Prajwal Devaraj: ಪ್ರಜ್ವಲ್ ದೇವರಾಜ್ ಕರ್ಲಿ ಹೇರ್ ಲುಕ್, ಚಂದನವನದಲ್ಲಿ ಹೊಸ ಟ್ರೆಂಡ್ | | ACTPnews

ಪ್ರಜ್ವಲ್ ದೇವರಾಜ್ ಕರ್ಲಿ ಹೇರ್ ಲುಕ್; ಚಂದನವನದಲ್ಲಿ ಹೊಸ ಟ್ರೆಂಡ್!


Last Updated:

ಕರಾವಳಿ ಚಿತ್ರದ ನಾಯಕ ನಟ ಪ್ರಜ್ವಲ್ ದೇವರಾಜ್ ಹೊಸ ಲುಕ್ ಅಲ್ಲಿಯ ಕಾಣಿಸುತ್ತಿದ್ದಾರೆ. ಈ ಒಂದು ಕರ್ಲಿ ಹೇರ್ ಲುಕ್ ಎಲ್ಲರ ಗಮನ ಕೂಡ ಸೆಳೆಯುತ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಪ್ರಜ್ವಲ್ ದೇವರಾಜ್ ಕರ್ಲಿ ಹೇರ್ ಲುಕ್; ಚಂದನವನದಲ್ಲಿ ಹೊಸ ಟ್ರೆಂಡ್!
ಪ್ರಜ್ವಲ್ ದೇವರಾಜ್ ಕರ್ಲಿ ಹೇರ್ ಲುಕ್; ಚಂದನವನದಲ್ಲಿ ಹೊಸ ಟ್ರೆಂಡ್!

ಪ್ರಜ್ವಲ್ ದೇವರಾಜ್ (Prajwal Devaraj) ಸದ್ಯ ಹೊಸ ಲುಕ್ (New Look) ಅಲ್ಲಿಯೇ ಕಾಣಿಸುತ್ತಿದ್ದಾರೆ. ಕರಾವಳಿ ಚಿತ್ರಕ್ಕೆ ಶಾರ್ಟ್ ಹೇರ್ ಸ್ಟೈಲ್ ಮಾಡಿಸಿದ್ದರು. ಇದು ಪಾತ್ರಕ್ಕೆ ಬೇಕಿರೋದ್ರಿಂದಲೆ ಈ ಲುಕ್ ಅಲ್ಲಿ ಕಾಣಿಸಿಕೊಂಡರು. ಆದರೆ, ಕರಾವಳಿ ಚಿತ್ರ (Karavali Movie) ಇನ್ನೇನು ರಿಲೀಸ್ ಆಗುತ್ತಿದೆ. ಇದರ ಪ್ರಚಾರಕ್ಕೇನೂ ಹೋಗ್ತಿಲ್ಲ. ಆದರೆ, ದೇವಸ್ಥಾನಗಳಿಗೆ ಹೊಸ ಹೇರ್ ಸ್ಟೈಲ್ (New Hair Style) ಅಲ್ಲಿಯೆ ಕಾಣಿಸಿಕೊಂಡಿದ್ದಾರೆ. ಈ ಒಂದು ಲುಕ್ ಅನ್ನ ನೋಡಿದರೆ ಸ್ಯಾಂಡಲ್‌ವುಡ್ ಅಲ್ಲಿ ಹೊಸ ಟ್ರೆಂಡ್ ಶುರು ಆಯಿತಾ ಅನ್ನುವ ಪ್ರಶ್ನೆನೂ ಬರ್ತಿದೆ. ಈ ಎಲ್ಲವೂ ಸೇರಿದಂತೆ ಪ್ರಜ್ವಲ್ ಲುಕ್‌ನ ಒಂದು ಸ್ಟೋರಿ ಇಲ್ಲಿದೆ ಓದಿ.

ಕರ್ಲಿ ಹೇರ್ ಲುಕ್…

ಪ್ರಜ್ವಲ್ ದೇವರಾಜ್ ಸದ್ಯ ಕರ್ಲಿ ಹೇರ್ ಲುಕ್ ಅಲ್ಲಿಯೆ ಕಾಣಿಸಿಕೊಂಡಿದ್ದಾರೆ. ಶೃಂಗೇರಿ ಶಾರದಾಂಬೆ, ಕಟೀಲು ದುರ್ಗಾ ಪರಮೇಶ್ವರಿ, ಕೊರಗಜ್ಜನ ಟೆಂಪಲ್‌ಗೆ ಹೋದಾಗಲೂ ಇದೆ ಲುಕ್ ಅಲ್ಲಿಯೆ ಇದ್ದಾರೆ ನೋಡಿ.
Karavali Movie Hero Prajwal Devaraj Curly Hair New Look got Viral

ಇದೀಗ ಪ್ರಜ್ವಲ್ ನೋಡಿ

(ಚಿತ್ರ ಕೃಪೆ: ಪ್ರಜ್ವಲ್ ದೇವರಾಜ್ ಇನ್‌ಸ್ಟಾಗ್ರಾಮ್)

ಸಾಮಾನ್ಯವಾಗಿ ಪ್ರಜ್ವಲ್ ತಮ್ಮ ಹೇರ್ ಸ್ಟೈಲ್ ಜೊತೆಗೆ ಎಕ್ಸಪೆರಿಮೆಂಟ್ ಮಾಡೋದಿಲ್ಲ. ಆದರೆ, ಈಗ ಹೇರ್ ಸ್ಟೈಲ್ ಬದಲಿಸಿದ್ದಾರೆ. ಲಾಂಗ್ ಹೇರ್ ಅನ್ನ ಕರ್ಲಿ ಮಾಡಿಕೊಂಡಿದ್ದಾರೆ.

ಕರ್ಲಿ ಹೇರ್ ಸ್ಟೈಲ್

ಪ್ರಜ್ವಲ್ ಮುಂಚೆನೂ ಕನ್ನಡದಲ್ಲಿ ಕರ್ಲಿ ಹೇರ್ ಸ್ಟೈಲ್ ಲುಕ್ ಅಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ. ಮಾರ್ಕ್ ಚಿತ್ರದಲ್ಲಿ ಸುದೀಪ್ ಕರ್ಲಿ ಹೇರ್ ಲುಕ್ ಅಲ್ಲಿಯೆ ಕಾಣಿಸಿಕೊಂಡಿದ್ದಾರೆ.

ಈ ಒಂದು ಲುಕ್ ಅಲ್ಲಿಯೇ ಸುದೀಪ್ ಬಿಗ್ ಬಾಸ್ ಸೀಸನ್-12 ಕೂಡ ಮುಗಿಸಿದರು. ಮಾರ್ಕ್ ಚಿತ್ರ ಬಂದ್ಮೇಲೂ ಇದೇ ಲುಕ್ ಅಲ್ಲಿಯೆ ಸುಮಾರು ದಿನ ಇದ್ದರು.

ಇದು ಜನರಿಗೂ ಇಷ್ಟವಾಗಿದೆ. ಆದರೆ ಸುದೀಪ್ ಈಗ ಬಿಲ್ಲ ರಂಗ ಬಾಷಾ ಚಿತ್ರದ ಕೆಲಸದಲ್ಲಿಯೇ ಬ್ಯೂಸಿ ಇದ್ದಾರೆ ಅಂತ ಹೇಳಬಹುದು.

Karavali Movie Hero Prajwal Devaraj Curly Hair New Look got Viral

ಶ್ರೀಮುರಳಿ ಲುಕ್

(ಚಿತ್ರ ಕೃಪೆ: ಶ್ರೀ ಮುರಳಿ ಇನ್‌ಸ್ಟಾಗ್ರಾಮ್)

ಶ್ರೀಮುರಳಿ ಲುಕ್

ರೋರಿಂಗ್ ಸ್ಟಾರ್ ಶ್ರೀಮುರಳಿ ಕೂಡ ಕರ್ಲಿ ಹೇರ್ ಲುಕ್ ಅಲ್ಲಿಯೇ ಇದ್ದಾರೆ. ತಮ್ಮ ಅಭಿನಯದ ಪರಾಕ್ ಚಿತ್ರದಲ್ಲಿ ಶ್ರೀಮುರಳಿ ಲಾಂಗ್ ಕರ್ಲಿ ಹೇರ್ ಲುಕ್ ಅಲ್ಲಿಯೇ ಕಾಣಿಸಿಕೊಂಡಿದ್ದಾರೆ.

ಇದೀಗ ಪ್ರಜ್ವಲ್ ನೋಡಿ

ಈಗಾಗಲೇ ಹೇಳಿದಂತೆ ಪ್ರಜ್ವಲ್ ದೇವರಾಜ್ ಇದೀಗ ಕರ್ಲಿ ಹೇರ್ ಸ್ಟೈಲ್ ಅಲ್ಲಿಯೇ ಕಾಣಿಸಿಕೊಂಡಿದ್ದಾರೆ. ಆದರೆ, ಯಾವ ಚಿತ್ರಕ್ಕೆ ಅನ್ನೋದು ರಿವೀಲ್ ಆಗಿಲ್ಲ.

Karavali Movie Hero Prajwal Devaraj Curly Hair New Look got Viral

ಕರ್ಲಿ ಹೇರ್ ಸ್ಟೈಲ್

(ಚಿತ್ರ ಕೃಪೆ: ಕಿಚ್ಚ ಸುದೀಪ್ ಇನ್‌ಸ್ಟಾಗ್ರಾಮ್)

ಈ ಒಂದು ಲುಕ್ ಅಲ್ಲಿಯೆ ಚಿತ್ರ ಮಾಡ್ತಿರಬಹುದು ಅನ್ನೋ ಪ್ರಶ್ನೆಗಳು ಇವೆ. ಆದರೆ, ಈ ಬಗ್ಗೆ ಪ್ರಜ್ವಲ್ ದೇವರಾಜ್ ಎಲ್ಲೂ ಏನು ಹೇಳಿಕೊಂಡಿಲ್ಲ ನೋಡಿ.

ಇನ್ನುಳಿದಂತೆ ಪ್ರಜ್ವಲ್ ದೇವರಾಜ್ ಅಭಿನಯದ ಕರಾವಳಿ ಚಿತ್ರ ರಿಲೀಸ್ ಆಗುತ್ತಿದೆ. ಜುಲೈ-24 ರಂದು ಈ ಚಿತ್ರ ರಾಜ್ಯದೆಲ್ಲೆಡೆ ರಿಲೀಸ್ ಆಗುತ್ತಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports