Cinema: 20 ದಿನದಲ್ಲಿ ದಾಖಲೆ ಕಲೆಕ್ಷನ್; ಮೋಹನ್‌ಲಾಲ್ ದೃಶ್ಯಂ 3ಗೆ ಶಾಕ್ ಕೊಟ್ಟ ಮಲಯಾಳಂ ಚಿತ್ರ | | ACTPnews

News18


Last Updated:

ನಿವಿನ್ ಪೌಲಿ ಮತ್ತು ಮಮಿತಾ ಬೈಜು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬೆಥ್ಲೆಹೆಮ್ ಕುಡುಂಬ ಯೂನಿಟ್ ಸಿನಿಮಾ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಪ್ರೇಕ್ಷಕರ ಗಮನ ಸೆಳೆಯಿತು. ಇದೀಗ ಸಿನಿಮಾ ಮೂರನೇ ವಾರಕ್ಕೆ ಕಾಲಿಟ್ಟಿದ್ದರೂ ಬಾಕ್ಸ್ ಆಫೀಸ್‌ನಲ್ಲಿ ಅದರ ವೇಗ ಕಡಿಮೆಯಾಗಿಲ್ಲ ಎನ್ನಲಾಗಿದೆ.

News18
News18

ಮಲಯಾಳಂ (Malayalam) ಚಿತ್ರರಂಗದಲ್ಲಿ ಸದ್ಯ ಹೊಸ ಸಿನಿಮಾವೊಂದು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ದೊಡ್ಡ ಸ್ಟಾರ್ ನಟರ ಸಿನಿಮಾ, ಭಾರೀ ಬಜೆಟ್ ಅಥವಾ ಅದ್ಧೂರಿ ಪ್ರಚಾರವಿಲ್ಲದೇ ಕೇವಲ 30 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರ ಇದೀಗ ಬರೋಬ್ಬರಿ 200 ಕೋಟಿ ಗಡಿ ದಾಟಿ ಮುನ್ನುಗ್ಗಿದೆ. ಅಷ್ಟೇ ಅಲ್ಲ, ಮಲಯಾಳಂ ಚಿತ್ರರಂಗದ ಜನಪ್ರಿಯ ಫ್ರಾಂಚೈಸ್ ದೃಶ್ಯಂನ ಮೂರನೇ ಭಾಗದ ದಾಖಲೆಯನ್ನೂ ಈ ಸಿನಿಮಾ ಹಿಂದಿಕ್ಕಿದೆ. ಆ ಸಿನಿಮಾ ಯಾವುದು ಎನ್ನುವ ಕುತೂಹಲಕ್ಕೆ ಉತ್ತರ ಬೆಥ್ಲೆಹೆಮ್ ಕುಡುಂಬ ಯೂನಿಟ್ (Bethlehem Kudumba Unit).



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports