Last Updated:
ನಾಗಾರ್ಜುನ ಅವರ ಪತ್ನಿ ಸೀರೆ ಬ್ಯುಸಿನೆಸ್ ಶುರು ಮಾಡಿದ್ರಾ? ಕೈಮಗ್ಗದ ಸೀರೆಗಳನ್ನು ಮಾರುತ್ತಿದ್ದಾರಾ? ಇಲ್ಲಿದೆ ಡೀಟೆಲ್ಸ್.
ಅಕ್ಕೀನಿ ನಾಗಾರ್ಜುನ ಅವರ ಪತ್ನಿ, ಹಿರಿಯ ನಟಿ ಅಮಲ ಅಕ್ಕಿನೇನಿ (Amala Akkineni) ತನ್ನ ಸಿಂಪ್ಲಿಸಿಟಿ, ಸರಳ ಜೀವನಕ್ಕೆ ಹೆಸರುವಾಸಿಯಾಗಿದ್ದಾರೆ. ಸೇವಾ ಕಾರ್ಯಕ್ರಮಗಳಿಗೆ ಬಹಳ ಹೆಸರು ಗಳಿಸಿದ ಈ ನಟಿ ಮಾಲಿವುಡ್ನಲ್ಲೂ ಮಿಂಚಿದ್ದಾರೆ. ಸಾಮಾಜಿಕ ಮಾಧ್ಯಮಕ್ಕೆ ಸ್ವಲ್ಪ ದೂರವಿದ್ದ ಇವರ ವಿಡಿಯೋ ಈಗ ವೈರಲ್ ಆಗಿದೆ.














