Asian Games 2026: ರಶೀದ್ ಔಟ್, ನಬಿ ಮಗನಿಗೆ ಚಾನ್ಸ್! ಏಷ್ಯನ್​​ ಗೇಮ್ಸ್​​ಗೆ ಹೊಸ ನಾಯಕನೊಂದಿಗೆ ತಂಡ ಪ್ರಕಟಿಸಿದ ಅಫ್ಘಾನಿಸ್ತಾನ | ಕ್ರೀಡಾ ಸುದ್ದಿ | ACTPnews

ಅಫ್ಘಾನಿಸ್ತಾನ


Last Updated:

ಏಷ್ಯನ್ ಗೇಮ್ಸ್ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 4 ರವರೆಗೆ ನಡೆಯಲಿದೆ. ಇದಕ್ಕೂ ಮುನ್ನ ಅಫ್ಘಾನಿಸ್ತಾನ ತಂಡ ಮೂರು ಟಿ20 ಪಂದ್ಯಗಳ ಸರಣಿಯಲ್ಲಿ ಭಾರತ ಪ್ರವಾಸ ಕೈಗೊಳ್ಳಲಿದೆ. ಆದರೆ ಈ ಸರಣಿಯ ಆತಿಥ್ಯವನ್ನ ಅಫ್ಘಾನಿಸ್ತಾನ ಕ್ರಿಕೆಟ್​​ ಮಂಡಳಿ ವಹಿಸಲಿದೆ. ಈ ಮೂರು ಪಂದ್ಯಗಳು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿವೆ.

ಅಫ್ಘಾನಿಸ್ತಾನ
ಅಫ್ಘಾನಿಸ್ತಾನ

2026ರ ಏಷ್ಯನ್ ಗೇಮ್ಸ್ ಸಮೀಪಿಸುತ್ತಿದೆ. ಕ್ರಿಕೆಟ್ ಕೂಡಾ ಇದರಲ್ಲಿ ಸೇರಿಕೊಂಡಿದೆ. ಹಾಗಾಗಿ ತಂಡಗಳ ಘೋಷಣೆಯೂ ಪ್ರಾರಂಭವಾಗಿದೆ. ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಟೂರ್ನಿಗೆ ತನ್ನ 15 ಸದಸ್ಯರ ತಂಡವನ್ನ ಪ್ರಕಟಿಸಿದೆ. ಕಳೆದ ಬಾರಿಯ ಫೈನಲಿಸ್ಟ್ ತಂಡದ ವಿಶೇಷವೆಂದರೆ ಅನುಭವಿಗಳಾದ ನಜೀಬುಲ್ಲಾ ಝದ್ರಾನ್ ಮತ್ತು ಖಾರಿ ಜನತ್ ಅವರಂತಹ ಆಟಗಾರರು ಸೇರಿದ್ದಾರೆ. ಕಳೆದ ಬಾರಿ ಏಕದಿನ ವಿಶ್ವಕಪ್ ಸಮಯದಲ್ಲೇ ಈ ಟೂರ್ನಿ ನಡೆದಿದ್ದರಿಂದ, ಎಲ್ಲಾ ಏಷ್ಯನ್ ತಂಡಗಳು ತಮ್ಮ ಬಿ ಟೀಮ್ ಅಥವಾ ಯುವ ತಂಡವನ್ನ ಕಳುಹಿಸಿದ್ದರು. ಆದರೆ ಈ ಬಾರಿ ಎಲ್ಲಾ ತಂಡಗಳು ಬಲಿಷ್ಠ ತಂಡವನ್ನ ಪ್ರಕಟಿಸುತ್ತಿವೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed