Nana Patekar: ಸಾಯೋ ಸೂಚನೆ ಸಿಕ್ಕಿತ್ತಾ? ರಾತ್ರಿ 2.30ಕ್ಕೆ ಫ್ರೆಂಡ್​ಗೆ ಮೆಸೇಜ್ ಮಾಡಿ ಏನಂದಿದ್ರು ನಾನಾ ಪಾಟೇಕರ್? | Nana patekar last messege to friend at 2 30 am | | ACTPnews

ನಾನಾ ಪಾಟೇಕರ್


Last Updated:

Nana Patekar: ಸಾಯೋ ಸಂಕಟದಲ್ಲೂ ಮೆಸೇಜ್ ಮಾಡಿದ್ರಾ ನಾನಾ ಪಾಟೇಕರ್? ಲಾಸ್ಟ್ ಮೆಸೇಜ್​ನಲ್ಲಿ ಏನಿತ್ತು? ಲಾಸ್ಟ್ ಕಾಲ್​​ನಲ್ಲಿ ಏನಿತ್ತು?

ನಾನಾ ಪಾಟೇಕರ್
ನಾನಾ ಪಾಟೇಕರ್

ಬಾಲಿವುಡ್​ನ ಹಿರಿಯ ನಟ ನಾನಾ ಪಾಟೇಕರ್ (Nana Patekar) ಅವರು ನಿಧನರಾಗಿದ್ದು ದೇಶಾದ್ಯಂತ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ. ಭಾರತೀಯ ಚಿತ್ರರಂಗದ ಹಿರಿಯ ನಟ ನಾನಾ ಪಾಟೇಕರ್ (Nana Patekar Passes Away) ನಿಧನರಾಗಿದ್ದಾರೆ. 75 ವರ್ಷ ವಯಸ್ಸಿನ ಹಿರಿಯ ನಟ ನಾನಾ ಪಾಟೇಕರ್ ಅವರು ಗೋವಾದ (Goa) ಡೋನಾ ಪೌಲಾದಲ್ಲಿರುವ ತಮ್ಮ ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುಲಾಯಿತಾದರೂ ವೈದ್ಯರು ಅವರು ಮೃತಪಟ್ಟಿದ್ದಾರೆಂದು ಘೋಷಿಸಿದರು ಎಂದು ತಿಳಿದು ಬಂದಿದೆ.

ನಾನಾ ಪಾಟೇಕರ್ ಅವರು 75ನೇ ವರ್ಷದಲ್ಲಿ ನಿಧನರಾಗಿದ್ದಾರೆ. ಅವರು ಬಾಲಿವುಡ್​ನ ಅತ್ಯಂತ ಪ್ರತಿಭಾನ್ವಿತ ನಟರಲ್ಲಿ ಒಬ್ಬರಾಗಿದ್ದರು. ಮಣಿಪಾಲ್ ಆಸ್ಪತ್ರೆಯ ಡಾ. ಶೇಖರ್ ಅವರು ನಾನಾ ಪಾಟೇಕರ್ ಸಾವಿನ ಕುರಿತ ಕೆಲವು ಸಂಗತಿ ರಿವೀಲ್ ಮಾಡಿದ್ದಾರೆ.

ನಾನಾ ಪಾಟೇಕರ್ ಅವರ ಮಾತಿನಂತೆ ನಾನಾ ಪಾಟೇಕರ್ ಅವರನ್ನು ಮೃತಪಟ್ಟಿರುವ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆತಲಾಗಿದೆ ಎನ್ನಲಾಗಿದೆ. ನಾನಾ ಪಾಟೇಕರ್ ಅವರನ್ನು 4.30ರ ವೇಳೆ ಮೃತಪಟ್ಟ ಸ್ಥಿತಿಯಲ್ಲಿ ಕರೆತರಲಾಗಿದೆ. ನಾವು 45ನಿಮಿಷದಿಂದ 1 ಗಂಟೆಯ ತನಕ ಅವರನ್ನು ಉಳಿಸಲು ಪ್ರಯತ್ನಿಸಿದ್ದೇವೆ. ಕಾರ್ಡಿಯಾಕ್ ಮಸಾಜ್ ನೀಡಲಾಗಿದೆ. ಆದರೆ ಅವರನ್ನು ಉಳಿಸಲಾಗಲಿಲ್ಲ ಎಂದಿದ್ದಾರೆ.

ಅವರು ಘಟನೆಯ ಬಗ್ಗೆ ಇನ್ನಷ್ಟು ಮಾಹಿತಿ ರಿವೀಲ್ ಮಾಡಿದ್ದಾರೆ. 2.30ರ ವೇಳೆಗೆ ನಾನಾ ಪಾಟೇಕರ್ ಫ್ರೆಂಡ್​​ಗೆ ಮೆಸೇಜ್ ಮಾಡಿದ್ದರು. ತನಗೆ ಹುಷಾರಿಲ್ಲ ಎಂದಿದ್ದರು. ಆದರೆ ಅದು ಮಧ್ಯ ರಾತ್ರಿಯಾದ ಕಾರಣ ಅವರ ಫ್ರೆಂಡ್ ಮೆಸೇಜ್ ನೋಡಿರಲಿಲ್ಲ. ಹಾಗಾಗಿ ಪಾಟೇಕರ್ ಫ್ರೆಂಡ್​ಗೆ ಕಾಲ್ ಮಾಡಿದ್ದರು. ಅವರ ಫ್ರೆಂಡ್ ಬೆಳಗ್ಗೆ 4 ಗಂಟೆಯ ಹೊತ್ತಿಗೆ  ಪಾಟೇಕರ್ ಮನೆಗೆ ಬಂದಿದ್ದರು. ಆ ಹೊತ್ತಿಗೆ ನಾನಾ ಪಾಟೇಕರ್ ತುಂಬಾ ಬೆವರುತ್ತಿದ್ದರು ಎನ್ನಲಾಗಿದೆ. ಅವರು ಪ್ರಾಥಮಿಕ ಚಿಕಿತ್ಸೆ ಕೊಟ್ಟಿದ್ದರು. ಆದರೆ ನಂತರ ನಿಧಾನವಾಗಿ ಅನ್​ಕಾನ್ಶಿಯಸ್ ಆಗಿದ್ದರು. ಹಾಗಾಗಿ ಅವರು ಕೇರ್​ ಟೇಕರ್​​ನನ್ನು ಆಸ್ಪತ್ರೆಗೆ ಕಳುಹಿಸಿದ್ದರು. ನಂತರ ಆ್ಯಂಬುಲೆನ್ಸ್ ಕಳುಹಿಸಲಾಗಿತ್ತು ಎಂದಿದ್ದಾರೆ.

ಸ್ನೇಹಿತನಿಗೆ ಕೊನೆ ಮೆಸೇಜ್, ಕಾಲ್

ತಮಗೇನೋ ಆಗಿದೆ, ಹುಷಾರಿಲ್ಲ ಎಂದು ಅನಿಸುವ ಹೊತ್ತಿಗೆ ನಾನಾ ಪಾಟೇಕರ್ ಸ್ನೇಹಿತನನ್ನು ನೆನಪಿಸಿಕೊಂಡು ಮೆಸೇಜ್ ಮಾಡಿದ್ದಾರೆ. ತಮಗೆ ಹುಷಾರಿಲ್ಲ ಎಂದು ತಮ್ಮ ಲಾಸ್ಟ್ ಮೆಸೇಜ್ ಹಾಗೂ ಕಾಲ್​​ನಲ್ಲಿ ಹೇಳಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed