Bigg Boss 13: ಕಾಮನ್‌ಮ್ಯಾನ್ ಎಡವಟ್ಟು; ಬಿಗ್‌ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ರದ್ದು! | | ACTPnews

ಕಾಮನ್ ಮ್ಯಾನ್ ಎಡವಟ್ಟು; ಕ್ಯಾಪ್ಟನ್ಸಿ ಓಟವೇ ರದ್ದು! (ಚಿತ್ರ ಕೃಪೆ: ಕಲರ್ಸ್​ ಕನ್ನಡ ಇನ್​ಸ್ಟಾಗ್ರಾಮ್)


Last Updated:

ಬಿಗ್ ಬಾಸ್ ಮನೆಯ ಕ್ಯಾಪ್ಟನ್ಸಿ ಓಟವೇ ರದ್ದಾಗಿದೆ. ಕಾಮನ್ ಮ್ಯಾನ್‌ಗಳ ಎಡವಟ್ಟಿನಿಂದ ಹೀಗೆ ಆಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಕಾಮನ್ ಮ್ಯಾನ್ ಎಡವಟ್ಟು; ಕ್ಯಾಪ್ಟನ್ಸಿ ಓಟವೇ ರದ್ದು! (ಚಿತ್ರ ಕೃಪೆ: ಕಲರ್ಸ್​ ಕನ್ನಡ ಇನ್​ಸ್ಟಾಗ್ರಾಮ್)
ಕಾಮನ್ ಮ್ಯಾನ್ ಎಡವಟ್ಟು; ಕ್ಯಾಪ್ಟನ್ಸಿ ಓಟವೇ ರದ್ದು! (ಚಿತ್ರ ಕೃಪೆ: ಕಲರ್ಸ್​ ಕನ್ನಡ ಇನ್​ಸ್ಟಾಗ್ರಾಮ್)

ಬಿಗ್ ಬಾಸ್ (Bigg Bos) ಮನೆಯಲ್ಲಿ ಕ್ಯಾಪ್ಟನ್ಸಿ ಆಟ (Captaincy Game) ಶುರು ಆಗಿದೆ. ಆದರೆ, ಇಲ್ಲೊಂದು ಎಡವಟ್ಟಾಗಿದೆ. ಇದರಿಂದ ಇಡೀ ಆಟವೇ ರದ್ದಾಗಿದೆ. ಈ ಒಂದು ಎಡವಟ್ಟು ಕಾಮನ್‌ಮ್ಯಾನ್ ಲಿಖಿತ್ ಗೊಂದಿ (Likith Gondi) ಹಾಗೂ ಮಾಡರ್ನ್ ಕವಿ ಮಂಜ್ಯಾರಿಂದಲೇ ಆಗಿದೆ. ಹಾಗಾಗಿಯೆ ಇಡೀ ಕ್ಯಾಪ್ಟನ್ಸಿ ಓಟವೇ (Captaincy Race) ರದ್ದಾಗಿದೆ. ಮನೆಯಲ್ಲಿ ಈಗ ಕೊಂಚ ಟೆನ್ಷನ್ ಕ್ರಿಯೇಟ್ ಆಗಿದೆ. ಈ ವಿಷಯವನ್ನ ದಿನದ ಪ್ರೋಮೋ ರಿಲೀವ್ ಮಾಡಿದೆ. ಇದರ ವಿವರ ಮುಂದೆ ಇದೆ.

ಕ್ಯಾಪ್ಟನ್ಸಿ ಓಟ ರದ್ದು

ಕ್ಯಾಪ್ಟನ್ಸಿ ಓಟ ರದ್ದಾಗಿದೆ. ಇದರಕ್ಕೆ ಕಾರಣ ಉಸ್ತುವಾರಿಗಳ ಎಡವಟ್ಟು ನೋಡಿ. ಇವರಿಗೆ ಆಟವೇ ಅರ್ಥ ಆಗಿಲ್ಲ. ಇದರಿಂದ ಇಡೀ ಕ್ಯಾಪ್ಟನ್ಸಿ ಓಟವರೇ ರದ್ದಾಗಿದೆ.

Bigg Boss Season 13 Manjya Likhith blunder Captaincy race canceled

ಕ್ಯಾಪ್ಟನ್ಸಿ ಓಟ ರದ್ದು

(ಚಿತ್ರ ಕೃಪೆ: ಕಲರ್ಸ್​ ಕನ್ನಡ ಇನ್​ಸ್ಟಾಗ್ರಾಮ್)

ಈ ಒಂದು ವಿಷಯವನ್ನ ಹೇಳಿಯೇ ಬಿಗ್ ಬಾಸ್ ಈ ಆಟವನ್ನ ರದ್ದು ಮಾಡಿದ್ದಾರೆ. ಇದರಿಂದ ಇಡೀ ಮನೆಯಲ್ಲಿ ಟೆನ್ಷನ್ ಕ್ರಿಯೇಟ್ ಆಗಿದೆ. ಮುಂದೇನಾಯಿತು ಅನ್ನುವ ಕುತೂಹಲವನ್ನ ಈ ದಿನದ ಪ್ರೋಮೋ ಹುಟ್ಟುಹಾಕಿದೆ.

ಮಂಜ್ಯಾ-ಲಿಖಿತ್ ಎಡವಟ್ಟು

ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಅರ್ಥ ಮಾಡಿಕೊಳ್ಳುವುದು ತುಂಬಾನೆ ಮುಖ್ಯ ಆಗಿರುತ್ತದೆ. ಅದನ್ನ ಅರ್ಥ ಮಾಡಿಕೊಳ್ಳದೇ ಇದ್ದರೆ ಆಯಿತು.

ಕ್ಯಾಪ್ಟನ್ಸಿ ಓಟ ರದ್ದು

ಕ್ಯಾಪ್ಟನ್ಸಿ ಓಟ ರದ್ದಾಗಿದೆ. ಇದನ್ನ ಬಿಗ್ ಬಾಸ್ ಹೇಳಿದ್ದಾರೆ. ಇಡೀ ಆಟದ ಹಾದಿ ತಪ್ಪಿದೆ. ಇದರಿಂದ ಬಿಗ್ ಬಾಸ್ ಕ್ಲೀಯರ್ ಆಗಿಯೇ ಹೇಳಿದ್ದಾರೆ.

ಕ್ಯಾಪ್ಟನ್ಸಿ ಆಟವನ್ನ ರದ್ದು ಮಾಡುತ್ತಿದ್ದೇವೆ. ಕಾರಣ, ಆಟ ಮಂಜು ಮತ್ತು ಲಿಖಿತ್ ಗೊಂದಿ ಅವರಿಗೆ ಅರ್ಥ ಆಗಿಲ್ಲ ಅಂತಲೇ ಹೇಳ್ತಾರೆ. ಅಲ್ಲಿಗೆ ಈ ಮನೆಯಲ್ಲಿ ಟೆನ್ಷನ್ ಕ್ರಿಯೇಟ್ ಆಗಿದೆ. ಇದುವೇ ದಿನದ ಪ್ರೋಮೋದಲ್ಲಿ ಹೈಲೈಟ್ ಆಗಿದೆ ನೋಡಿ.

Bigg Boss Season 13 Manjya Likhith blunder Captaincy race canceled

ಕಾಮನ್ ಮ್ಯಾನ್ ಎಡವಟ್ಟು; ಕ್ಯಾಪ್ಟನ್ಸಿ ಓಟವೇ ರದ್ದು!

(ಚಿತ್ರ ಕೃಪೆ: ಕಲರ್ಸ್​ ಕನ್ನಡ ಇನ್​ಸ್ಟಾಗ್ರಾಮ್)

ದೊಡ್ಮನೆಯ ಜಗಳ

ಈ ದೊಡ್ಮನೆಯಲ್ಲಿ ಕಾಮನ್‌ ಮ್ಯಾನ್‌ಗಳೂ ಇದ್ದಾರೆ. ವೈಲ್ಡ್ ಕಾರ್ಡ್ ನಿಂದ ಬಂದ ಸ್ಪರ್ಧಿಗಳೂ ಇದ್ದಾರೆ. ಜಗಳ ಅಂತೂ ಇಲ್ಲಿ ಅಷ್ಟೆ ಕಾಮನ್ ಆಗಿಯೇ ಇದೆ.

ಗಾನವಿ-ಸೋನಿಕಾ ಜಗಳ

ಗಾನವಿ ಗೌಡ ಹಾಗೂ ಸೋನಿಕಾ ಕಿತ್ತಾಡಿದ್ದಾರೆ. ಇವರ ಜಗಳ ಟಾಸ್ಕ್ ವಿಚಾರಕ್ಕೇನೆ ಇದೆ. ಸೋನಿಕಾ ಗೌಡ ಮಾತುಗಳ ದಾಟಿ ಎಲ್ಲಲ್ಲಿಗೋ ಹೋಗಿದೆ.

ಥರ್ಡ್ ಕ್ಲಾಸ್ ನೀನು ಅಂತಲೇ ಸೋನಿಕಾ ಗೌಡ ಮಾತನಾಡಿದ್ದಾರೆ. ಗಾನವಿ ಕೂಡ ವಾಪಾಸ್ ಬೈದಿರೋದು ಇದೆ. ಇದರಿಂದ ಸೌಂದರ್ಯ ಶೆಟ್ಟಿ ಇಲ್ಲಿ ಸೋನಿಕಾ ಗೌಡ ಅರವನ್ನ ಸಮಾಧಾನ ಮಾಡಿದ್ದಾರೆ. ಗಾನವಿ ಕೊನೆಗೆ ಕಣ್ಣೀರು ಹಾಕಿದ್ದಾರೆ. ಇದು ಕೂಡ ದಿನದ ಪ್ರೋಮೋದಲ್ಲಿಯೇ ಇದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports