Last Updated:
Actress Namitha: ರವಿಚಂದ್ರನ್ ಸಿನಿಮಾದ ನಟಿ ನಮಿತಾ! ಹೀಗಂತ ಹೇಳಿದ್ರೆ ನಿಮಗೆ ನೆನಪಿರಲಿಕ್ಕಿಲ್ಲ! ರವಿಚಂದ್ರನ್ ನಟನೆಯ ‘ನೀಲಕಂಠ’ ಸಿನಿಮಾದಲ್ಲಿ ‘ಅಮ್ಮಮ್ಮಮ್ಮಮ್ಮೋ ನೀ ವಯ್ಯಾರಮ್ಮಮ್ಮೋ’ ಅಂತ ತನ್ನ ಅಂಗಾಂಗ ಪ್ರದರ್ಶನ ಮಾಡಿ, ಮೈಮುರಿದು, ಉರುಳಾಡಿ, ತನ್ನ ದೇಹದ ಉಬ್ಬು ತಗ್ಗು ಪ್ರದರ್ಶಿಸಿದ್ದ ಅದೇ ನಟಿ ನಮಿತಾ!
“ಹೆಂಡತಿಯೇ (wife) ಯಾಕೆ ತಾಳಿ (Thaali) ಹಾಕಿಕೊಳ್ಳಬೇಕು? ಗಂಡ (Husband) ಯಾಕೆ ಹಾಕಿಕೊಳ್ಳಬಾರದು? ಹೆಂಡತಿಯೇ ಯಾಕೆ ಉಪವಾಸ (fast) ಮಾಡಬೇಕು? ಹೆಂಡತಿಗಾಗಿ ಗಂಡ ಯಾಕೆ ಉಪವಾಸ ಮಾಡಬಾರದು?” ಹೀಗಂತ ಪ್ರಶ್ನಿಸಿದ್ದು ರವಿಚಂದ್ರನ್ (V. Ravichandran) ಸಿನಿಮಾದ ನಟಿ ನಮಿತಾ! ಹೀಗಂತ ಹೇಳಿದ್ರೆ ನಿಮಗೆ ನೆನಪಿರಲಿಕ್ಕಿಲ್ಲ! ರವಿಚಂದ್ರನ್ ನಟನೆಯ ‘ನೀಲಕಂಠ’ (Neelakantha) ಸಿನಿಮಾದಲ್ಲಿ ‘ಅಮ್ಮಮ್ಮಮ್ಮಮ್ಮೋ ನೀ ವಯ್ಯಾರಮ್ಮಮ್ಮೋ’ ಅಂತ ತನ್ನ ಅಂಗಾಂಗ ಪ್ರದರ್ಶನ ಮಾಡಿ, ಮೈಮುರಿದು, ಉರುಳಾಡಿ, ತನ್ನ ದೇಹದ ಉಬ್ಬು ತಗ್ಗು ಪ್ರದರ್ಶಿಸಿದ್ದ ಅದೇ ನಟಿ ನಮಿತಾ (Actress Namitha)!














