Actress: ಶೂಟಿಂಗ್ ಸೆಟ್‌ನಲ್ಲಿ ನಟಿಗೆ ಎದುರಾಯ್ತು ಅನಿರೀಕ್ಷಿತ ಘಟನೆ; ಮೂಗುತಿ ನುಂಗಿ ಒದ್ದಾಡಿದ ಬಿಗ್​​ಬಾಸ್ ಚೆಲುವೆ ! | | ACTPnews

ನಟಿ ಶೆಹ್ನಾಜ್ ಗಿಲ್


Last Updated:

ಶೂಟಿಂಗ್ ಸಂದರ್ಭದಲ್ಲಿ ನಟಿಯ ಮೂಗುತಿ ಜಾರಿ ಬಾಯಿಗೆ ಬಿದ್ದಿದ್ದು, ಅದನ್ನು ನುಂಗಿದಂತಾಗಿ ನಟಿ ತಕ್ಷಣವೇ ಕೆಮ್ಮಲು ಆರಂಭಿಸಿದ್ದಾರೆ. ಈ ಘಟನೆಯ ವಿಡಿಯೋವನ್ನು ಸ್ವತಃ ಶೆಹ್ನಾಜ್ ಗಿಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನಟಿ ಶೆಹ್ನಾಜ್ ಗಿಲ್
ನಟಿ ಶೆಹ್ನಾಜ್ ಗಿಲ್

ಬಾಲಿವುಡ್ ಹಾಗೂ ಕಿರುತೆರೆಯಲ್ಲಿ ಜನಪ್ರಿಯರಾಗಿರುವ ನಟಿ ಶೆಹ್ನಾಜ್ ಗಿಲ್ (Shehnaaz Gill) ಅವರಿಗೆ ಶೂಟಿಂಗ್ ವೇಳೆ ಅನಿರೀಕ್ಷಿತ ಘಟನೆಯೊಂದು ಎದುರಾಗಿದೆ. ಚಿತ್ರೀಕರಣದ ಸಂದರ್ಭದಲ್ಲಿ ಅವರ ಮೂಗುತಿ ಜಾರಿ ಬಾಯಿಗೆ ಬಿದ್ದಿದ್ದು, ಅದನ್ನು ನುಂಗಿದಂತಾಗಿ ತಕ್ಷಣವೇ ಕೆಮ್ಮಲು ಆರಂಭಿಸಿದ್ದಾರೆ. ಈ ವೇಳೆ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಘಟನೆಯ ವಿಡಿಯೋವನ್ನು ಸ್ವತಃ ಶೆಹ್ನಾಜ್ ಗಿಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದೀಗ ಅದು ವೈರಲ್ ಆಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed