Darshan Case: ರೇಣುಕಾಸ್ವಾಮಿ ಕೇಸ್​​ನಲ್ಲಿ ಇಂದು ಆ ಮಹತ್ವದ ನಿರ್ಧಾರ? ಇದು ದರ್ಶನ್​ಗೆ ತುಂಬಾ ಇಂಪಾರ್ಟೆಂಟ್ | | ACTPnews

ದರ್ಶನ್


Last Updated:

Darshan: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಂದು ಮಹತ್ವದ ನಿರ್ಧಾರ ಕೈಗೊಳ್ಳಲಿದೆಯಾ ಕೋರ್ಟ್? ಇಂದಿನ ವಿಚಾರಣೆಯಲ್ಲಿ ಏನಾಗಲಿದೆ?

ದರ್ಶನ್
ದರ್ಶನ್

ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy Case) ಕೊಲೆ ಪ್ರಕರಣದ ಟ್ರಯಲ್ ಇಂದು 64ನೇ ಸೆಷನ್ಸ್ ಕೋರ್ಟ್​ನಲ್ಲಿ ನಡೆಯಲಿದೆ. ಈಗಾಗಲೇ ಸೆಷನ್ಸ್ ಕೋರ್ಟ್​​ಗೆ ಸಂಬಂಧಿಸಿದಂತೆ ಪೊಲೀಸ್ (Police) ಠಾಣೆಗಳ ನಿಯೋಜನೆ ಬದಲಾಗಿದ್ದು, ದರ್ಶನ್ (Darshan) ಪ್ರಕರಣ 59ನೇ ಸೆಷನ್ಸ್ ಕೋರ್ಟ್​​ಗೆ ವರ್ಗಾವಣೆಯಾಗಲಿದೆ.

ಈಗಾಗಲೇ ಪ್ರಕರಣದ ವಿಚಾರಣೆಯನ್ನ ಪ್ರತಿದಿನ ನಡೆಸಲು ಸುಪ್ರೀಂ ನಿರ್ದೇಶನ ನೀಡಿದ್ದು, ಇಂದು ಸೆಷನ್ಸ್ ಕೋರ್ಟ್ ಇದರ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಜೂನ್ ಒಂದರಿಂದ ಹೊಸ ಕೋರ್ಟ್​ನಲ್ಲಿ ವಿಚಾರಣೆ ನಡೆಯಲಿದ್ದು, ವಾರದಲ್ಲಿ ಎರಡು ದಿನ ಅಥವಾ ನಾಲ್ಕು ದಿನ ವಿಚಾರಣೆ ನಡೆಸುವ ಅಧಿಕೃತ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಟ್ರಯಲ್ ಇಂದು 64ನೇ ಸೆಷನ್ಸ್ ಕೋರ್ಟ್​ನಲ್ಲಿ ನಡೆಯಲಿದೆ. ಈಗಾಗಲೇ ಸೆಷನ್ಸ್ ಕೋರ್ಟ್ ಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗಳ ನಿಯೋಜನೆ ಬದಲಾಗಿದ್ದು, ದರ್ಶನ್ ಪ್ರಕರಣ 59 ನೇ ಸೆಷನ್ಸ್ ಕೋರ್ಟ್ ಗೆ ವರ್ಗಾವಣೆಯಾಗಲಿದೆ. ಈಗಾಗಲೇ ಪ್ರಕರಣದ ವಿಚಾರಣೆಯನ್ನ ಪ್ರತಿದಿನ ನಡೆಸಲು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದ್ದು, ಇಂದು ಸೆಷನ್ಸ್ ಕೋರ್ಟ್ ಇದರ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಜೂನ್ ಒಂದರಿಂದ ಹೊಸ ಕೋರ್ಟ್, ಹೊಸ ಜಡ್ಜ್

ಜೂನ್ ಒಂದರಿಂದ ಹೊಸ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದ್ದು, ವಾರದಲ್ಲಿ ಎರಡು ದಿನ ಅಥವಾ ನಾಲ್ಕು ದಿನ ವಿಚಾರಣೆ ನಡೆಸುವ ಅಧಿಕೃತ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಯಾಕೆ ಇದು ಮುಖ್ಯ?

ಇದರ ಮೇಲೆಯೇ ರೇಣುಕಾಸ್ವಾಮಿ ಕೇಸ್ ವಿಚಾರಣೆ ಎಷ್ಟು ವೇಗವಾಗಿ ನಡೆಯಲಿದೆ ಎನ್ನುವುದು ಗೊತ್ತಾಗಲಿದೆ. ಅಷ್ಟೇ ಅಲ್ಲದೆ ವಿಚಾರಣೆಯ ವೇಗದ ಮೇಲೆಯೇ ದರ್ಶನ್ ಜೈಲಿನಲ್ಲಿರುವುದು, ಹೊರ ಬರುವುದು ಎಲ್ಲವೂ ಡಿಪೆಂಡ್ ಆಗಿದೆ.

ವರದಿ: ಗಂಗಾಧರ ವಾಗಟ, ನ್ಯೂಸ್​18 ಕನ್ನಡ ಪ್ರತಿನಿಧಿ, ಬೆಂಗಳೂರು



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed