Anchor Aparna: ಮಕ್ಕಳಿಲ್ಲ ಅನ್ನೋ ಕೊರಗು ಅಪರ್ಣಾಗಿತ್ತಾ? ಮದುವೆ, ಮಗು ಬಗ್ಗೆ ಮನಬಿಚ್ಚಿ ಮಾತಾಡಿದ ನಾಗರಾಜ್‌ ವಸ್ತಾರೆ! | ACTPnews

Anchor Aparna: ಮಕ್ಕಳಿಲ್ಲ ಅನ್ನೋ ಕೊರಗು ಅಪರ್ಣಾಗಿತ್ತಾ? ಮದುವೆ, ಮಗು ಬಗ್ಗೆ ಮನಬಿಚ್ಚಿ ಮಾತಾಡಿದ ನಾಗರಾಜ್‌ ವಸ್ತಾರೆ!



ಕರುನಾಡಿನ ಖ್ಯಾತ ನಿರೂಪಕಿ, ಕನ್ನಡದ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಮಿಂಚಿದ ನಟಿ ಹಾಗೂ ರೇಡಿಯೋ ಜಾಕಿ ಆಗಿದ್ದ ಅಪರ್ಣಾ ವಸ್ತಾರೆ ತಮ್ಮ ಸ್ಪಷ್ಟ ಕನ್ನಡದ ಉಚ್ಚಾರಣೆ ಮತ್ತು ವಿಶಿಷ್ಟ ನಿರೂಪಣಾ ಶೈಲಿಯಿಂದ ಕನ್ನಡಿಗರ ಮನಗೆದ್ದವರು. ಇಂದಿಗೂ ಆ್ಯಂಕರ್ ಅಂದ್ರೆ ಬಹುತೇಕರಿಗೆ ಅಪರ್ಣಾ ನೆನಪಾಗುತ್ತೆ. ಆದ್ರೆ ದುರಾದೃಷ್ಟ ಎಂಬಂತೆ 11 ಜುಲೈ 2024 ರಂದು ಶ್ವಾಸಕೋಶದ ಕ್ಯಾನ್ಸರ್‌ ನಿಂದ ಅಪರ್ಣಾ ಕೊನೆಯುಸಿರೆಳೆದ್ರು. ಅಪರ್ಣಾ ಅವರ ಜೊತೆಗಿನ ನಿಧನರಾದರು. ಸಾವಿಗೂ ಮುನ್ನ ಅಪರ್ಣಾ ಅವರಿಗೆ ಮಕ್ಕಳಿಲ್ಲ ಅನ್ನೋ ಕೊರಗು ಕಾಡಿತ್ತಾ? ತಮ್ಮ ದಾಂಪತ್ಯದ ಬಗ್ಗೆ ಅಪರ್ಣಾ ಪತಿ ನಾಗರಾಜ್ ವಸ್ತಾರೆ ಮನಬಿಚ್ಚಿ ಮಾತಾಡಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports