Last Updated:
ತೆಲುಗು ಕಿರುತೆರೆ ಹಾಗೂ ಜಾನಪದ ಗೀತೆಗಳ ಮೂಲಕ ಗುರುತಿಸಿಕೊಂಡಿರುವ ನಟ ಈಶ್ವರ್ ಸಾಯಿ (Actor Eshwar Sai) ಇದೀಗ ವೈಯಕ್ತಿಕ ವಿಚಾರವೊಂದರಿಂದ ಸುದ್ದಿಯಲ್ಲಿದ್ದಾರೆ.
ತೆಲುಗು ಕಿರುತೆರೆ ಹಾಗೂ ಜಾನಪದ ಗೀತೆಗಳ ಮೂಲಕ ಗುರುತಿಸಿಕೊಂಡಿರುವ ನಟ ಈಶ್ವರ್ ಸಾಯಿ (Actor Eshwar Sai) ಇದೀಗ ವೈಯಕ್ತಿಕ ವಿಚಾರವೊಂದರಿಂದ ಸುದ್ದಿಯಲ್ಲಿದ್ದಾರೆ. ಸಹ ನಟಿಯೊಂದಿಗೆ ಅವರು ಒಂದೇ ಕೋಣೆಯಲ್ಲಿ ಸಿಕ್ಕಿಬಿದ್ದಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದ್ದು, ಈ ಘಟನೆ ಇದೀಗ ಚರ್ಚೆಗೆ ಕಾರಣವಾಗಿದೆ.














