Asaduddin Owaisi: ‘ಹಿಜಾಬ್ ಬಗ್ಗೆ ನಿರ್ಧರಿಸಲು ಜಡ್ಜ್ ಯಾರು?’ ಅಲಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ಓವೈಸಿ ಕಿಡಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಓವೈಸಿ


Last Updated:

Asaduddin Owaisi: “ಇದು ನಮ್ಮ ಧರ್ಮ. ನಮ್ಮ ಧರ್ಮಕ್ಕೆ ಯಾವುದು ಅಗತ್ಯ ಎಂಬುದನ್ನು ನಾವು ನಿರ್ಧರಿಸುತ್ತೇವೆ ಅಂತ ಓವೈಸಿ ಹೇಳಿದ್ದಾರೆ. ನಮ್ಮ ಧರ್ಮದ ಬಗ್ಗೆ ನಿರ್ಧರಿಸಲು ನ್ಯಾಯಾಧೀಶರು ಯಾರು? ಇದು ನಮ್ಮ ಧರ್ಮದ ಮೇಲಿನ ದಾಳಿ” ಎಂದು ಓವೈಸಿ ಕಿಡಿಕಾರಿದ್ದಾರೆ.

ಓವೈಸಿ
ಓವೈಸಿ

ಹೈದರಾಬಾದ್: ಮುಸ್ಲಿಂ ವಿದ್ಯಾರ್ಥಿನಿಯರು (Muslim students) ಹಿಜಾಬ್ (Hijab) ಧರಿಸುವ ಕುರಿತಂತೆ ಇತ್ತೀಚಿಗೆ ಅಲಹಾಬಾದ್ ಹೈಕೋರ್ಟ್ (Allahabad High Court) ಮಹತ್ವದ ತೀರ್ಪು ನೀಡಿತ್ತು. ಇದೀಗ ಈ ತೀರ್ಪಿಗೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (All India Majlis-e-Ittehadul Muslimeen – AIMIM) ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ (Asaduddin Owaisi) ಟೀಕಿಸಿದ್ದಾರೆ. ಈ ತೀರ್ಪನ್ನು ಇಸ್ಲಾಂ (Islam) ಮೇಲಿನ ದಾಳಿ ಎಂದು ಟೀಕಿಸಿರುವ ಓವೈಸಿ, ಇಸ್ಲಾಂಗೆ ಯಾವುದು ಅಗತ್ಯ ಮತ್ತು ಯಾವುದು ಅಲ್ಲ ಎಂಬುದನ್ನು ನ್ಯಾಯಾಧೀಶರು (Judge) ನಿರ್ಧರಿಸಬಾರದು ಎಂದು ಕಿಡಿಕಾರಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed