Raj B Shetty: ಸದ್ದಿಲ್ಲದೆ ಹೊಸ ಸಿನಿಮಾ ನಿರ್ದೇಶನಕ್ಕಿಳಿದ ರಾಜ್ ಬಿ ಶೆಟ್ಟಿ! ಹೊಸ ಚಿತ್ರದ ಬಗ್ಗೆ ಭಾರೀ ಚರ್ಚೆ! | | ACTPnews

ಮತ್ತೆ ಡೈರೆಕ್ಷನ್‌ ಶುರು ಮಾಡಿದ್ರು ರಾಜ್ ಬಿ ಶೆಟ್ರು; ಈ ಸುದ್ದಿ ಫುಲ್ ವೈರಲ್!(ಚಿತ್ರ ಕೃಪೆ: ರಾಜ್ ಬಿ ಶೆಟ್ಟಿ ಇನ್​ಸ್ಟಾಗ್ರಾಮ್)


Last Updated:

ರಾಜ್ ಬಿ ಶೆಟ್ರು ಡೈರೆಕ್ಷನ್ ಮಾಡುತ್ತಿದ್ದಾರೆ. ಸದ್ದಿಲ್ಲದೆ ಈ ಚಿತ್ರ ಶುರು ಆಗಿದೆ. ಮಂಗಳೂರಿನಲ್ಲಿ ಚಿತ್ರೀಕರಣ ನಡೀತಿದೆ. ಹೀಗೆ ಸುದ್ದಿ ಇದೆ. ಇದರೊಟ್ಟಿಗೆ ಚಿತ್ರ ಮಾಡ್ತಿರೋದು ನಿಜ ಅನ್ನೋದು ಮಾಹಿತಿನೂ ಇದೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.

ಮತ್ತೆ ಡೈರೆಕ್ಷನ್‌ ಶುರು ಮಾಡಿದ್ರು ರಾಜ್ ಬಿ ಶೆಟ್ರು; ಈ ಸುದ್ದಿ ಫುಲ್ ವೈರಲ್!(ಚಿತ್ರ ಕೃಪೆ: ರಾಜ್ ಬಿ ಶೆಟ್ಟಿ ಇನ್​ಸ್ಟಾಗ್ರಾಮ್)
ಮತ್ತೆ ಡೈರೆಕ್ಷನ್‌ ಶುರು ಮಾಡಿದ್ರು ರಾಜ್ ಬಿ ಶೆಟ್ರು; ಈ ಸುದ್ದಿ ಫುಲ್ ವೈರಲ್!(ಚಿತ್ರ ಕೃಪೆ: ರಾಜ್ ಬಿ ಶೆಟ್ಟಿ ಇನ್​ಸ್ಟಾಗ್ರಾಮ್)

ರಾಜ್ ಬಿ ಶೆಟ್ಟಿ (Raj B Shetty) ಸಿನಿಮಾ ಡೈರೆಕ್ಷನ್ ಮಾಡಿ ಮೂರು ವರ್ಷ ಆಗಿದೆ. ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರವೆ ಕೊನೆ ನೋಡಿ. ಇದಾದ್ಮೇಲೆ ಶೆಟ್ರು ಯಾವುದೇ ಚಿತ್ರವನ್ನ ಡೈರೆಕ್ಷನ್ (Direction) ಮಾಡಿರಲಿಲ್ಲ. ಆದರೆ, ರೈಟಿಂಗ್ ಅಂತ ಬಂದ್ರೆ ಟೋಬಿ ಚಿತ್ರಕ್ಕೆ ಇವರ ಬರವಣಿಗೆ ಇತ್ತು. ಇದು ಬಿಟ್ಟರೆ, ನಟನೆ ಜಾರಿಯಲ್ಲಿಯೇ ಇದೆ. ಕರಾವಳಿ ಸಿನಿಮಾದಲ್ಲಿ (Karavali Film) ಒಳ್ಳೆ ಪಾತ್ರ ಮಾಡಿದ್ದಾರೆ. ಅದಕ್ಕೂ ಮೊದಲು ರಕ್ಕಸಪುರದೋಳ್ ಚಿತ್ರದಲ್ಲಿ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದರು. ಸು ಫ್ರಮ್ ಸೋ ಚಿತ್ರದಲ್ಲಿ (Su From So Movie) ಸ್ವಾಮಿಜಿ ಆಗಿದ್ದರು. ಲ್ಯಾಂಡ್‌ಲಾರ್ಡ್ ಸಿನಿಮಾದಲ್ಲಿ ವಿಲನ್ ಆಗಿದ್ದರು. ಇಷ್ಟೆಲ್ಲ ಮಾಡಿರೋ ಶೆಟ್ರು ಈಗ ಡೈರೆಕ್ಷನ್ ಶುರು ಮಾಡಿದ್ದಾರೆ.

ಈ ಚಿತ್ರದ ಮಾಹಿತಿ

ರಾಜ್ ಬಿ ಶೆಟ್ರ ಈ ಚಿತ್ರ ಶುರು ಆಗಿದೆ. ಒಂದಷ್ಟು ಶೂಟಿಂಗ್ ಆಗಿದೆ. ಮಂಗಳೂರಿನಲ್ಲಿಯೇ ಚಿತ್ರೀಕರಣ ಆಗುತ್ತಿದೆ. ಹೀಗೆ ಇಂಡಿಯನ್ ಎಕ್ಸಪ್ರೆಸ್ ವರದಿ ಮಾಡಿದೆ.

Raj B Shetty Upcoming Directorial Movies latest viral news

ಒಂದು ಕತೆ, ಒಂದೇ ಸಲ
(ಚಿತ್ರ ಕೃಪೆ: ರಾಜ್ ಬಿ ಶೆಟ್ಟಿ ಇನ್​ಸ್ಟಾಗ್ರಾಮ್)

ರಾಜ್ ಬಿ ಶೆಟ್ರ ಆಪ್ತ ಮೂಲಗಳು ಚಿತ್ರ ಮಾಡ್ತಿರೋದು ನಿಜ ಅಂತಲೇ ಹೇಳ್ತವೆ. ಆದರೆ, ಬೇರೆ ವಿಚಾರ ಅವರೇ ಹೇಳ್ಬೇಕು ಅನ್ನುವ ಅರ್ಥದಲ್ಲಿಯೇ ಹೇಳೋದು ಇದೆ.

ರಾಜ್ ಬಿ ಶೆಟ್ರ ಸಿನಿಮಾ

ರಾಜ್ ಬಿ ಶೆಟ್ರ ಈ ಚಿತ್ರ ಯಾವ ಜಾನರ್ ಸಿನಿಮಾ ಆಗಿದೆ. ಶೆಟ್ರು ಈ ಸಲ ಏನು ಹೇಳ್ತಿದ್ದಾರೆ? ಕಾಮಿಡಿ ಸಿನಿಮಾ ಮಾಡ್ಲಿಕ್ಕಿಲ್ಲ. ಯಾಕೆಂದ್ರೆ ಸು ಫ್ರಮ್ ಸೋ ಚಿತ್ರ ಅದೆ ಕೆಲಸ ಮಾಡಿ ದೊಡ್ಡ ಇತಿಹಾಸ ಸೃಷ್ಟಿ ಮಾಡಿದೆ.

ಆದರೆ, ಈ ಚಿತ್ರ ಅಷ್ಟೇನೂ ರೀಚ್ ಆಗಿಲ್ಲ. ಇದರ ನಡುವೆ ಚೈತ್ರಾ ಆಚಾರ್ಯ ತುಂಬಾನೆ ಒಳ್ಳೆಯ ಅಭಿನಯ ಮಾಡಿದ್ದರು. ಇಂತಹ ಕತೆಯನ್ನ ಬರೆದ ರಾಜ್ ಬಿ ಶೆಟ್ರು ಈ ಸಲ ಬೇರೆಯದ್ದನ್ನೆ ಟಚ್ ಮಾಡ್ತಾರೆ ಅಂತಲೇ ಅನಿಸುತ್ತದೆ.

Raj B Shetty Upcoming Directorial Movies latest viral news

ಕರಾವಳಿ ಸಿನಿಮಾ
ಒಂದು ಕತೆ ಒಂದೇ ಸಲ

ರಾಜ್ ಬಿ ಶೆಟ್ರಿಗೆ ಪಾರ್ಟ್-2 ಬಗ್ಗೆ ಅಷ್ಟೊಂದು ಆಸಕ್ತಿ ಇಲ್ಲ ನೋಡಿ. ಹಾಗಾಗಿಯೇ ತಮ್ಮದೇ ಹಿಟ್ ಚಿತ್ರಗಳ ಮುಂದುವರೆದ ಭಾಗದ ಕತೆ ಈಗ ಹೇಳ್ತಾರೆ ಅಂತಲೂ ಹೇಳೋಕೆ ಆಗೋದಿಲ್ಲ.

ಆದರೆ, ಇವರು ಈ ಸಲವು ಒಳ್ಳೆ ಕತೆ ಮತ್ತು ಜನರನ್ನ ರಂಜಿಸುವು ಕೆಲಸ ಮಾಡ್ತಾರೆ ಅನಿಸುತ್ತದೆ. ಇನ್ನುಳಿದಂತೆ ರಾಜ್ ಬಿ ಶೆಟ್ರು ಕರಾವಳಿ ಚಿತ್ರದಲ್ಲಿ ತುಂಬಾನೆ ಚೆನ್ನಾಗಿ ಅಭಿನಯಿಸಿದ್ದರು.

ಕಂಬಳದಲ್ಲಿ ಓಟ..

ಕನ್ನಡದ ಕರಾವಳಿ ಸಿನಿಮಾದಲ್ಲಿ ಕಂಬಳದ ಕತೆ ಇತ್ತು. ಡೈರೆಕ್ಟರ್ ಗುರುದತ್ತ ಗಾಣಿಗ ಈ ಚಿತ್ರವನ್ನ ಚೆನ್ನಾಗಿ ಮಾಡಿದ್ದರು. ಇದರಲ್ಲಿ ರಾಜ್ ಬಿ ಶೆಟ್ರು ಕೋಣ ಓಡಿಸಿದ್ದರು. ಇವರ ಪಾತ್ರ ನಿಜಕ್ಕೂ ಪವರ್‌ಫುಲ್ ಆಗಿತ್ತು.

ಪ್ರಜ್ವಲ್ ದೇವರಾಜ್ ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಅವರ ಮಗನ ಪಾತ್ರ ಮಾಡಿದ್ದರು. ಇನ್ನುಳಿದಂತೆ ಸದ್ಯ ಇವರ ಡೈರೆಕ್ಷನ್ ಸಿನಿಮಾದ ಸುದ್ದಿನೇ ಹೆಚ್ಚು ವೈರಲ್ ಆಗುತ್ತಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports