Akshaye Khanna: ಶುಕ್ರಾಚಾರ್ಯರ ಪಾತ್ರದಲ್ಲಿ ಅಕ್ಷಯ್ ಖನ್ನಾ! ಮಹಾಕಾಳಿ ಗ್ಲಿಂಪ್ಸ್‌ನಲ್ಲಿ ನಟನ ಪವರ್‌ಫುಲ್ ಲುಕ್! | | ACTPnews

ಅಕ್ಷಯ್ ಖನ್ನಾ


Last Updated:

ಅಕ್ಷಯ್ ಖನ್ನಾ (Akshaye Khanna) ಮತ್ತೊಮ್ಮೆ ತಮ್ಮ ವಿಭಿನ್ನ ಅಭಿನಯದ ಮೂಲಕ ಪ್ರೇಕ್ಷಕರ ಗಮನ ಸೆಳೆಯಲು ಸಜ್ಜಾಗಿದ್ದಾರೆ.

ಅಕ್ಷಯ್ ಖನ್ನಾ
ಅಕ್ಷಯ್ ಖನ್ನಾ

ಅಕ್ಷಯ್ ಖನ್ನಾ (Akshaye Khanna) ಮತ್ತೊಮ್ಮೆ ತಮ್ಮ ವಿಭಿನ್ನ ಅಭಿನಯದ ಮೂಲಕ ಪ್ರೇಕ್ಷಕರ ಗಮನ ಸೆಳೆಯಲು ಸಜ್ಜಾಗಿದ್ದಾರೆ. ಧುರಂಧರ್ (Dhurandhar) ಸಿನಿಮಾದಲ್ಲಿ ರೆಹಮಾನ್ ಡಕಾಯಿತ ಪಾತ್ರದಲ್ಲಿ ಗಮನ ಸೆಳೆದಿದ್ದ ನಟ, ಇದೀಗ ಪೌರಾಣಿಕ ಕಥಾಹಂದರದ ಮಹಾಕಾಳಿ: ಶುಕ್ರಾಚಾರ್ಯಾಚ ಯುದ್ಧೋಘೋಷ (Mahakali: Shukracharyacha Yuddoghosha) ಸಿನಿಮಾದಲ್ಲಿ ರಾಕ್ಷಸರ ಗುರು ಶುಕ್ರಾಚಾರ್ಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಸುಮಾರು ಮೂರು ನಿಮಿಷಗಳ ಟೀಸರ್ ಬಿಡುಗಡೆಯಾಗಿದ್ದು, ಅಕ್ಷಯ್ ಖನ್ನಾ ಹೊಸ ಅವತಾರ ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports