Anup Bhandari: ಬಿಲ್ಲ ರಂಗ ಬಾಷಾ ಶೂಟಿಂಗ್ ಮತ್ತೆ ಆರಂಭ; ನಿರ್ದೇಶಕರಿಂದ ಬಂತು ಬಿಗ್ ಅಪ್‌ಡೇಟ್! | | ACTPnews

ಹೊಸ ಅಪ್‌ಡೇಟ್ ಕೊಟ್ಟ ಡೈರೆಕ್ಟರ್!


Last Updated:

ಕಿಚ್ಚ ಸುದೀಪ್ ಅಭಿನಯದ ಬಿಲ್ಲ ರಂಗ ಬಾಷಾ ಚಿತ್ರದ ಡೈರೆಕ್ಟರ್ ಅನೂಪ್ ಭಂಡಾರಿ ಹೇರ್ ಸ್ಟೈಲ್ ಚೇಂಜ್ ಆಗಿದೆ. ಈ ಹೊಸ ಸ್ಟೈಲ್‌ನ ಫೋಟೋದೊಂದಿಗೆ ಒಂದಷ್ಟು ಶೂಟಿಂಗ್ ಅಪ್‌ಡೇಟ್ ಕೂಡ ಕೊಟ್ಟಿದ್ದಾರೆ. ಅದರ ವಿವರ ಇಲ್ಲಿದೆ ಓದಿ.

ಹೊಸ ಅಪ್‌ಡೇಟ್ ಕೊಟ್ಟ ಡೈರೆಕ್ಟರ್!
ಹೊಸ ಅಪ್‌ಡೇಟ್ ಕೊಟ್ಟ ಡೈರೆಕ್ಟರ್!

ಬಿಲ್ಲ ರಂಗ ಬಾಷಾ ಚಿತ್ರದ (Billa Ranga Baashaa Movie) ಡೈರೆಕ್ಟರ್ ಲುಕ್ ಚೇಂಜ್ (Director Look Change) ಆಗಿದೆ. ಈ ಹೊಸ ಲುಕ್‌ನ ಫೋಟೋ ಒಂದನ್ನ ಸ್ವತಃ ಅನೂಪ್ ಭಂಡಾರಿ (Anup Bhandari) ಹಂಚಿಕೊಂಡಿದ್ದಾರೆ. ಈ ಲುಕ್ ಅದೆಷ್ಟು ಸೆಳೆಯುತ್ತದೆಯೋ ಅಷ್ಟೆ ಇದರ ಜೊತೆಗೆ ಬರೆದ ವಿಷಯವು ಗಮನ ಹರೆಸುವಂತೆ ಮಾಡುತ್ತದೆ. ಕಾರಣ, ಡೈರೆಕ್ಟರ್ ಅನೂಪ್ ಭಂಡಾರಿ (Anup Bhandari) ಆ ರೀತಿಯ ಮ್ಯಾಟರ್ ಅನ್ನೆ ಇಲ್ಲಿ ಬರೆದಿದ್ದಾರೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed