Actress: ಖ್ಯಾತ ನಟಿಯ ಅಮ್ಮನ ವಜ್ರದ ಬಳೆ ಕಳ್ಳತನ, ಕೊನೆಗೂ ಸಿಕ್ಕಿಬಿದ್ದ ಕಳ್ಳಿ | Ameesha patel mothers diamond studded bangle theft house help arrested | | ACTPnews

ಅಮೀಷಾ ಪಟೇಲ್ (ಚಿತ್ರಕೃಪೆ: ಅಮೀಷಾ ಪಟೇಲ್ ಇನ್​ಸ್ಟಾಗ್ರಾಮ್)


Last Updated:

Ameesha Patel: ಖ್ಯಾತ ನಟಿಯ ಅಮ್ಮನ ವಜ್ರದ ಬಳೆ ಕಳ್ಳತನ ಆದ ನಂತರ 8 ತಿಂಗಳ ಬಳಿಕ ಈಗ ಕಳ್ಳಿ ಸಿಕ್ಕಿಬಿದ್ದಿದ್ದಾಳೆ. ಆದರೆ ಬಳೆ ಏನಾಯಿತು ಎನ್ನುವುದು ಇನ್ನೂ ಗೊತ್ತಾಗಿಲ್ಲ.

ಅಮೀಷಾ ಪಟೇಲ್ (ಚಿತ್ರಕೃಪೆ: ಅಮೀಷಾ ಪಟೇಲ್ ಇನ್​ಸ್ಟಾಗ್ರಾಮ್)
ಅಮೀಷಾ ಪಟೇಲ್ (ಚಿತ್ರಕೃಪೆ: ಅಮೀಷಾ ಪಟೇಲ್ ಇನ್​ಸ್ಟಾಗ್ರಾಮ್)

ಜನವರಿಯಲ್ಲಿ, ಅಮೀಷಾ ಪಟೇಲ್ (Ameesha Patel) ಅವರ ತಾಯಿ ಆಶಾ ಪಟೇಲ್ ಅವರ ಮನೆಯಿಂದ 5 ಲಕ್ಷ ರೂ. ಮೌಲ್ಯದ ಬಳೆಗಳು (Bangles) ಕಳುವಾಗಿದ್ದವು. ತಿಂಗಳುಗಳ ನಂತರ, ವಜ್ರಖಚಿತ ಆಭರಣವನ್ನು ಕದ್ದಿದ್ದಕ್ಕಾಗಿ ಪೊಲೀಸರು ಈಗ ಅವರ 40 ವರ್ಷದ ಮನೆಕೆಲಸದವಳನ್ನು ಬಂಧಿಸಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports