Aamir Khan: ಆಮಿರ್ ಖಾನ್ ನಿಜಕ್ಕೂ ‘ಗಜಿನಿ’ ಆಗಿರಬೇಕು! ನಟನ ವಿರುದ್ಧ ಸೋನಂ ವಾಂಗ್ಚುಕ್ ವ್ಯಂಗ್ಯ! | | ACTPnews

News18


Last Updated:

ತಮ್ಮಿಬ್ಬರಿಗೂ ಪರಿಚಯವೇ ಇರಲಿಲ್ಲ ಎಂದು ಆಮಿರ್ ಖಾನ್ (Aamir Khan) ಹೇಳಿದ್ದ ಬೆನ್ನಲ್ಲೇ, 2008ರ ಆಮಿರ್ ಖಾನ್ ಹಾಗೂ ಸೋನಮ್ ವಾಂಗ್‌ಚುಕ್ (Sonam Wangchuk) ಭೇಟಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದೀಗ ಈ ವಿಚಾರದ ಬಗ್ಗೆ ಸೋನಮ್ ವಾಂಗ್‌ಚುಕ್ ನೀಡಿರುವ ಪ್ರತಿಕ್ರಿಯೆ ಕುತೂಹಲ ಮೂಡಿಸಿದೆ.

News18
News18

3 ಈಡಿಯಟ್ಸ್ (3 Idiots) ಸಿನಿಮಾ ಹಾಗೂ ಸೋನಮ್ ವಾಂಗ್‌ಚುಕ್ (Sonam Wangchuk) ನಡುವಿನ ಸಂಬಂಧದ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಸಿನಿಮಾ ಮಾಡುವ ಮುನ್ನ ತಮ್ಮಿಬ್ಬರಿಗೂ ಪರಿಚಯವೇ ಇರಲಿಲ್ಲ ಎಂದು ಆಮಿರ್ ಖಾನ್ (Aamir Khan) ಹೇಳಿದ್ದ ಬೆನ್ನಲ್ಲೇ, 2008ರ ಆಮಿರ್ ಖಾನ್ ಹಾಗೂ ಸೋನಮ್ ವಾಂಗ್‌ಚುಕ್ (Sonam Wangchuk) ಭೇಟಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದೀಗ ಈ ವಿಚಾರದ ಬಗ್ಗೆ ಸೋನಮ್ ವಾಂಗ್‌ಚುಕ್ ನೀಡಿರುವ ಪ್ರತಿಕ್ರಿಯೆ ಕುತೂಹಲ ಮೂಡಿಸಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports