Aishwarya Rai: ಐಶ್ವರ್ಯಾ ರೈ-ರಾಣಿ ಮುಖರ್ಜಿ ನಡುವೆ ಬಿರುಕು ಮೂಡಿದ್ದೇಕೆ? ಮದುವೆ ಆಹ್ವಾನ ಸಿಗದ ಬಗ್ಗೆ ರಾಣಿ ಹೇಳಿದ್ದೇನು? | | ACTPnews

ಐಶ್ವರ್ಯಾ ರೈ ಮತ್ತು ರಾಣಿ ಮುಖರ್ಜಿ


Last Updated:

ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿವಾಹ 2007ರಲ್ಲಿ ನಡೆದಾಗ ರಾಣಿ ಮುಖರ್ಜಿ ಅವರಿಗೆ ಆಹ್ವಾನ ಇರಲಿಲ್ಲ ಎಂಬ ವಿಚಾರವೂ ಸುದ್ದಿಯಾಗಿತ್ತು. ಈ ಬಗ್ಗೆ ರಾಣಿ ನಂತರ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದರು.

ಐಶ್ವರ್ಯಾ ರೈ ಮತ್ತು ರಾಣಿ ಮುಖರ್ಜಿ
ಐಶ್ವರ್ಯಾ ರೈ ಮತ್ತು ರಾಣಿ ಮುಖರ್ಜಿ

ಐಶ್ವರ್ಯಾ ರೈ (Aishwarya Rai) ಹಾಗೂ ರಾಣಿ ಮುಖರ್ಜಿ (Rani Mukerji) ಒಮ್ಮೆ ಬಾಲಿವುಡ್‌ನ ಆತ್ಮೀಯ ಸ್ನೇಹಿತೆಯರಾಗಿದ್ದರು. ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೂ ಪರಸ್ಪರರ ಬಗ್ಗೆ ಗೌರವದಿಂದ ಮಾತನಾಡುತ್ತಿದ್ದ ಈ ಇಬ್ಬರು ನಟಿಯರ ಸ್ನೇಹ ನಂತರ ಏಕಾಏಕಿ ಸುದ್ದಿಯಾಯಿತು. ಚಲ್ತೆ ಚಲ್ತೆ ಸಿನಿಮಾದಿಂದ ಆರಂಭವಾದ ಬೆಳವಣಿಗೆಗಳು ಇವರ ನಡುವಿನ ಅಂತರಕ್ಕೆ ಕಾರಣವಾದವು ಎನ್ನಲಾಗುತ್ತದೆ. ಬಳಿಕ ಅಭಿಷೇಕ್ ಬಚ್ಚನ್ (Abhishek Bachchan) ಹಾಗೂ ಐಶ್ವರ್ಯಾ ರೈ ಮದುವೆಗೆ ರಾಣಿ ಮುಖರ್ಜಿ ಅವರಿಗೆ ಆಹ್ವಾನ ನೀಡದಿರುವುದು ಈ ವಿಚಾರವನ್ನು ಮತ್ತಷ್ಟು ಚರ್ಚೆಗೆ ತಂದಿತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed