Halli Power: ಹಳ್ಳಿ ಪವರ್ ಅಲ್ಲಿ ‘ಯುಗಪುರುಷ’ ಸಾಂಗ್ ರೀ-ಕ್ರಿಯೇಟ್; ಇದನ್ನ ನೋಡಿ ರವಿಮಾಮ ಏನ್ಮಾಡಿದ್ರು? | | ACTPnews

ಹಳ್ಳಿ ಪವರ್ ಗ್ರ್ಯಾಂಡ್ ಓಪನಿಂಗ್; 16 ಜನ ಸ್ಪರ್ಧಿಗಳ ಅಬ್ಬರ ಬಲು ಜೋರು!


Last Updated:

ಹಳ್ಳಿ ಪವರ್ ಶೋದಲ್ಲಿ ರವಿಚಂದ್ರನ್ ಚಿತ್ರಗಳ ಹಾಡನ್ನ ಸಂಭ್ರಮಿಸಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಎದುರಿಗೆ ಸ್ಪರ್ಧಿಗಳು ಯುಗಪುರುಷ ಚಿತ್ರದ ಹಾಡಿಗೂ ಪರ್ಫಾರ್ಮ್ ಮಾಡಿದ್ದಾರೆ. ಇಲ್ಲಿ ಇನ್ನೂ ಒಂದು ಇಂಟ್ರಸ್ಟಿಂಗ್ ವಿಷಯ ಇದೆ. ಅದೇನು ಅನ್ನುವುದು ಇಲ್ಲಿದೆ ಓದಿ.

ಹಳ್ಳಿ ಪವರ್ ಅಲ್ಲಿ 'ಯುಗಪುರುಷ' ಸಾಂಗ್ ರೀ-ಕ್ರಿಯೇಟ್!
ಹಳ್ಳಿ ಪವರ್ ಅಲ್ಲಿ ‘ಯುಗಪುರುಷ’ ಸಾಂಗ್ ರೀ-ಕ್ರಿಯೇಟ್!

ಹಳ್ಳಿ ಪವರ್ ಶೋದಲ್ಲಿ (Halli Power Show) ರವಿಚಂದ್ರನ್ (Ravichandran) ಬಂದಿದ್ದಾರೆ. ಇದು ಗೊತ್ತೇ ಇದೆ. ಹಾಗಂತ ಇವರನ್ನ ಗೆಸ್ಟ್ ತರ ಕರೆದು ಸುಮ್ನೆ ಆಗಿಲ್ಲ. ಇವರ ಅದ್ಭುತ ಹಾಡುಗಳಿಗೆ ಸ್ಪರ್ಧಿಗಳು ಪರ್ಫಾರ್ಮ್ ಮಾಡಿದ್ದಾರೆ. ಯುಗಪುರುಷ ಚಿತ್ರದ ‘ಪ್ರೀತಿಕೊಂದ ಕೊಲೆಗಾತಿ’ ಹಾಡಿಗೂ ಹಳ್ಳಿಪವರ್ (Halli Power) ರಾಣಿ ನಿವೇದಿತಾ ಡ್ಯಾನ್ಸ್ ಕೂಡ ಮಾಡಿದ್ದಾರೆ. ಆದರೆ, ಈ ಶೋದ ಅಕುಲ್ ಸಾಥಿ ಮಹಾಂತೇಶ್ ಸಖತ್ ಆಗಿಯೇ ಪರ್ಫಾರ್ಮ್ ಮಾಡಿದ್ದಾರೆ. ಇವರ ನಟನೆಗೆ ರವಿಚಂದ್ರನ್ ಸಿಕ್ಕಾಪಟ್ಟೆ ನಕ್ಕಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports