Ananya Panday: ಎರಡು ವರ್ಷದ ಪ್ರೀತಿಗೆ ಬ್ರೇಕ್: ಅನನ್ಯಾ ಪಾಂಡೆ, ವಾಕರ್ ಬ್ಲಾಂಕೋ ದೂರ ದೂರ? | | ACTPnews

ಅನನ್ಯಾ ಪಾಂಡೆ


Last Updated:

ಕಳೆದ ಎರಡು ವರ್ಷಗಳಿಂದ ವಾಕರ್ ಬ್ಲಾಂಕೋ ಜೊತೆ ಪ್ರೀತಿಯಲ್ಲಿದ್ದಾರೆ ಎನ್ನಲಾಗುತ್ತಿದ್ದ ಅನನ್ಯಾ ಪಾಂಡೆ ಇದೀಗ ಅವರಿಂದ ದೂರವಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

 ಅನನ್ಯಾ ಪಾಂಡೆ
ಅನನ್ಯಾ ಪಾಂಡೆ

ಬಾಲಿವುಡ್ ನಟಿ ಅನನ್ಯಾ ಪಾಂಡೆ (Ananya Pandey) ವೈಯಕ್ತಿಕ ಜೀವನ ಮತ್ತೊಮ್ಮೆ ಸುದ್ದಿಯಲ್ಲಿದೆ. ಕಳೆದ ಎರಡು ವರ್ಷಗಳಿಂದ ವಾಕರ್ ಬ್ಲಾಂಕೋ ಜೊತೆ ಪ್ರೀತಿಯಲ್ಲಿದ್ದಾರೆ. ಎನ್ನಲಾಗುತ್ತಿದ್ದ ಅನನ್ಯಾ ಪಾಂಡೆ ಇದೀಗ ಅವರಿಂದ ದೂರವಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಇದು ಯಾವುದೇ ದೊಡ್ಡ ಮನಸ್ತಾಪದಿಂದ ನಡೆದ ಬ್ರೇಕಪ್ ಅಲ್ಲ. ಇಬ್ಬರ ಒಪ್ಪಿಗೆಯಿಂದಲೇ ಸಂಬಂಧಕ್ಕೆ ಅಂತ್ಯ ಹಾಡಲಾಗಿದೆ ಮತ್ತು ಇಬ್ಬರ ನಡುವೆ ಯಾವುದೇ ಕೆಟ್ಟ ಭಾವನೆಗಳಿಲ್ಲ ಎಂದು ವರದಿಯಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed