ಕರುನಾಡಿನ ಖ್ಯಾತ ನಿರೂಪಕಿ, ಕನ್ನಡದ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಮಿಂಚಿದ ನಟಿ ಹಾಗೂ ರೇಡಿಯೋ ಜಾಕಿ ಆಗಿದ್ದ ಅಪರ್ಣಾ ವಸ್ತಾರೆ ತಮ್ಮ ಸ್ಪಷ್ಟ ಕನ್ನಡದ ಉಚ್ಚಾರಣೆ ಮತ್ತು ವಿಶಿಷ್ಟ ನಿರೂಪಣಾ ಶೈಲಿಯಿಂದ ಕನ್ನಡಿಗರ ಮನಗೆದ್ದವರು. ಇಂದಿಗೂ ಆ್ಯಂಕರ್ ಅಂದ್ರೆ ಬಹುತೇಕರಿಗೆ ಅಪರ್ಣಾ ನೆನಪಾಗುತ್ತೆ. ಆದ್ರೆ ದುರಾದೃಷ್ಟ ಎಂಬಂತೆ 11 ಜುಲೈ 2024 ರಂದು ಶ್ವಾಸಕೋಶದ ಕ್ಯಾನ್ಸರ್ ನಿಂದ ಅಪರ್ಣಾ ಕೊನೆಯುಸಿರೆಳೆದ್ರು. ಅಪರ್ಣಾ ಅವರ ಜೊತೆಗಿನ ನಿಧನರಾದರು. ಸಾವಿಗೂ ಮುನ್ನ ಅಪರ್ಣಾ ಅವರಿಗೆ ಮಕ್ಕಳಿಲ್ಲ ಅನ್ನೋ ಕೊರಗು ಕಾಡಿತ್ತಾ? ತಮ್ಮ ದಾಂಪತ್ಯದ ಬಗ್ಗೆ ಅಪರ್ಣಾ ಪತಿ ನಾಗರಾಜ್ ವಸ್ತಾರೆ ಮನಬಿಚ್ಚಿ ಮಾತಾಡಿದ್ದಾರೆ.
Source link
Anchor Aparna: ಮಕ್ಕಳಿಲ್ಲ ಅನ್ನೋ ಕೊರಗು ಅಪರ್ಣಾಗಿತ್ತಾ? ಮದುವೆ, ಮಗು ಬಗ್ಗೆ ಮನಬಿಚ್ಚಿ ಮಾತಾಡಿದ ನಾಗರಾಜ್ ವಸ್ತಾರೆ! | ACTPnews

Previous Post
Next Post
Leave a Reply
Latest News
Search the Archives
Access over the years of investigative journalism and breaking reports
You May Have Missed
-

Hombale Films: ‘ಹನುಮಾನ್ ಅಂಶ್’ಗೆ ಕೆಜಿಎಫ್ ಮೇಕರ್ಸ್ ಬೆಂಬಲ; ಹೊಂಬಾಳೆ ಫಿಲ್ಮ್ಸ್ನಿಂದ ಬಿಗ್ ಡೀಲ್! | | ACTPnews
-

Bigg Boss: ‘ರಾಂಗ್ ವ್ಯಕ್ತಿಯನ್ನು ಆರಿಸಿಕೊಂಡೆ’! ಡಿವೋರ್ಸ್ ಹಿಂಟ್ ಕೊಟ್ಟ ಬಿಗ್ಬಾಸ್ ಮಾಜಿ ಸ್ಪರ್ಧಿ | Bigg Boss Tamil fame former contestant pradeep antony | | ACTPnews
-

Firecracker Blast: ಪಟಾಕಿ ಕಾರ್ಖಾನೆ ಸ್ಫೋಟದಲ್ಲಿ ಮೃತರ ಸಂಖ್ಯೆ 13ಕ್ಕೆ ಏರಿಕೆ, ಆರೋಪಿಗಳ ಆಸ್ತಿ ಮುಟ್ಟುಗೋಲು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
-

Pawan Kumar: ಹೆಂಡತಿ ಬೇಕಂತೆ, ಗಂಡನಾದ್ರೂ ಓಕೆ; ನಿರ್ದೇಶಕ ಪವನ್ ಕುಮಾರ್ ವಿಚಿತ್ರ ಜಾಬ್ ಆಫರ್ ವೈರಲ್ | | ACTPnews
-

PM Modi: ಮೋದಿ-ಪೆಗೆಶ್ಕಿಯನ್ ಭೇಟಿಯಿಂದ ಟೆನ್ಶನ್ ಅಗಿದ್ದೇಕೆ ಅಮೆರಿಕಾ? ಎಚ್ಚರಿಕೆ ಕೊಟ್ಟ ರುಬಿಯೊ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews







