Annamalai: ರಜನಿ ಆಫರ್​ಗೆ ನೋ ಅಂದಿದ್ಯಾಕೆ ಅಣ್ಣಾಮಲೈ? ಬಿಜೆಪಿಗೆ ರಾಜೀನಾಮೆ ಬೆನ್ನಲ್ಲೇ ಸಿಂಗಂ ಸ್ಫೋಟಕ ಮಾಹಿತಿ ರಿವೀಲ್​! | ACTPnews

Annamalai: ರಜನಿ ಆಫರ್​ಗೆ ನೋ ಅಂದಿದ್ಯಾಕೆ ಅಣ್ಣಾಮಲೈ? ಬಿಜೆಪಿಗೆ ರಾಜೀನಾಮೆ ಬೆನ್ನಲ್ಲೇ ಸಿಂಗಂ ಸ್ಫೋಟಕ ಮಾಹಿತಿ ರಿವೀಲ್​!



Annamalai – Rajinikanth: ಬಿಜೆಪಿಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಕೆ. ಅಣ್ಣಾಮಲೈ ಅವರ ಸ್ಫೋಟಕ ಹೇಳಿಕೆ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಸೂಪರ್ ಸ್ಟಾರ್ ರಜನಿಕಾಂತ್ ಅವರು ರಾಜಕೀಯಕ್ಕೆ ಬಂದಾಗ ನೀಡಿದ್ದ ಆಫರ್ ಅನ್ನು ತಾನು ತಿರಸ್ಕರಿಸಿದ್ದೆ ಎಂದು ಅಣ್ಣಾಮಲೈ ಸ್ವತಃ ಬಹಿರಂಗಪಡಿಸಿದ್ದಾರೆ. ರಜನಿ ಅವರ ಜೊತೆ ಸೇರಿ ರಾಜಕೀಯ ಮಾಡುವ ಅವಕಾಶವಿದ್ದರೂ ತನ್ನದೇ ಆದ ಹಾದಿ ಹಿಡಿಯಲು ನಿರ್ಧರಿಸಿದ್ದಾಗಿ ಸಿಂಗಂ ಖ್ಯಾತಿಯ ಅಣ್ಣಾಮಲೈ ಹೇಳಿದ್ದಾರೆ. ಪಕ್ಷದ ಚೌಕಟ್ಟು ಮೀರಿ ವಿ ದಿ ಲೀಡರ್ಸ್ ಮೂಲಕ ಜನಸೇವೆ ಮಾಡುತ್ತಿರುವ ಈ ಹೊತ್ತಿನಲ್ಲಿ ಅವರ ಈ ರಿವೀಲ್ ಎಲ್ಲರ ಗಮನ ಸೆಳೆಯುತ್ತಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed