American Politics: ಅಮೆರಿಕನ್ ರಾಜಕೀಯಕ್ಕೆ ಭಾರತೀಯ ಮೂಲದ ಪಿಯಾ ಭವ್ಯ ಪ್ರವೇಶ! ನವೆಂಬರ್​​ನಲ್ಲಿ ಇತಿಹಾಸ ರಚಿಸುತ್ತಾರಾ? / American Politics: Indian-Origin Piya Makes | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಅಮೆರಿಕನ್​ ರಾಜಕೀಯಕ್ಕೆ ಭಾರತೀಯ ಮೂಲದ ಮಹಿಳೆ!


Last Updated:

ಭಾರತೀಯ ಮೂಲದ ಮಾಜಿ ಪ್ರಾಂಶುಪಾಲರಾದ ಪಿಯಾ ದಾಂಡಿಯಾ ಅಮೆರಿಕನ್ ರಾಜಕೀಯಕ್ಕೆ ಭವ್ಯ ಪ್ರವೇಶ ಮಾಡಿದ್ದಾರೆ. ಫ್ಲೋರಿಡಾದ 22ನೇ ಕಾಂಗ್ರೆಷನಲ್ ಜಿಲ್ಲೆಯಲ್ಲಿ ನಡೆದ ಡೆಮಾಕ್ರಟಿಕ್ ಪ್ರಾಥಮಿಕ ಚುನಾವಣೆಯಲ್ಲಿ 68.6% ಮತಗಳನ್ನು ಗಳಿಸುವ ಮೂಲಕ ಗೆದ್ದಿದ್ದಾರೆ. ಇದೀಗ ಅವರು ನವೆಂಬರ್‌ನಲ್ಲಿ ರಿಪಬ್ಲಿಕನ್ ಪಕ್ಷದ ಕೇಸಿ ಆಸ್ಕರ್ ಅವರನ್ನು ಎದುರಿಸಲಿದ್ದಾರೆ.

ಅಮೆರಿಕನ್​ ರಾಜಕೀಯಕ್ಕೆ ಭಾರತೀಯ ಮೂಲದ ಮಹಿಳೆ!
ಅಮೆರಿಕನ್​ ರಾಜಕೀಯಕ್ಕೆ ಭಾರತೀಯ ಮೂಲದ ಮಹಿಳೆ!

ಭಾರತೀಯ-ಅಮೆರಿಕನ್ ಶಾಲೆಯ ಮಾಜಿ ಪ್ರಾಂಶುಪಾಲರಾದ ಪಿಯಾ ದಾಂಡಿಯಾ (Piya Dandia) ಅವರು ಅಮೆರಿಕನ್ ರಾಜಕೀಯಕ್ಕೆ (America Politics) ಭವ್ಯ ಪ್ರವೇಶ ಮಾಡಿದ್ದಾರೆ. ಫ್ಲೋರಿಡಾದ 22ನೇ ಕಾಂಗ್ರೆಷನಲ್ ಜಿಲ್ಲೆಗೆ ನಡೆದ ಡೆಮಾಕ್ರಟಿಕ್ ಪಕ್ಷದ ಪ್ರಾಥಮಿಕ ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ನವೆಂಬರ್‌ನಲ್ಲಿ ನಡೆಯುವ ಮುಖ್ಯ ಚುನಾವಣೆಯಲ್ಲಿ ಅವರು ರಿಪಬ್ಲಿಕನ್ ಅಭ್ಯರ್ಥಿ ಮತ್ತು ಮಾಜಿ ಮೆರೈನ್ ಕೇಸಿ ಅಸ್ಕರ್ ಅವರನ್ನು ಎದುರಿಸಲಿದ್ದಾರೆ. ಈಗ ಎಲ್ಲರ ಗಮನ ಈ ಚುನಾವಣೆಯ ಮೇಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed