ್ಕೂ ಬಾಂಗ್ಲಾದೇಶಿ ಪ್ರಜೆಗಳ ಅಕ್ರಮ ಪ್ರವೇಶವನ್ನು ಸುಗಮಗೊಳಿಸುವ ಮತ್ತು ಭಾರತದಲ್ಲಿ ನೆಲೆಸಲು ನಕಲಿ ಭಾರತೀಯ ದಾಖಲೆಗಳನ್ನು ಪಡೆಯಲು ಸಹಾಯ ಮಾಡುವ ಅಂತರರಾಷ್ಟ್ರೀಯ ಸಿಂಡಿಕೇಟ್ ಇದು ಎಂದು ತನಿಖೆಗಳು ಬಹಿರಂಗಪಡಿಸಿವೆ. ಕೇಸ್ ಲಕ್ನೋ: ಮಾನವ ಕಳ್ಳಸಾಗಣೆ ಮತ್ತು ಅಕ್ರಮ ಒಳನುಸುಳುವಿಕೆ (Human Trafficking Case) ಪ್ರಕರಣದಲ್ಲಿ ಲಕ್ನೋದ ವಿಶೇಷ ಎನ್ಐಎ ನ್ಯಾಯಾಲಯವು 13 ಬಾಂಗ್ಲಾದೇಶಿ ಪ್ರಜೆಗಳು ಮತ್ತು ಇಬ್ಬರು ರೋಹಿಂಗ್ಯಾ ವ್ಯಕ್ತಿಗಳು ಸೇರಿದಂತೆ 15 ವ್ಯಕ್ತಿಗಳಿಗೆ…
-

Kriti Sanon: ಮದುವೆಗೂ ಮುನ್ನವೇ ಅಂಡಾಣು ಫ್ರೀಜ್! ಬಿಗ್ ಸೀಕ್ರೆಟ್ ಬಿಚ್ಚಿಟ್ಟ ನಟಿ ಕೃತಿ ಸನೋನ್ | | ACTPnews
[ad_1] Last Updated:Jul 07, 2026 7:06 PM IST ನಿರ್ದಿಷ್ಟ ವಯಸ್ಸಿನೊಳಗೆ ಮದುವೆಯಾಗಬೇಕು ಅಥವಾ ಮಕ್ಕಳನ್ನು ಹೊಂದಬೇಕು ಎಂಬ ಒತ್ತಡಕ್ಕೆ ಒಳಗಾಗಲು ನನಗೆ ಇಷ್ಟವಿರಲಿಲ್ಲ. ಸಮಯದ ಮಿತಿಯ ಕಾರಣದಿಂದ ಜೀವನದ ಮಹತ್ವದ ನಿರ್ಧಾರವನ್ನು ಆತುರದಲ್ಲಿ ತೆಗೆದುಕೊಳ್ಳಲು ಬಯಸಲಿಲ್ಲ ಎಂದು ನಟಿ ಕೃತಿ ಸನೋನ್ ತಿಳಿಸಿದ್ದಾರೆ ನಟಿ ಕೃತಿ ಸನೋನ್ ಬಾಲಿವುಡ್ನ (Bollywood) ಪ್ರತಿಭಾವಂತ ನಟಿಯರಲ್ಲಿ ಒಬ್ಬರಾಗಿರುವ ಕೃತಿ ಸನೋನ್ (Kriti Sanon), ತಮ್ಮ ಅಭಿನಯದ ಮೂಲಕ ಹೆಸರುವಾಸಿಯಾಗಿದ್ದಾರೆ. ಮಿಮಿ (Mimi), ಬರೇಲಿ ಕಿ ಬರ್ಫಿ (Mimi,…
-

Macron in Syria: ಸಿರಿಯಾ ಭೇಟಿಯಲ್ಲಿದ್ದ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ಗೆ ಆಘಾತ, ಹೋಟೆಲ್ ಬಳಿ ಸರಣಿ ಸ್ಫೋಟ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
[ad_1] Last Updated:Jul 07, 2026 3:30 PM IST ಪಾಶ್ಚಿಮಾತ್ಯ ನಾಯಕರು ಸಿರಿಯಾದ ಹೊಸ ನಾಯಕತ್ವದೊಂದಿಗೆ ಸಂಬಂಧವನ್ನು ಪುನಃಸ್ಥಾಪಿಸುವ ಪ್ರಯತ್ನದಲ್ಲಿ ಸಿರಿಯಾಕ್ಕೆ ಸರಣಿ ಭೇಟಿಗಳನ್ನು ಪ್ರಾರಂಭಿಸಿದಂತೆಯೇ ಸಂಭವಿಸಿದ ಸ್ಫೋಟಗಳು ದೇಶದ ದುರ್ಬಲ ಭದ್ರತಾ ವ್ಯವಸ್ಥೆಯನ್ನು ಬಹಿರಂಗಪಡಿಸಿವೆ. ಮುಖ್ಯವಾಗಿ, ಈ ಸ್ಫೋಟಗಳು ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ತಂಗಿದ್ದ ಡಮಾಸ್ಕಸ್ನ ಅತ್ಯಂತ ಕೇಂದ್ರ ಪ್ರದೇಶದಲ್ಲಿ ಸಂಭವಿಸಿವೆ. ಸಿರಿಯಾದಲ್ಲಿ ಸ್ಫೋಟ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಐತಿಹಾಸಿಕ ಸಿರಿಯಾ ಭೇಟಿಯ ಮಧ್ಯೆ, ರಾಜಧಾನಿ ಡಮಾಸ್ಕಸ್ ಭಾರಿ ಸ್ಫೋಟಗಳಿಂದ ನಡುಗಿತು.…
-

Rishab Shetty: ‘ನೀವು ನನ್ನ ಜೀವನದ ಬೆಳಕು’! ರಿಷಬ್ ಶೆಟ್ಟಿಗೆ ಪತ್ನಿ ಪ್ರಗತಿ ಕ್ಯೂಟ್ ವಿಶ್ | | ACTPnews
[ad_1] Last Updated:Jul 07, 2026 8:13 PM IST ಪ್ರಗತಿ ಶೆಟ್ಟಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪತಿಯೊಂದಿಗೆ ಕಳೆದ ಸುಂದರ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡು ಮನಮುಟ್ಟುವ ಸಾಲುಗಳನ್ನು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ. ರಿಷಬ್ ಶೆಟ್ಟಿ ಸ್ಯಾಂಡಲ್ವುಡ್ನಿಂದ ಪ್ಯಾನ್ ಇಂಡಿಯಾ ಮಟ್ಟದವರೆಗೆ ತಮ್ಮದೇ ಆದ ಛಾಪು ಮೂಡಿಸಿರುವ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ‘ಕಾಂತಾರ’ (Kantara) ಚಿತ್ರದ…
-

ICC Ranking: ವಿಶ್ವಕಪ್ನಲ್ಲಿ ಮಿಂಚಿದ ಭಾರತೀಯ ಬೌಲರ್ಗೆ ಬಂಪರ್! ನಂಬರ್ 1 ಪಟ್ಟದ ಜೊತೆಗೆ ವಿಶ್ವಕಪ್ ಶ್ರೇಷ್ಠ ತಂಡದಲ್ಲೂ ಚಾನ್ಸ್ | ಕ್ರೀಡಾ ಸುದ್ದಿ | ACTPnews
[ad_1] Last Updated:Jul 07, 2026 10:59 PM IST ಭಾರತೀಯ ಯುವ ಬೌಲರ್ ಶ್ರೀ ಚರಣಿ ಐಸಿಸಿ ಮಹಿಳಾ T20 ಶ್ರೇಯಾಂಕದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಚುಟುಕು ಫಾರ್ಮ್ಯಾಟ್ನಲ್ಲಿ ಅವರು 759 ಅಂಕಗಳೊಂದಿಗೆ ಬೌಲಿಂಗ್ ಶ್ರೇಯಾಂಕದಲ್ಲಿ ಮೊದಲ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಭಾರತ ಮಹಿಳಾ ತಂಡ ಭಾರತೀಯ ಯುವ ಬೌಲರ್ ಶ್ರೀ ಚರಣಿ (Shree Charani) ಐಸಿಸಿ ಮಹಿಳಾ T20 ಶ್ರೇಯಾಂಕದಲ್ಲಿ (ICC T20 Ranking) ಗಮನಾರ್ಹ ಸಾಧನೆ ಮಾಡಿದ್ದಾರೆ. ಚುಟುಕು ಫಾರ್ಮ್ಯಾಟ್ನಲ್ಲಿ ಅವರು…
-

Raj B Shetty: ನಾನು ಇಲ್ಲಿ ಕಾಂಪಿಟೇಷನ್ ಮಾಡೋಕೆ ಬಂದಿಲ್ಲ! ಈ ಮಾತು ಹೇಳಿದ್ಯಾಕೆ ರಾಜ್ ಬಿ ಶೆಟ್ಟಿ | | ACTPnews
[ad_1] Last Updated:Jul 07, 2026 10:17 PM IST ನಾನು ಯಾರ ಜೊತೆಗೂ ಕಾಂಪಿಟೇಷನ್ ಮಾಡೋಕೆ ಬಂದಿಲ್ಲ. ನಾನೊಬ್ಬ ಟೆಕ್ನಿಷನ್ ಆಗಿದ್ದೇನೆ. ಏನ್ರೀ ಕಾಂಪಿಟೇಷನ್? ಸಿನಿಮಾ ಕಲಾವಿದನಿಗಿಂತಲೂ ದೊಡ್ಡದು ಅಂತಲೆ ರಾಜ್ ಬಿ ಶೆಟ್ಟಿ ಹೇಳಿದ್ದಾರೆ. ಇದನ್ನ ಈಗ ಯಾಕೆ ಹೇಳಿದರು ಅನ್ನುವ ವಿವರ ಇಲ್ಲಿದೆ ಓದಿ. ನಾನು ಇಲ್ಲಿ ಕಾಂಪಿಟೇಷನ್ ಮಾಡೋಕೆ ಬಂದಿಲ್ಲ; ರಾಜ್ ಬಿ ಶೆಟ್ರು ಹಿಂಗ್ಯಾಕ್ ಹೇಳಿದರು? ನಾನು ಏನೂ ಅಲ್ಲ. ನನಗಿಂತಲೂ ದೊಡ್ಡ ಕಲಾವಿದರಿದ್ದಾರೆ. ಮಿತ್ರ (Mitra) ಒಳ್ಳೆ ಕೆಲಸ…
-

Mother Daughter: ಸರ್ಕಾರಿ ಕೆಲಸದ ದುರಾಸೆ, ಅಮ್ಮನಿಗೆ ಚಟ್ಟ ಕಟ್ಟಿದಳಾ ಮಗಳು? ಸತ್ಯ ತಿಳಿದು ಪೊಲೀಸರೇ ಶಾಕ್ / Mother-Daughter Case: Did Daughter Kill Mother | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
[ad_1] Last Updated:Jul 07, 2026 3:45 PM IST ಏನೇ ಲಾಭ ಬರುತ್ತೆ ಅಂದರೂ ಸ್ವಂತ ಅಪ್ಪ- ಅಮ್ಮನನ್ನೇ ಮಕ್ಕಳು ಕೊಲ್ಲುತ್ತಾರೆ ಎಂದರೆ ನೀವು ನಂಬ್ತೀರಾ? ನಂಬಲೇಬೇಕು. ಇಲ್ಲೊಬ್ಬ ಮಗಳು ಸರ್ಕಾರಿ ಕೆಲಸದ ದುರಾಸೆಯಲ್ಲಿ ತನ್ನ ಹೆತ್ತಮ್ಮನನ್ನೇ ಕೊಲೆ ಮಾಡಿದ್ದಾಳೆ. ಎಲ್ಲಿ? ಏನಿದು ಕಥೆ? ಇಲ್ಲಿದೆ ನೋಡಿ. ಅಮ್ಮನಿಗೆ ಚಟ್ಟ ಕಟ್ಟಿದಳಾ ಮಗಳು? ಇತ್ತೀಚಿಗೆ ಎಲ್ಲಿ ನೋಡಿದ್ರು ಗಂಡ ಹೆಂಡತಿ (Husband Wife) ಜಗಳ, ಕೊಲೆ ಇಂಥದ್ದೇ ಕ್ರೈಂ ಸೀನ್ಗಳು (Crime Scene) ನಡೆಯುತ್ತಿದೆ.…
-

IND vs ZIM: ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ! ಬಿಷ್ಣೋಯ್ ಔಟ್, ಮಾರಕ ವೇಗಿ ಕಮ್ಬ್ಯಾಕ್ | ಕ್ರೀಡಾ ಸುದ್ದಿ | ACTPnews
[ad_1] Last Updated:Jul 07, 2026 9:55 PM IST ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯ ಇಂದು ನಾಟಿಂಗ್ಹ್ಯಾಮ್ನಲ್ಲಿ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಭಾರತ vs ಇಂಗ್ಲೆಂಡ್ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯ ಇಂದು ನಾಟಿಂಗ್ಹ್ಯಾಮ್ನಲ್ಲಿ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಭಾರತ ತಂಡದ ನಾಯಕ…
-

Actor: ಒಂದು ಕಾಲದಲ್ಲಿ ಒಂದೇ ಜೋಡಿ ಬಟ್ಟೆ, ಕಾರು ಶೆಡ್ನಲ್ಲಿ ಜೀವನ! ಇಂದು ಬಂಗಲೆಯಲ್ಲಿ ವಾಸಿಸುವ ಸ್ಟಾರ್ ನಟ! ಯಾರಿವರು ಗೊತ್ತಾ? | | ACTPnews
[ad_1] Last Updated:Jul 07, 2026 9:25 PM IST ಸಿನಿಮಾಗೆ ಬರುವ ಮುನ್ನ ಮೋಹನ್ ಬಾಬು ಪಿಟಿ ಟೀಚರ್ ಆಗಿದ್ದರು. ಆಗ ಅವರ ತಿಂಗಳ ಸಂಬಳ ಕೇವಲ 40 ರೂಪಾಯಿ ಆಗಿತ್ತು. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. News18 ಒಂದು ಕಾಲದಲ್ಲಿ ನಟ ಧರಿಸಲು ಕೇವಲ ಒಂದೇ ಜೋಡಿ ಬಟ್ಟೆ ಇತ್ತು. ಕುಡಿಯಲು ನೀರು ಮಾತ್ರ ಸಿಗುತ್ತಿತ್ತು. ಹಲವು ದಿನಗಳು ಉಪವಾಸ ಮಲಗಿದ್ದರು. ಅಷ್ಟೇ ಅಲ್ಲದೆ ಶೌಚಾಲಯವೂ ಇಲ್ಲದ ಒಂದು…
Latest News
Search the Archives
Access over the years of investigative journalism and breaking reports
You May Have Missed














