Actress: ಚಿಕಿತ್ಸೆಗೂ ಹಣವಿಲ್ಲ! ಒಂದು ಕಾಲದ ಬಹುಬೇಡಿಕೆಯ ನಟಿ ರಸ್ತೆ ಬದಿ ದಯನೀಯ ಸ್ಥಿತಿಯಲ್ಲಿ ಪತ್ತೆ! | | ACTPnews

Actress: ಚಿಕಿತ್ಸೆಗೂ ಹಣವಿಲ್ಲ! ಒಂದು ಕಾಲದ ಬಹುಬೇಡಿಕೆಯ ನಟಿ ರಸ್ತೆ ಬದಿ ದಯನೀಯ ಸ್ಥಿತಿಯಲ್ಲಿ ಪತ್ತೆ! |


Last Updated:

Actress: ಈ ಪ್ರಸಿದ್ಧ ನಟಿ ಒಂದು ಕಾಲದಲ್ಲಿ ತಮ್ಮ ನಟನೆಯ ಮೂಲಕ ಚಿತ್ರರಂಗವನ್ನು ಆಳಿದರು. ದಶಕಗಳ ಕಾಲ, ಅವರು ತಮ್ಮ ನಟನೆ ಮತ್ತು ಸ್ಕ್ರೀನ್ ಪ್ರೆಸೆನ್ಸ್ ನಿಂದ ಪ್ರೇಕ್ಷಕರನ್ನು ಆಕರ್ಷಿಸಿದರು. ಹಾಗೆಯೇ ಅವರು ಪ್ರಮುಖ ಚಲನಚಿತ್ರ ನಿರ್ಮಾಪಕರ ನೆಚ್ಚಿನ ನಟಿಯಾಗಿದ್ದರು. ಅಷ್ಟೇ ಅಲ್ಲದೆ ತೆಲುಗು ಚಿತ್ರರಂಗದ ಉನ್ನತ ಪೋಷಕ ನಟಿಯರಲ್ಲಿ ಒಬ್ಬರಾಗಿ ಹೊರಹೊಮ್ಮಿದರು. ಆದರೆ ಈಗ, ಕ್ಯಾಮೆರಾದ ಹೊಳಪಿನಿಂದ ದೂರವಾಗಿ, ಈ ಹಿರಿಯ ನಟಿ ಆರೋಗ್ಯ ಸಮಸ್ಯೆಯಿಂದ , ಆರ್ಥಿಕ ತೊಂದರೆಗಳು ಮತ್ತು ಗುಣಮಟ್ಟದ ಚಿಕಿತ್ಸೆಯ ಕೊರತೆಯಿಂದ ಹೋರಾಡುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed