Manoranjan Ravichandran: ಕ್ರೇಜಿ ಸ್ಟಾರ್ ಪುತ್ರನ ಹೊಸ ಅವತಾರ; ವಿಲನ್ ಆಗಿ ಮನೋರಂಜನ್ ರವಿಚಂದ್ರನ್! | | ACTPnews

ವಿಲನ್ ಪಾತ್ರದಲ್ಲಿ ಮನೋರಂಜನ್ ರವಿಚಂದ್ರನ್!


Last Updated:

ಕ್ರೇಜಿ ಸ್ಟಾರ್ ರವಿಚಂದ್ರನ್ ಹಿರಿಯ ಪುತ್ರ ಮನೋರಂಜನ್ ವಿಲನ್ ರೋಲ್ ಮಾಡಿದ್ದಾರೆ. ಕೌಂತೇಯ ಅನ್ನುವ ಚಿತ್ರದಲ್ಲಿ ಇವರೇ ವಿಲನ್ ಆಗಿದ್ದಾರೆ. ಈ ಒಂದು ವಿಷಯ ಇದೀಗ ಟೀಸರ್ ಮೂಲಕವೂ ಅಷ್ಟೆ ಇಂಟ್ರಸ್ಟಿಂಗ್ ಆಗಿಯೇ ರಿವೀಲ್ ಆಗಿದೆ. ಇದರ ಇನ್ನಷ್ಟು ಮಾಹಿತಿ ಮುಂದೆ ಇದೆ ಓದಿ.

ವಿಲನ್ ಪಾತ್ರದಲ್ಲಿ ಮನೋರಂಜನ್ ರವಿಚಂದ್ರನ್!
ವಿಲನ್ ಪಾತ್ರದಲ್ಲಿ ಮನೋರಂಜನ್ ರವಿಚಂದ್ರನ್!

ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಪುತ್ರ ಮನೋರಂಜನ್ (Manoranjan) ವಿಲನ್ ರೋಲ್ (Villain Role) ಮಾಡ್ತಿದ್ದಾರೆ. ಫಸ್ಟ್ ಟೈಮ್ ಈ ಒಂದು ನಿರ್ಧಾರ ತೆಗೆದುಕೊಂಡಿದ್ದಾರೆ. ವಿಲನ್ ಆದರೂ ಇಲ್ಲಿ ಇವರಿಗೆ ಹೀರೋ ಖದರೇ ಇದೆ. ಹೀರೋನನ್ನ ಹೇಗೆ ಪರಿಚಯ ಮಾಡಿಸ್ತಾರೋ ಆ ರೀತಿನೇ ಇಂಟ್ರಡಕ್ಷನ್ ಇದೆ. ಕೌಂತೇಯ ಅನ್ನುವ ಈ ಚಿತ್ರದ ಒಂದು ಟೀಸರ್ ಹೊರ ಬಂದಿದೆ. ಅಚ್ಯುತ್ ಕುಮಾರ್ (Achutha Kumar) ಹಾಗೂ ಮನೋರಂಜನ್ ರವಿಚಂದ್ರನ್ ಅವರ ಪಾತ್ರದ ಖದರ್ ಇದರಲ್ಲಿ ರಿವೀಲ್ ಆಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed