SS Rajamouli: “ನಕ್ಕರೆ ಸುಕುಮಾರಿ, ಸಿಟ್ಟಾದರೆ ಜ್ವಾಲಾಮುಖಿ”; ವಾರಣಾಸಿಯಿಂದ ಹೊಸ ಸರ್ಪೈಸ್ | | ACTPnews

ಪ್ರಿಯಾಂಕಾ ಚೋಪ್ರಾ ಬಣ್ಣಿಸಿದ ಡೈರೆಕ್ಟರ್ ರಾಜಮೌಳಿ! ಯಾಕ್ ಗೊತ್ತಾ?


Last Updated:

ಡೈರೆಕ್ಟರ್ ಎಸ್.ಎಸ್.ರಾಜಮೌಳಿ ಅವರು ಪ್ರಿಯಾಂಕಾ ಚೋಪ್ರಾ ಅವರಿಗೆ ವಿಶೇಷವಾಗಿ ವಿಶೇಷ ಮಾಡಿದ್ದಾರೆ. ನಕ್ಕಾಗ ಸುಕುಮಾರಿ, ಸಿಟ್ಟಾದರೆ ಜ್ವಾಲಾಮುಖಿ ಅಂತಲೇ ಬಣ್ಣಿಸಿದ್ದಾರೆ. ವಾರಣಸಿ ಚಿತ್ರದ ಫಸ್ಟ್ ಲುಕ್ ಕೂಡ ಶೇರ್ ಮಾಡಿಕೊಂಡಿದ್ದಾರೆ. ಇದರ ಇತರ ವಿವರ ಇಲ್ಲಿದೆ ಓದಿ.

ಪ್ರಿಯಾಂಕಾ ಚೋಪ್ರಾ ಬಣ್ಣಿಸಿದ ಡೈರೆಕ್ಟರ್ ರಾಜಮೌಳಿ! ಯಾಕ್ ಗೊತ್ತಾ?
ಪ್ರಿಯಾಂಕಾ ಚೋಪ್ರಾ ಬಣ್ಣಿಸಿದ ಡೈರೆಕ್ಟರ್ ರಾಜಮೌಳಿ! ಯಾಕ್ ಗೊತ್ತಾ?

ಟಾಲಿವುಡ್‌ ಎಸ್.ಎಸ್. ರಾಜಮೌಳಿ (SS Rajamouli) ತಮ್ಮ ಚಿತ್ರದ ನಾಯಕಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರ ಫೋಟೋ ಹಂಚಿಕೊಂಡಿದ್ದಾರೆ. ಎರಡು ಫೋಟೋಗಳಲ್ಲಿ ಒಂದು ಸಿಟ್ಟಿನ ಫೋಟೋ ಆಗಿದೆ. ಮತ್ತೊಂದು ಹ್ಯಾಪಿ ಮೂಡ್ ಅಲ್ಲಿಯೇರೋ ಪಿಕ್ಚರ್ ಆಗಿದೆ. ರಾಜಮೌಳಿ ಈ ಫೋಟೋಗಳನ್ನ ಹಂಚಿಕೊಳ್ಳಲು ಕಾರಣವೂ ಇದೆ. ಅಂದ್ರೆ ಈ ಮೂಲಕ ರಾಜಮೌಳಿ (Rajamouli) ಅವರು ಪ್ರಿಯಾಂಕಾ ಚೋಪ್ರಾ (Priyanka Chopra) ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೂಡ ತಿಳಿಸಿದ್ದಾರೆ. ಹಾಗೆ ಈ ಫೋಟೋ ಮತ್ತು ಪ್ರಿಯಾಂಕಾ ಅವರ ಇತರ ವಿಚಾರದ ಒಂದು ಸ್ಟೋರಿ ಇಲ್ಲಿದೆ ಓದಿ.

ಪ್ರಿಯಾಂಕಾ ಚೋಪ್ರಾ ಜನ್ಮ ದಿ

ಪ್ರಿಯಾಂಕಾ ಚೋಪ್ರಾ ಜನ್ಮ ದಿನದ ಸಂಭ್ರಮದಲ್ಲಿದ್ದಾರೆ. ಜುಲೈ-18,1982 ರಂದು ಹುಟ್ಟಿದ ಪ್ರಿಯಾಂಕಾ, ಈ ವರ್ಷ ತಮ್ಮ 44 ನೇ ಜನ್ಮ ದಿನ ಆಚರಣೆ ಮಾಡುತ್ತಿದ್ದಾರೆ.

SS Rajamouli Share Priyanka Chopra First Look of Varanasi Movie on her birthday

ಮಂದಾಕಿನಿ ಹೆಸರಿನ ಪಾತ್ರದಲ್ಲಿ ಅಬ್ಬರ

(ಚಿತ್ರ ಕೃಪೆ: ಎಸ್.ಎಸ್.ರಾಜಮೌಳಿ ಇನ್‌ಸ್ಟಾಗ್ರಾಮ್)

ಈ ಹಿನ್ನೆಲೆಯಲ್ಲಿಯೇ ಎಸ್.ಎಸ್.ರಾಜಮೌಳಿ ಅವರು ತಮ್ಮ ಚಿತ್ರದ ನಾಯಕಿ ಪ್ರಿಯಾಂಕಾ ಚೋಪ್ರಾ ಅವರಿಗೆ ಬರ್ತ್ ಡೇ ವಿಶ್ ಮಾಡಿದ್ದಾರೆ. ಇಂಗ್ಲಿಷ್ ಅಲ್ಲಿ ಈ ರೀತಿ ಬರೆದಿದ್ದಾರೆ.
ಅದಕ್ಕೆ ಎರಡು ಫೋಟೋಗಳು

ರಾಜಮೌಳಿ ಅವರು ಯಾಕೆ ಎರಡು ಫೋಟೋ ಹಂಚಿಕೊಂಡು ವಿಶ್ ಮಾಡಿದ್ದಾರೆ ಅನ್ನೋ ಪ್ರಶ್ನೆ ಇತ್ತು. ಅದಕ್ಕೆ ಪೂರಕ ಅನ್ನುವ ಹಾಗೇನೆ ಈ ಸಾಲು ಇವೆ. ಒಂದು ಫೋಟೋದಲ್ಲಿ ಪ್ರಿಯಾಂಕಾ ಚೋಪ್ರಾ ಧಗ ಧಗ ಅಂತಿದ್ದಾರೆ. ಮತ್ತೊಂದರಲ್ಲಿ ನಗ್ತಾನೆ ಹಕ್ಕಿಯಂತೆ ಹಾರಾಡುತ್ತಿದ್ದಾರೆ.

SS Rajamouli Share Priyanka Chopra First Look of Varanasi Movie on her birthday

ನಕ್ಕೆ ಸುಕುಮಾರಿ, ಸಿಟ್ಟಾದರೆ ಜ್ವಾಲಾಮುಖಿ

(ಚಿತ್ರ ಕೃಪೆ: ಎಸ್.ಎಸ್.ರಾಜಮೌಳಿ ಇನ್‌ಸ್ಟಾಗ್ರಾಮ್)

ಈ ಎರಡೂ ಫೋಟೋಗಳನ್ನ ರಾಜಮೌಳಿ ಅವರು ಇನ್‌ಸ್ಟಾಗ್ರಾಮ್‌ನ ತಮ್ಮ ಪೇಜ್ ಅಲ್ಲಿಯೇ ಹಂಚಿಕೊಂಡಿದ್ದಾರೆ. ಈ ಮೂಲಕ ಪ್ರಿಯಾಂಕಾ ಚೋಪ್ರಾ ಅವರಿಗೆ ವಿಶ್ ಕೂಡ ಮಾಡಿದ್ದಾರೆ ನೋಡಿ.

ಪ್ರಿಯಾಂಕಾ ಜನ್ಮ ದಿನಕ್ಕೆ ಫಸ್ಟ್ ಲುಕ್

ಈಗಾಗಲೇ ನೀವು ನೋಡಿರೋ ಎರಡು ಫೋಟೋಗಳಲ್ಲಿ ಪ್ರಿಯಾಂಕಾ ಚೋಪ್ರಾ ಫಸ್ಟ್ ಲುಕ್ ಕೂಡ ಇದೆ. ವಾರಣಸಿ ಚಿತ್ರದ ಫಸ್ಟ್ ಲುಕ್ ಕೂಡ ಇದಾಗಿದೆ.

ಜ್ವಾಲಾಮುಕಿಯಂತೆ ಧಗ ಧಗ ಅಂತಿರೋ ಪ್ರಿಯಾಂಕಾ ಅವರ ಆ ಫೋಟೋನೇ ಚಿತ್ರದ ಫಸ್ಟ್ ಲುಕ್ ಆಗಿದೆ. ಈ ಒಂದು ಫೋಟೋದಲ್ಲಿ ಪ್ರಿಯಾಂಕಾ ಚೋಪ್ರಾ ನಿಜಕ್ಕೂ ಅದ್ಭುವಾಗಿಯೇ ಕಾಣಿಸುತ್ತಿದ್ದಾರೆ. ಅಷ್ಟು ಸಿಟ್ಟಿನಿಂದಲೇ ನಿಗಿ ನಿಗಿ ಅಂತಲೂ ಕಾಣಿಸುತ್ತಿದ್ದಾರೆ ನೋಡಿ.

SS Rajamouli Share Priyanka Chopra First Look of Varanasi Movie on her birthday

ಪ್ರಿಯಾಂಕಾ ಚೋಪ್ರಾ ಜನ್ಮ ದಿನ

(ಚಿತ್ರ ಕೃಪೆ: ಎಸ್.ಎಸ್.ರಾಜಮೌಳಿ ಇನ್‌ಸ್ಟಾಗ್ರಾಮ್)

ಮಂದಾಕಿನಿ ಹೆಸರಿನ ಪಾತ್ರದಲ್ಲಿ ಅಬ್ಬರ

ವಾರಣಸಿ ಚಿತ್ರದಲ್ಲಿ ಪ್ರಿನ್ಸ್ ಮಹೇಶ್ ಬಾಬು ಪಾತ್ರಕ್ಕೆ ಪ್ರಿಯಾಂಕಾ ಜೋಡಿ ಆಗಿದ್ದಾರೆ. ಈ ಪಾತ್ರಕ್ಕೆ ಮಂದಾಕಿನಿ ಅನ್ನುವ ಹೆಸರನ್ನೆ ಇಟ್ಟಿದ್ದಾರೆ.

ಈ ಒಂದು ಪಾತ್ರದ ಫಸ್ಟ್ ಲುಕ್ ಪ್ರಿಯಾಂಕಾ ಜನ್ಮ ದಿನದಂದು ರಿಲೀಸ್ ಆಗಿದೆ. ಇದು ಅಷ್ಟೆ ಇಂಟ್ರಸ್ಟಿಂಗ್ ಆಗಿಯೇ ಇದೆ. ಇನ್ನುಳಿದಂತೆ ಚಿತ್ರದ ಡೈರೆಕ್ಟರ್ ರಾಜಮೌಳಿ ವಿಶೇಷಾಗಿಯೇ ಪ್ರಿಯಾಂಕಾ ಚೋಪ್ರಾ ಅವರಿಗೆ ವಿಶ್ ಮಾಡಿದ್ದಾರೆ. ಚಿತ್ರ ತಂಡವೂ ಚಿತ್ರದ ಫಸ್ಟ್ ಲುಕ್ ಮೂಲಕ ಶುಭ ಹಾರೈಸಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed