Annamalai – Rajinikanth: ಬಿಜೆಪಿಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಕೆ. ಅಣ್ಣಾಮಲೈ ಅವರ ಸ್ಫೋಟಕ ಹೇಳಿಕೆ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಸೂಪರ್ ಸ್ಟಾರ್ ರಜನಿಕಾಂತ್ ಅವರು ರಾಜಕೀಯಕ್ಕೆ ಬಂದಾಗ ನೀಡಿದ್ದ ಆಫರ್ ಅನ್ನು ತಾನು ತಿರಸ್ಕರಿಸಿದ್ದೆ ಎಂದು ಅಣ್ಣಾಮಲೈ ಸ್ವತಃ ಬಹಿರಂಗಪಡಿಸಿದ್ದಾರೆ. ರಜನಿ ಅವರ ಜೊತೆ ಸೇರಿ ರಾಜಕೀಯ ಮಾಡುವ ಅವಕಾಶವಿದ್ದರೂ ತನ್ನದೇ ಆದ ಹಾದಿ ಹಿಡಿಯಲು ನಿರ್ಧರಿಸಿದ್ದಾಗಿ ಸಿಂಗಂ ಖ್ಯಾತಿಯ ಅಣ್ಣಾಮಲೈ ಹೇಳಿದ್ದಾರೆ. ಪಕ್ಷದ ಚೌಕಟ್ಟು ಮೀರಿ ವಿ ದಿ ಲೀಡರ್ಸ್ ಮೂಲಕ ಜನಸೇವೆ ಮಾಡುತ್ತಿರುವ ಈ ಹೊತ್ತಿನಲ್ಲಿ ಅವರ ಈ ರಿವೀಲ್ ಎಲ್ಲರ ಗಮನ ಸೆಳೆಯುತ್ತಿದೆ.
Source link
Annamalai: ರಜನಿ ಆಫರ್ಗೆ ನೋ ಅಂದಿದ್ಯಾಕೆ ಅಣ್ಣಾಮಲೈ? ಬಿಜೆಪಿಗೆ ರಾಜೀನಾಮೆ ಬೆನ್ನಲ್ಲೇ ಸಿಂಗಂ ಸ್ಫೋಟಕ ಮಾಹಿತಿ ರಿವೀಲ್! | ACTPnews

Previous Post
Next Post
Leave a Reply
Latest News
Search the Archives
Access over the years of investigative journalism and breaking reports
You May Have Missed
-

Good News: ಸರ್ಕಾರಿ ನೌಕರರಿಗೆ ಸಿಹಿಸುದ್ದಿ! ಸಂಬಳದ ಜೊತೆಗೆ ಪಿಂಚಣಿಯನ್ನೂ ಬಿಡುಗಡೆ ಮಾಡಿದ ಈ ರಾಜ್ಯ ಸರ್ಕಾರ | ವ್ಯಾಪಾರ ಸುದ್ದಿ | ACTPnews
-

Asian Games: ಮೂರು ದಿನಗಳ ಬಳಿಕ ಚಿನ್ನ ಗೆದ್ದ ಭಾರತ, ‘ಬಂಗಾರದ ಗುರಿ’ ಸಾಧಿಸಿದ ಸುರುಚಿ ಸಿಂಗ್ ಹಾಗೂ ಕಮಲ್ಜೀತ್ | ಕ್ರೀಡಾ ಸುದ್ದಿ | ACTPnews
-

Kannada Actor: ಇಬ್ಬರು ಮಕ್ಕಳ ತಾಯಿ ಜೊತೆ ನಟನ ಲವ್ವಿ-ಡವ್ವಿ ಕೇಸ್ಗೆ ಬಿಗ್ ಟ್ವಿಸ್ಟ್; ಬಾಳು ಕೊಡ್ತೀನಿ ಎಂದವ ಸುಲಿಗೆ ಮಾಡಿದ್ನಾ? | | ACTPnews
-

Dilip Kumar-Madhubala Love Story: ದಿಲೀಪ್ ಕುಮಾರ್-ಮಧುಬಾಲಾ ಪ್ರೇಮಕಥೆ! 9 ವರ್ಷಗಳ ಲವ್ ಸ್ಟೋರಿ ದುರಂತದಲ್ಲಿ ಅಂತ್ಯವಾಗಿದ್ದೇಕೆ? | | ACTPnews
-








