Last Updated:
2 ಕೋಟಿ ಬಜೆಟ್ನಲ್ಲಿ ಸಿದ್ಧವಾದ ಹನುಮಾನ್ ಅಂಶ್ ಮೂವಿ ಈಗ 200 ಕೋಟಿ ಕ್ಲಬ್ ಸೇರಿದ್ದು ಎಲ್ಲರಿಗೂ ಅಚ್ಚರಿ ತಂದಿದೆ. ಸಿನಿಮಾ ಕಲೆಕ್ಷನ್ ಏರುತ್ತಲೇ ಇದೆ.
ಭಕ್ತಿಗೀತೆಗಳಿರುವ ಹನುಮಾನ್ ಅಂಶ್ (Hanuman Ansh) ಚಿತ್ರವು ಬಾಕ್ಸ್ ಆಫೀಸ್ನಲ್ಲಿ (Box Office) ಹಣ ಗಳಿಸುತ್ತಿದೆ. ಕೇವಲ 2 ಕೋಟಿ ರೂ.ಗಳಲ್ಲಿ ನಿರ್ಮಿಸಲಾದ ಈ ಕಡಿಮೆ ಬಜೆಟ್ ಚಿತ್ರವು ಈಗ ಬಾಕ್ಸ್ ಆಫೀಸ್ನಲ್ಲಿ 200 ಕೋಟಿ ರೂ.ಗಳಿಗೂ ಹೆಚ್ಚು ಹಣ ಗಳಿಸುವಲ್ಲಿ ಯಶಸ್ವಿಯಾಗಿದೆ.














