ಒಂದು ವೇಳೆ ನಿಮ್ಮ ಮನೆ ಸರಿಯಾದ ವಾಸ್ತುವಿನಲ್ಲಿ ಇರದಿದ್ದರೆ ಏನು ಮಾಡಬಹುದು? ಆದರೆ ಮನೆಯನ್ನು ಖರೀದಿಸುವಾಗ ಆ ಮನೆಯ ವಾಸ್ತು ಸರಿಯಾಗಿದೆಯೇ..? ಇಲ್ಲವೇ..? ಎನ್ನುವುದನ್ನು ತಿಳಿದುಕೊಳ್ಳುವುದು ಅತಿಮುಖ್ಯವಾಗಿದೆ. ಆದರೆ ಖಂಡಿತ ಮನೆಯನ್ನು ಕೆಡವಿ ಮತ್ತೊಮ್ಮೆ ವಾಸ್ತುವಿಗಾಗಿ ನಿರ್ಮಿಸಲು ಸಾಧ್ಯವಿಲ್ಲ. ಆದರೆ ಬದಲಿಗೆ ಹಲವಾರು ಉತ್ತಮ ವಾಸ್ತು ನಿಯಮಗಳನ್ನು ಮನೆಯಲ್ಲಿ ಅಳವಡಿಸಿಕೊಳ್ಳಬಹುದು. ವಾಸ್ತು ಪ್ರಕಾರ ಮನೆಗೆ ಮಾಡುವ ಕೆಲವು ಅಲಂಕಾರಗಳು ನಿಮ್ಮ ವಾಸಸ್ಥಳದಲ್ಲಿ ಸಕಾರಾತ್ಮಕತೆ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತವೆ. ವಾಸ್ತು ಪ್ರಕಾರ ನಿಮ್ಮ ಮನೆಯನ್ನು ಅಲಂಕರಿಸಲು ಕೆಲವು ಸಲಹೆಗಳು ಇಲ್ಲಿವೆ.
Source link
Vastu Tips: ಹೊಸ ಮನೆ ಖರೀದಿ ಮಾಡ್ತಾ ಇದ್ದೀರಾ? ಹಾಗಾದರೆ ಈ ವಿಷಯಗಳು ನಿಮ್ಮ ಗಮನಕ್ಕಿರಲಿ | ACTPnews

Previous Post
Next Post
Leave a Reply
Latest News
Search the Archives
Access over the years of investigative journalism and breaking reports
You May Have Missed
-

IND vs SL: ನಾಲ್ವರು ಆಟಗಾರರ ಪ್ರವೇಶ, ಮೂವರು ಔಟ್! ಶ್ರೀಲಂಕಾ ಪ್ರವಾಸದಲ್ಲಿ ಯಾರ್ಯಾರಿದ್ದಾರೆ? ಇಲ್ಲಿದೆ ಟೀಂ ಇಂಡಿಯಾ ಸ್ಕ್ವಾಡ್ | ಕ್ರೀಡಾ ಸುದ್ದಿ | ACTPnews
-
-

RWF Recruitment: ರೈಲ್ವೆ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ, ಬೆಂಗಳೂರಿನ RWF ನಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅಪ್ಲೈ ಮಾಡಿ! | ಉದ್ಯೋಗ ಸುದ್ದಿ | ACTPnews
-

Bangladeshi Citizen: ಅಕ್ರಮವಾಗಿ ವಾಸಿಸುತ್ತಿದ್ದ ಇಬ್ಬರು ಬಾಂಗ್ಲಾದೇಶ ಪ್ರಜೆಗಳು ಸಹಿತ ಭಾರತೀಯ ಏಜೆಂಟ್ನ ಬಂಧನ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
-

Saransh Jain: ಭಾರತ ಟೆಸ್ಟ್ ತಂಡಕ್ಕೆ 33 ವರ್ಷದ ಮಿಸ್ಟರಿ ಪ್ಲೇಯರ್ ಎಂಟ್ರಿ! ಈ ಸರಾಂಶ್ ಜೈನ್ ಯಾರು ಗೊತ್ತಾ? | ಕ್ರೀಡಾ ಸುದ್ದಿ | ACTPnews








