Al-Qaeda: ಬಿನ್ ಲಾಡೆನ್ ಮಗ ಹಮ್ಜಾ ಮತ್ತೆ ಪ್ರತ್ಯಕ್ಷ! 9/11 ದಾಳಿಯ ಕರಾಳ ನೆನಪು ಬೆನ್ನಲ್ಲೇ ಅಲ್-ಖೈದಾ ಹೊಸ ವಿಡಿಯೋ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಹಮ್ಜಾ ಬಿನ್ ಲಾಡೆನ್


Last Updated:

‘ಎ ಕ್ವಾರ್ಟರ್ ಸೆಂಚುರಿ ಆಫ್ ದಿ 11 ಸೆಪ್ಟೆಂಬರ್ ರೈಡ್ಸ್’ ಎಂಬ ಶೀರ್ಷಿಕೆಯ ಸುಮಾರು 50 ನಿಮಿಷಗಳ ಈ ವೀಡಿಯೊದಲ್ಲಿ ಹಮ್ಜಾ ಹಲವು ಬಾರಿ ಕಾಣಿಸಿಕೊಂಡಿದ್ದಾನೆ.

ಹಮ್ಜಾ ಬಿನ್ ಲಾಡೆನ್
ಹಮ್ಜಾ ಬಿನ್ ಲಾಡೆನ್

ಸೆಪ್ಟೆಂಬರ್ 11ರ ಭೀಕರ ಭಯೋತ್ಪಾದನಾ ದಾಳಿಗೆ 25 ವರ್ಷಗಳು ತುಂಬಿರುವ ಸಂದರ್ಭದಲ್ಲೇ, ಅಲ್-ಖೈದಾ (Al-Qaeda) ಉಗ್ರ ಸಂಘಟನೆಯು ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಹತ್ಯೆಗೀಡಾದ ಮುಖಂಡ ಒಸಾಮಾ ಬಿನ್ ಲಾಡೆನ್ (Osama bin Laden) ಮಗ ಹಮ್ಜಾ ಬಿನ್ ಲಾಡೆನ್ (Hamza bin Laden) ಇರುವ ಹೊಸ ವೀಡಿಯೊವನ್ನು ಬಿಡುಗಡೆ ಮಾಡಿದೆ. 2019ರಲ್ಲಿಯೇ ಆತ ಹತ್ಯೆಯಾಗಿದ್ದಾನೆ ಎಂದು ವರದಿಯಾಗಿದ್ದರೂ, ಈ ವಿಡಿಯೋದಲ್ಲಿ ಆತ ಕಾಣಿಸಿಕೊಂಡಿರುವುದು ಜಾಗತಿಕ ಗುಪ್ತಚರ ವಿಶ್ಲೇಷಕರ ಹುಬ್ಬೇರಿಸುವಂತೆ ಮಾಡಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports