AUS vs BAN: ಪಂದ್ಯದ ನಡುವೆ ಬಾಂಗ್ಲಾದೇಶ ಆಟಗಾರನಿಂದ ಇದೆಂಥಾ ವರ್ತನೆ! ಹ್ಯಾಜಲ್‌ವುಡ್ ಕ್ಯಾಚ್ ಹಿಡಿಯಬೇಕಾದರೆ ಆಗಿದ್ದೇನು? | ಕ್ರೀಡಾ ಸುದ್ದಿ | ACTPnews

ಆಸ್ಟ್ರೇಲಿಯಾ vs ಬಾಂಗ್ಲಾದೇಶ


Last Updated:

ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಮ್ಯಾಚ್‌ನ ಮೊದಲ ದಿನ, ಬಾಂಗ್ಲಾದೇಶದ ಆಟಗಾರ ಟಾಸ್ಕಿನ್ ಅಹ್ಮದ್ ಮತ್ತು ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್‌ವುಡ್ ನಡುವೆ ವಾಗ್ವಾದ ನಡೆಯಿತು. ಹ್ಯಾಜಲ್‌ವುಡ್ ಕ್ಯಾಚ್ ಹಿಡಿಯಬೇಕಾದರೆ ಈ ಘಟನೆ ನಡೆಯಿತು.

ಆಸ್ಟ್ರೇಲಿಯಾ vs ಬಾಂಗ್ಲಾದೇಶ
ಆಸ್ಟ್ರೇಲಿಯಾ vs ಬಾಂಗ್ಲಾದೇಶ

ಆಸ್ಟ್ರೇಲಿಯಾ (Australia) ಮತ್ತು ಬಾಂಗ್ಲಾದೇಶ (Bangladesh) ನಡುವಿನ ಎರಡು ಪಂದ್ಯಗಳ ಟೆಸ್ಟ್ (Test) ಸರಣಿಯ ಎರಡನೇ ಪಂದ್ಯದತ್ತ ಇಡೀ ಕ್ರಿಕೆಟ್ (Cricket) ಜಗತ್ತಿನ ಗಮನವಿದೆ. ಮೆಲ್ಬೋರ್ನ್‌(Melbourne)ನಲ್ಲಿ ನಡೆಯುತ್ತಿರುವ ಈ ಪಂದ್ಯದ ಮೊದಲ ದಿನ ಸ್ಫೋಟಕವಾಗಿತ್ತು. ಒಟ್ಟು 18 ವಿಕೆಟ್‌ಗಳು ಬಿದ್ದವು. ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ಕೇವಲ 64 ರನ್‌ಗಳಿಗೆ ಆಲೌಟಾಯಿತು. ಬಾಂಗ್ಲಾದೇಶದ ಇನ್ನಿಂಗ್ಸ್‌ನಲ್ಲಿ ಬ್ಯಾಟರ್ ಟಾಸ್ಕಿನ್ ಅಹ್ಮದ್ ಮತ್ತು ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್‌ವುಡ್ (Josh Hazlewood) ನಡುವೆ ವಾಗ್ವಾದ ನಡೆಯಿತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed