Author: Sanga
-

Heavy Rain: ಭಾರೀ ಮಳೆಗೆ ಹಾವು ಸಾಕಾಣಿಕೆ ಕೇಂದ್ರ ಜಲಾವೃತ! ಬೀದಿಗೆ ಬಂತು 900 ಹಾವು | 900 plus snakes escapes after flood water enters snake conservation center | ಟ್ರೆಂಡಿಂಗ್ ಸುದ್ದಿ | ACTPnews
[ad_1] ಶಾಲೆ, ಕಾಲೇಜು, ಅಂಗಡಿ, ಮಾಲ್ ಜಲಾವೃತವಾದರೆ ಅಬ್ಬಬ್ಬಾ ಅಂದರೆ ನಷ್ಟಗಳಾಗಬಹುದು. ಆದರೆ ಹಾವು ಸಾಕಣಿಕೆ ಕೇಂದ್ರ ಜಲಾವೃತವಾಗಿದ್ದು ಕೇಳಿದ್ದೀರಾ? ಈ ಸ್ಟೋರಿ ಚಳಿ ಹಿಡಿಸುತ್ತೆ. ದಕ್ಷಿಣ ಚೀನಾದಲ್ಲಿ ಮೇಸಕ್ ಚಂಡಮಾರುತದಿಂದ ತೀವ್ರ ಪ್ರವಾಹ ಉಂಟಾಗಿದೆ. ಇದರಿಂದಾಗಿ ಗುವಾಂಗ್ಕ್ಸಿಯಲ್ಲಿ ಎಮರ್ಜೆನ್ಸಿ ಸೃಷ್ಟಿಯಾಯ್ತು. ಹೆಂಗ್ಝೌ ನಗರದಲ್ಲಿ ಪ್ರವಾಹದ ನೀರು ಎಲ್ಲಾ ಕಡೆ ನುಗ್ಗಿತು. ಸಂತಾನೋತ್ಪತ್ತಿ ಕಡಿಮೆಯಾದ, ಅಳಿವಿನಂಚಿನಲ್ಲಿದ್ದು ಅವುಗಳ ಸಂರಕ್ಷಣೆಯಾಗಿ ಸಾಕಣಿಕೆ ಕೇಂದ್ರದಲ್ಲಿಟ್ಟು ನೋಡಿಕೊಳ್ಳುತ್ತಿದ್ದ ಒಂದು ಪ್ರದೇಶಕ್ಕೂ ನೆರೆ ನೀರು ಬಂದಿದೆ. ಪ್ರವಾಹ ನುಗ್ಗಿದ್ದೇ ತಡ ಅಲ್ಲಿದ್ದ ಅಂದಾಜು…
-

Satheesh Ninasam: “ಎಷ್ಟು ನೆಗೆಟಿವ್ ಮಾಡ್ತಿರೋ ಮಾಡಿ, ನಾವು ಸ್ಟ್ರಾಂಗ್ ಆಗ್ತೀವಿ”! ಕಮೆಂಟ್ ಹೊಡೆಯೋರಿಗೆ ಸತೀಶ್ ತಿರುಗೇಟು! | | ACTPnews
[ad_1] Last Updated:Jul 09, 2026 11:19 AM IST ಅಯೋಗ್ಯ-2 ಚಿತ್ರದ ನಾಯಕ ನಟ ಸತೀಶ್ ಮತ್ತೆ ಬೇಸರ ಮಾಡಿಕೊಂಡಿದ್ದಾರೆ. ನೆಗೆಟಿವ್ ಕಾಮೆಂಟ್ ಹೊಡೆಯೋರ ಬಗ್ಗೆ ಸಿಟ್ಟು ಹೊರಗೆ ಹಾಕಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಕಾಮೆಂಟ್ ಹೊಡೆಯೋರಿಗೆ ಟಾಂಗ್ ಕೊಟ್ಟ ಸತೀಶ್ ನೀನಾಸಂ ಸತೀಶ್ (Sathish Ninasam) ಮತ್ತೆ ಸಿಟ್ಟು ಮಾಡಿಕೊಂಡಿದ್ದಾರೆ. ಡೈರೆಕ್ಟರ್ ಮಹೇಶ್ ಕುಮಾರ್ (Director Mahesh Kumar) ಅವರನ್ನ ಟ್ರೋಲ್ ಮಾಡೋರ ವಿರುದ್ಧ ಸಿಟ್ಟಾಗಿದ್ದಾರೆ. ನೆಗೆಟಿವ್ ಕಾಮೆಂಟ್ ಹಾಕೋರ ವಿರುದ್ಧವು…
-

EPFO New Rule: ದೇಶದ ಕೋಟ್ಯಂತರ ಉದ್ಯೋಗಿಗಳಿಗೆ ಬಂಪರ್ ಗುಡ್ನ್ಯೂಸ್! ಜುಲೈ 15ಕ್ಕೆ ನಿಮ್ಮ PF ಖಾತೆಗೆ ಬೀಳಲಿದೆ ಬಿಗ್ ಸರ್ಪ್ರೈಸ್! | ವ್ಯಾಪಾರ ಸುದ್ದಿ | ACTPnews
[ad_1] Last Updated:Jul 08, 2026 3:13 PM IST Big Relief for EPFO Members: ಪ್ರಮುಖ ಸುದ್ದಿಯೆಂದರೆ ಪಿಎಫ್-ಸಂಬಂಧಿತ ಸೇವೆಗಳನ್ನು ಸುಲಭ ಮತ್ತು ವೇಗವಾಗಿ ನೀಡುವ ಸಲುವಾಗಿ ಹೊಸ ಕೇಂದ್ರೀಕೃತ ಐಟಿ ವ್ಯವಸ್ಥೆ (CITES) ಅನ್ನು ಜಾರಿಗೆ ತರಲಾಗಿದೆ. News18 ನವದೆಹಲಿ: ಪಿಎಫ್ (PF) ಖಾತೆದಾರರಿಗೆ ಇಪಿಎಫ್ಒ (EPFO) ಮಹತ್ವದ ಸಿಹಿಸುದ್ದಿಯೊಂದನ್ನು ನೀಡಿದೆ. ಬಹುನಿರೀಕ್ಷಿತ ಕ್ಷಣ ಕೊನೆಗೂ ಬಂದಿದ್ದು, ಜುಲೈ 15 ರಿಂದ ಹೊಸ ವ್ಯವಸ್ಥೆಯ ಮೂಲಕ 34 ಕೋಟಿ ಖಾತೆಗಳಿಗೆ ಶೇ. 8.25…
-

Iran-US War: ಇತ್ತ ಕದನ ವಿರಾಮ ಘೋಷಿಸಿದ ಟ್ರಂಪ್, ಅತ್ತ ಇರಾನ್ ಮೇಲೆ ದಾಳಿಗೆ ಸಿದ್ಧವಾದ ಇಸ್ರೇಲ್, ಮಾಧ್ಯಮಗಳಿಂದ ಮಾಹಿತಿ ಸೋರಿಕೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
[ad_1] Last Updated:Jul 08, 2026 3:40 PM IST ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯಲು ಬಿಡುವುದಿಲ್ಲ ಎಂದು ಟ್ರಂಪ್ ಪುನರುಚ್ಚರಿಸಿದ್ದಾರೆ ಮತ್ತು ಆಡಳಿತ ಬದಲಾವಣೆಯ ಬಗ್ಗೆಯೂ ಸುಳಿವು ನೀಡಿದ್ದಾರೆ. ಟ್ರಂಪ್ ಘೋಷಣೆಯ ನಂತರ ಇಸ್ರೇಲ್ ತಕ್ಷಣವೇ ಸಕ್ರಿಯವಾಗಿದೆ ಮತ್ತು ಇಸ್ರೇಲ್ ಮಾಧ್ಯಮಗಳ ಪ್ರಕಾರ, ನೆತನ್ಯಾಹು ಶೀಘ್ರದಲ್ಲೇ ಇರಾನ್ ಮೇಲೆ ದಾಳಿ ಮಾಡಲು ಯೋಜಿಸುತ್ತಿದ್ದಾರೆ. ಇತ್ತ ಕದನ ವಿರಾಮ ಘೋಷಿಸಿದ ಟ್ರಂಪ್, ಅತ್ತ ಇರಾನ್ ಮೇಲೆ ದಾಳಿಗೆ ಸಿದ್ಧವಾದ ಇಸ್ರೇಲ್ ಟೆಹ್ರಾನ್(ಜು.08): ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್…
-

Iran-US War: ಸಮುದ್ರ ಗೂಂಡಾಗಿರಿ ಸ್ವೀಕಾರಾರ್ಹವಲ್ಲ, ತಕ್ಷಣವೇ ನಿಲ್ಲಿಸಿ! ಇರಾನ್-ಅಮೆರಿಕ ಯುದ್ಧಕ್ಕೆ ಭಾರತದ ಮೊದಲ ಪ್ರತಿಕ್ರಿಯೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
[ad_1] Last Updated:Jul 08, 2026 11:00 PM IST ಎರಡು ದಿನಗಳಲ್ಲಿ ಹಾರ್ಮುಜ್ ಜಲಸಂಧಿಯಲ್ಲಿ ಹಲವಾರು ಹಡಗುಗಳ ಮೇಲೆ ದಾಳಿ ನಡೆದಿದೆ. ಈ ಹಡಗುಗಳಲ್ಲಿ ಒಂದು ಭಾರತದ ದಹೇಜ್ ಬಂದರಿಗೆ ಆಗಮಿಸುತ್ತಿತ್ತು. ಬುಧವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲೆ ಮತ್ತೊಂದು ದಾಳಿ ಘೋಷಿಸಿದಾಗ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಇರಾನ್ ಯುಎಸ್ ಯುದ್ದ ಇರಾನ್ ಮತ್ತು ಅಮೆರಿಕ (Iran-US War) ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ. ಸಮುದ್ರದಲ್ಲಿ…
-

US-Iran War: ಇರಾನ್-ಅಮೆರಿಕ ಯುದ್ಧ ಆರಂಭಕ್ಕೂ ಮುನ್ನವೇ ಭಾರತಕ್ಕೆ ಬಿಗ್ ಶಾಕ್! ಕಚ್ಚಾ ತೈಲ ಹಡುಗು ವಾಪಸ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
[ad_1] Last Updated:Jul 08, 2026 10:16 PM IST ಮಧ್ಯ ಪ್ರಾಚ್ಯದಲ್ಲಿ ಮತ್ತೆ ಯುದ್ಧ ಆರಂಭವಾಗಿರೋದು ಇಡೀ ಜಗತ್ತನ್ನ ಕಂಗೆಡೆಸಿದೆ. ಕಷ್ಟದ ದಿನಗಳು ಮುಗಿಯಿತು ಅನ್ನೋವಾಗ್ಲೇ ಯುದ್ಧ ಆರಂಭವಾಗಿರೋದು ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದೆ. ಸಾಂಕೇತಿಕ ಚಿತ್ರ ಇರಾನ್ ಮತ್ತು ಅಮೆರಿಕ (US-Iran War) ಮಧ್ಯೆ ಜಾರಿಯಾಗಿದ್ದ ಕದನ ವಿರಾಮ (Ceasefire) ಮುರಿದು ಬಿದ್ದಿದೆ. ಇರಾನ್ನ ಪರಮೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ (Ayatollah Ali Khamenei) ಅಂತ್ಯಕ್ರಿಯೆ ಮುಗಿಯುತ್ತಿದ್ದಂತೆ ಮತ್ತೆ ದಾಳಿ, ಪ್ರತಿದಾಳಿ ಆರಂಭವಾಗಿದ್ದು,…
-

ICC Ranking: ಸೂರ್ಯಗೆ ಬಿಗ್ ಶಾಕ್, ಆರ್ಸಿಬಿ ಸ್ಟಾರ್ಗೆ ಬಂಪರ್! ಐಸಿಸಿ ರ್ಯಾಂಕಿಂಗ್ನಲ್ಲಿ ದೊಡ್ಡ ಬದಲಾವಣೆ | ಕ್ರೀಡಾ ಸುದ್ದಿ | ACTPnews
[ad_1] Last Updated:Jul 08, 2026 9:33 PM IST ಐಸಿಸಿ ಟಿ20 ಶ್ರೇಯಾಂಕದಲ್ಲಿ ಟೀಮ್ ಇಂಡಿಯಾದ ಯುವ ಸೆನ್ಸೇಷನ್ ಮತ್ತು ಎಡಗೈ ಓಪನರ್ ಇಶಾನ್ ಕಿಶನ್ಯ ಶಸ್ವಿಯಾಗಿ ನಂಬರ್ ಒನ್ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಜೊತೆಗೆ ಸಹ ಎಡಗೈ ಬೌಲರ್ ಅಭಿಷೇಕ್ ಶರ್ಮಾ ಎರಡನೇ ಸ್ಥಾನದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದ್ದಾರೆ. ಸೂರ್ಯಕುಮಾರ್ ಯಾದವ್- ಜೇಕಬ್ ಬೆಥೆಲ್ ಐಸಿಸಿ ಪುರುಷರ ಟಿ20 ಬ್ಯಾಟಿಂಗ್ (T20 Ranking) ಶ್ರೇಯಾಂಕದಲ್ಲಿ ಭಾರತದ ಯುವ ಆಟಗಾರರು ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ. ಟೀಮ್ ಇಂಡಿಯಾದ ಯುವ…
-

Rishab Shetty: ಡಿವೈನ್ ಸ್ಟಾರ್ಗೆ ಬರ್ತ್ಡೇ ಸಂಭ್ರಮ! ರಿಷಬ್ ಶೆಟ್ರ ಈ ಸಿನಿಮಾಗಳನ್ನು OTTಯಲ್ಲಿ ನೋಡಿ | Rishab shetty birthday Kantara director turns 42 | | ACTPnews
[ad_1] Last Updated:Jul 07, 2026 7:37 AM IST Rishab Shetty: ಕನ್ನಡದ ಖ್ಯಾತ ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಇಂದು ಬರ್ತ್ಡೇ ಸಂಭ್ರಮ. ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಇಂದು 42ನೇ ಬರ್ತ್ಡೇ ಆಚರಿಸುತ್ತಿದ್ದಾರೆ. ಕಾಂತಾರ ನಿರ್ದೇಶಕರ ಸಿನಿಮಾಗಳನ್ನು ಒಟಿಟಿಯಲ್ಲಿ ನೋಡ್ಬಹುದು. ಇಲ್ಲಿದೆ ಲಿಸ್ಟ್. ರಿಷಬ್ ಶೆಟ್ಟಿ ಕನ್ನಡದ ಖ್ಯಾತ ನಟ, ನಿರ್ದೇಶಕ ರಿಷಬ್ ಶೆಟ್ಟಿ (Director Rishab Shetty) ಅವರು ಇಂದು ಬರ್ತ್ಡೇ (Birthday) ಆಚರಿಸುತ್ತಿದ್ದಾರೆ. ಕಾಂತಾರ ಡೈರೆಕ್ಟರ್ಗೆ 42 ವರ್ಷವಾಗಿದೆ.…
-

Kerala: ಗುಡ್ಡ ಕುಸಿದ ಊರಲ್ಲಿ ಶೋಕ ಸಾಗರ! ಸಿಗದ ಎಳು ಮಂದಿಯ ಸುಳಿವು, ಕಣ್ಣೀರು ತರಿಸುತ್ತೆ ಕಲ್ಲಾಡಿಯ ದುರಂತ ಕಥೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
[ad_1] Last Updated:Jul 08, 2026 8:29 PM IST ಪ್ರಕೃತಿಯ ಸೌಂದರ್ಯವನ್ನ ಹೊದ್ದು ಮಲಗಿದ್ದ ಜಾಗವೀಗ, ಅಕ್ಷರಶಃ ಸ್ಮಶಾನದಂತಾಗಿದೆ. ಕೊಚ್ಚಿ ಹೋದವರ ಸುಳಿವು ಸಿಕ್ತಿಲ್ಲ. ಕಣ್ಮರೆಯಾದವ್ರ ಬಗ್ಗೆ ಸಣ್ಣ ಕುರುಹುಗಳೂ ಕಾಣ್ತಿಲ್ಲ. ನರಕಸದೃಷವಾದ ಊರಲ್ಲೀಗ ಬರೀ ಕಣ್ಣೀರ ಕೂಗು ಕೇಳ್ತಿದೆ. ಕಲ್ಲಾಡಿ ಭೂಕುಸಿತ ದೇವರ ನಾಡಲ್ಲೀಗ ದೇವರೇ ಕಣ್ಮರೆಯಾದಂತೆ ಕಾಣ್ತಿದೆ. ಯಾಕಂದ್ರೆ, ಅಭಿವೃದ್ಧಿ (Development) ಹೆಸರಲ್ಲಿ ಮಾಡಿದ ಹುಚ್ಚಾಟಕ್ಕೆ ಅಮಾಯಕರು ತರಗೆಲೆಗಳಂತೆ ಉದುರಿ ಹೋಗಿದ್ದಾರೆ. ಮುಂಜಾನೆ ಅಪ್ಪಳಿಸಿದ ಜವರಾಯ ಸಿಕ್ಕಿದ್ದನ್ನೆಲ್ಲಾ ಮಸಣ ಮಾಡಿದ್ದಾನೆ. ಮೈಕೊಡವಿ ನಿಂತ…
-

Ramayana: ಕರಣ್ ಜೋಹರ್ ಕೈ ಸೇರಿದ ರಾಮಾಯಣ ಚಿತ್ರದ ವಿತರಣಾ ಹಕ್ಕು! ಕೋಟಿ ಕೋಟಿ ಡೀಲ್ | | ACTPnews
[ad_1] Last Updated:Jul 08, 2026 9:50 AM IST ರಾಮಾಯಣ ಚಿತ್ರದ ಭಾರತದ ಥಿಯೇಟ್ರಿಕಲ್ ವಿತರಣೆಯ ಹಕ್ಕುಗಳು ಬಾಲಿವುಡ್ನ ಪ್ರಮುಖ ನಿರ್ಮಾಣ ಸಂಸ್ಥೆಯಾದ ಧರ್ಮ ಪ್ರೊಡಕ್ಷನ್ಸ್ಗೆ (Dharma Productions) ಸಿಕ್ಕಿರುವ ಸುದ್ದಿ ಸಿನಿ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಕರಣ್ ಜೋಹರ್ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ನಿರೀಕ್ಷೆ ಮೂಡಿಸಿರುವ ಸಿನಿಮಾಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ರಾಮಾಯಣ (Ramayana) ಸಿನಿಮಾ ಬಿಡುಗಡೆಗೂ ಮುನ್ನವೇ ಹೊಸ ಹೊಸ ಅಪ್ಡೇಟ್ಗಳಿಂದ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಈಗ ಚಿತ್ರದ ಭಾರತದ ಥಿಯೇಟ್ರಿಕಲ್ ವಿತರಣೆಯ…
Latest News
Search the Archives
Access over the years of investigative journalism and breaking reports
You May Have Missed












