Bigg Boss 13: ಸೀಸನ್​ 13ರ ಕಿಚ್ಚನ ಮೊದಲ ಪಂಚಾಯಿತಿ, ಇಲ್ಲಿ ಯಾರಿಗೆ ಕ್ಲಾಸ್, ಯಾರಿಗೆ ಕ್ಲಾಪ್? | | ACTPnews

ಬಿಗ್ ಬಾಸ್ ಕಿಚ್ಚನ ಮೊದಲ ಪಂಚಾಯ್ತಿ; ಇಲ್ಲಿ ಯಾರಿಗೆ ಕ್ಲಾಸ್, ಯಾರಿಗೆ ಕ್ಲಾಪ್?


Last Updated:

ಬಿಗ್ ಬಾಸ್ ಸೀಸನ್ 13 ರ ಫಸ್ಟ್ ಪಂಚಾಯ್ತಿಯಲ್ಲಿ ಯಾರಿಗೆ ಕ್ಲಾಸ್ ಇರುತ್ತದೆ? ಮನೆಯ ಮೂಲ ನಿಯಮ ಮುರಿದವರಿಗೆ ಕಿಚ್ಚ ಸದೀಪ್ ಏನ್ ಹೇಳ್ತಾರೆ? ಈ ಎಲ್ಲ ಪ್ರಶ್ನೆಗಳನ್ನ ಕಿಚ್ಚನ ಮೊದಲ ಪಂಚಾಯ್ತಿಯ ಪ್ರೋಮೋ ಹುಟ್ಟುಹಾಕಿದೆ. ಇದರ ವಿವರ ಇಲ್ಲಿದೆ ಓದಿ.

ಬಿಗ್ ಬಾಸ್ ಕಿಚ್ಚನ ಮೊದಲ ಪಂಚಾಯ್ತಿ; ಇಲ್ಲಿ ಯಾರಿಗೆ ಕ್ಲಾಸ್, ಯಾರಿಗೆ ಕ್ಲಾಪ್?
ಬಿಗ್ ಬಾಸ್ ಕಿಚ್ಚನ ಮೊದಲ ಪಂಚಾಯ್ತಿ; ಇಲ್ಲಿ ಯಾರಿಗೆ ಕ್ಲಾಸ್, ಯಾರಿಗೆ ಕ್ಲಾಪ್?

ಬಿಗ್ ಬಾಸ್ ಸೀಸನ್-13 (Bigg Boss Season-13) ಶುರು ಆಗಿ ಒಂದು ವಾರ ಆಯಿತು. ಈ ಒಂದು ವಾರದಲ್ಲಿ ಮನೆಯ 16 ಸ್ಪರ್ಧಿಗಳು ಕಿತ್ತಾಡಿದ್ದಾರೆ. ಟಾಸ್ಕ್ ಅಲ್ಲಿ ಗೆದ್ದಿದ್ದಾರೆ. ಸೋತು ವಾಪಾಸ್ ವಿಮಾನ ಹತ್ತಿದ್ದಾರೆ. ಇದರ ನಡುವೆ ಸೆಲೆಬ್ರಿಟಿಗಳು (Celebrities) ಮತ್ತು ಕಾಮನ್ ಮ್ಯಾನ್ (Common Man) ಅನ್ನುವ ಭೇದ-ಭಾವ ಇದೆ ಅನ್ನುವ ಕೂಗು ಕೇಳಿ ಬರ್ತಿದೆ. ಇದೆಲ್ಲವನ್ನು ಗಮನಿಸಿರೋ ಕಿಚ್ಚ ಸುದೀಪ್ (Kichcha Sudeepa) ತಮ್ಮ ಮೊದಲ ಪಂಚಾಯ್ತಿಯಲ್ಲಿ ಯಾರಿಗೆ ಕ್ಲಾಸ್ ತೆಗೆದುಕೊಳ್ಳುತ್ತಾರೆ ಅನ್ನುವ ಕುತೂಹಲ ಹೆಚ್ಚಾಗಿದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports